ಮಂದಹಾಸ ನಿಮ್ಮ ವ್ಯಕ್ತಿತ್ವಕ್ಕೆ ಹೊಸಕಳೆ ಕೊಡುತ್ತದೆ, ಆದರೆ ಕ್ಲೋಸ್‌ಅಪ್‌ ಡೈಮಂಡ್‌ ಅಟ್ರಾಕ್ಷನ್‌ನಿಂದ ದೊರಕಿದ ಮಂದಹಾಸ ನಿಮ್ಮ ವ್ಯಕ್ತಿತ್ವದಲ್ಲಿ ಸಾಹಸ ಮತ್ತು ಆತ್ಮವಿಶ್ವಾಸದಂಥ ಗುಣಗಳನ್ನು ತುಂಬುತ್ತದೆ. ಏಕೆಂದರೆ ಇದರಿಂದ ಹಲ್ಲುಜ್ಜಿದ ನಂತರ, ನಿಮ್ಮ ಹಲ್ಲುಗಳಿಗೆ ದೊರಕಲಿದೆ ವಜ್ರದಂಥ ಹೊಳಪು, ಅದೂ ಒಂದೇ ದಿನದಲ್ಲಿ! ವಿಶೇಷವಾಗಿ ಮಹಿಳೆಯರ ಕುರಿತಾಗಿ ಹೇಳುವುದಾದರೆ, ಮಂದಹಾಸದ ಮಹತ್ವ ಮತ್ತಷ್ಟು ಹೆಚ್ಚಲಿದೆ. ಏಕೆಂದರೆ ಪ್ರತಿ ಮಹಿಳೆಗೂ ಎಂಥ ಪರಿಸ್ಥಿತಿ ಎದುರಾಗಬಹುದೆಂದರೆ, ಅವರ ಆತ್ಮವಿಶ್ವಾಸಕ್ಕೇ ಸವಾಲೊಡ್ಡುವಂಥದ್ದು ಆಗಿರಬಹುದು. ಹಾಗಿರುವಾಗ ಹೊಳೆ ಹೊಳೆಯುವ ಮಂದಹಾಸ ಅವರಿಗೆ ಇಂಥ ಸವಾಲನ್ನು ಎದುರಿಸಲು ದಿಟ್ಟತನ ತುಂಬಿ, ಪ್ರೋತ್ಸಾಹ ನೀಡುತ್ತದೆ. ಹೇಗೆ? ಬನ್ನಿ, ಅಂಥ ಮಹಿಳೆಯರನ್ನು ಭೇಟಿಯಾಗಿ ತಿಳಿಯೋಣ :

ಡೈರೆಕ್ಟರ್‌ ಖುಷ್‌, ನಾನೂ ಸಹ! ಸ್ವಾತಿ ಕುಲಕರ್ಣಿ, ಪುಣೆ ಮಾಡೆಲ್

42-19658928

‌ನಮ್ಮ ಪ್ರೊಫೆಶನಲ್‌ನಲ್ಲಿ ಸದಾ ಮುಗುಳ್ನಗುತ್ತಲೇ ಇರಬೇಕಾಗುತ್ತದೆ. ಆದರೆ ಮಾಡೆಲಿಂಗ್‌ನ ಪ್ರಾರಂಭದ ದಿನಗಳಲ್ಲಿ ಕ್ಯಾಮೆರಾ ಆನ್‌ ಆಗುತ್ತಲೇ ಮುಖದ ಮೇಲಿನ ಎಲ್ಲಾ ಕಾನ್‌ಫಿಡೆನ್ಸ್ ಆಫ್‌ ಆಗಿಹೋಗುತ್ತದೆ.

ಕಾರಣ....ಹಲ್ಲುಗಳ ಹಳದಿ ಬಣ್ಣ. ಎಷ್ಟೋ ಮಂದಿ ಡೆಂಟಿಸ್ಟ್ ರ ಕ್ಲಿನಿಕ್‌ ಎಡತಾಕಿದ್ದಾಯಿತು, ಡಜನ್‌ಗಟ್ಟಲೆ ಟೂಥ್‌ ಪೇಸ್ಟ್ ಬದಲಾಯಿಸಿದ್ದಾಯ್ತು, ಆದರೆ ರಿಸ್ಟ್‌ ಮಾತ್ರ ಝೀರೋ! ಕ್ಲೋಸ್‌ಅಪ್‌ ಡೈಮಂಡ್‌ ಅಟ್ರಾಕ್ಷನ್‌ ಕುರಿತಾಗಿ ಕೇಳಿದಾಗ, ಇದನ್ನು ಬಳಸಿ ನೋಡೋಣವೆನಿಸಿತು. ಮೊದಲ ಸಲ ಬ್ರಶ್‌ ಮಾಡಿದಾಗ ನಂಬಲು ಆಗಲೇ ಇಲ್ಲ.... ನನ್ನ ಹಲ್ಲು ಹೊಳೆ ಹೊಳೆಯುತ್ತಿತ್ತು! ಆ ದಿನ ಕ್ಯಾಮೆರಾ ಮುಂದೆ ಧಾರಾಳವಾಗಿ ಹಲ್ಲು ಬೀರಿ ಆ್ಯಕ್ಟ್ ಮಾಡಿದೆ. ಈಗಂತೂ ಈ ಹೊಳೆ ಹೊಳೆಯುವ ಮುಗುಳ್ನಗು ಜೊತೆ ನೀಡಿದ ಪ್ರತಿ ಶಾಟ್‌ ಬೆಸ್ಟ್ ಎನಿಸುತ್ತಿದೆ. ನಮ್ಮ ಡೈರೆಕ್ಟರ್‌ ಅಂತೂ, ಎಲ್ಲಿಂದ ಬಂತಮ್ಮ ಇಷ್ಟೊಂದು ಆತ್ಮವಿಶ್ವಾಸ, ಅಂತಾರೆ.

ಮಕ್ಕಳ ಪರ್ಫೆಕ್ಟ್ ಮಾಮ್ ಲೀಲಾ ಶ್ರೀವಾಸ್ತವ್, ಲಖ್ನೌ ಹೌಸ್‌ ವೈಫ್‌

219A4101

ಪೇರೆಂಟ್ಸ್ ಟೀಚರ್‌ ಮೀಟಿಂಗ್‌ಗೆ ಅಥವಾ ಪತಿಯ ಆಫೀಸ್‌ ಪಾರ್ಟಿಗೆ ಹೋಗಬೇಕು ಎಂದಾಗ ನಾನೇ ಮ್ಯಾನೇಜ್ ಮಾಡಬೇಕಾಗುತ್ತದೆ. ಅದರ ಜೊತೆ ಎಂದಿನಂತೆ ಮನೆಯ ಕೆಲಸ ಕಾರ್ಯ, ಮಕ್ಕಳ ಜವಾಬ್ದಾರಿ ಇತ್ಯಾದಿ. ಅರೆ, ಇದೆಲ್ಲ ನಿಭಾಯಿಸಲು ಆತ್ಮವಿಶ್ವಾಸ ಬೇಕೇಬೇಕು. ಮತ್ತೆ ನನಗೆ ಈ ಆತ್ಮವಿಶ್ವಾಸ ಸಿಗುವುದೇ ನನ್ನ ಮುಗುಳ್ನಗುವಿನಿಂದ.

ಆದರೆ ಹಿಂದೆಲ್ಲ ಹೀಗಿರಲಿಲ್ಲ. ಹಲ್ಲಿನ ಹಳದಿ ಬಣ್ಣದ ಕಾರಣ ನನಗೆ ಹೆಚ್ಚು ಮಾತನಾಡಲು, ನಗಲು ಹಿಡಿಸುತ್ತಿರಲಿಲ್ಲ. ದಿನಕ್ಕೆ 2 ಸಲ ಬ್ರಶ್‌ ಮಾಡಿದರೂ ಹಲ್ಲುಗಳಿಗೆ ಹೊಳಪು ಬರುತ್ತಿರಲಿಲ್ಲ. ಹೀಗಾಗಿ ಗೆಳತಿಯರು ನನಗೆ ಟೂಥ್‌ ಪೇಸ್ಟ್ ಬದಲಿಸಲು ಸಲಹೆ ಕೊಟ್ಟರು. ನಾನು ಹೊಸ ಕ್ಲೋಸ್‌ಅಪ್‌ ಡೈಮಂಡ್‌ ಅಟ್ರಾಕ್ಷನ್‌ ಟ್ರೈ ಮಾಡಿದೆ. ಇದರಿಂದ ಬ್ರಶ್‌ ಮಾಡಲು, ಮೊದಲ ಸಲವೇ ಪರಿಣಾಮ ಸ್ಪಷ್ಟ ಕಾಣಿಸಿತು. ಹಲ್ಲುಗಳಿಗೆ ಹೊಳಪು ಬಂದಿತ್ತು! ಈಗಂತೂ ನಗುನಗುತ್ತಾ ಮಾತನಾಡುವುದು ನನಗೆ ಬಲು ಇಷ್ಟ. ಹೀಗಾಗಿ ಮಕ್ಕಳು ಈಗ ನನ್ನನ್ನು ಪರ್ಫೆಕ್ಟ್ ಮಾಮ್ ಎನ್ನುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ