1. ಟೈರ್ ಗಳು ಉಪಯೋಗಿಸುತ್ತಾ, ಉಪಯೋಗಿಸುತ್ತಾ ಸವೆಯುತ್ತವೆ. ಆದರೆ ನಿಮ್ಮ ಅಂಗಾಲು ಜೀವನಪೂರ್ತಿ ಓಡಿದರೂ ಹೊಸದಾಗಿಯೇ ಇರುತ್ತದೆ.
    2. ಶರೀರ 75% ನೀರಿನಿಂದ ಕೂಡಿರುತ್ತದೆ.
    ಆದರೂ, ಲಕ್ಷಾಂತರ ರಂಧ್ರಗಳು ಇದ್ದರೂ, ಒಂದು ಹನಿ ಕೂಡ ಸೋರುವುದಿಲ್ಲ.
    1. ಆಸರೆ ಇಲ್ಲದೆ ಯಾವ ವಸ್ತುವೂ ನಿಲ್ಲುವುದಿಲ್ಲ. ಆದರೆ, ಶರೀರ ತನ್ನ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
    2. ಚಾರ್ಜಿಂಗ್ ಇಲ್ಲದೆ ಬ್ಯಾಟರಿ ಕೆಲಸ ಮಾಡುವುದಿಲ್ಲ. ಆದರೆ, ಹೃದಯ ಹುಟ್ಟಿದಾಗಿನಿಂದ ಸಾಯುವವರೆಗೂ ನಿರಂತರವಾಗಿ ಹೊಡೆದುಕೊಳ್ಳುತ್ತದೆ.
    3. ಯಾವುದೇ ಪಂಪು ಶಾಶ್ವತವಾಗಿ ಕೆಲಸ ಮಾಡುವುದಿಲ್ಲ. ಆದರೆ, ರಕ್ತ ಜೀವನಪೂರ್ತಿ ಶರೀರದಲ್ಲೆಲ್ಲ ನಿರಂತರವಾಗಿ ಪ್ರವಹಿಸುತ್ತದೆ.
    4. ಪ್ರಪಂಚದಲ್ಲಿ ಅತ್ಯಂತ ಬೆಲೆಯುಳ್ಳ ಕ್ಯಾಮರಾಗಳು ಕೂಡ ಪರಿಮಿತಿಯನ್ನು ಹೊಂದಿದೆ. ಆದರೆ ಕಣ್ಣುಗಳು ಪ್ರತಿ ದೃಶ್ಯವನ್ನು ಸಾವಿರಾರು ಮೆಗಾಪಿಕ್ಸೆಲ್ಗಳ ಮೌಲ್ಯದಲ್ಲಿ ಸಂಗ್ರಹಿಸುತ್ತದೆ.
    5. ಯಾವುದೇ ಪ್ರಯೋಗಾಲಯ ಪ್ರತಿ ರುಚಿಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ, ನಾಲಿಗೆ ಯಾವುದೇ ಪರಿಕರಗಳು ಇಲ್ಲದಿದ್ದರೂ ಸಾವಿರಾರು ರುಚಿಗಳನ್ನು ಗುರುತಿಸುತ್ತದೆ.
    6. ಅತ್ಯಂತ ಆಧುನಿಕ ಸೆನ್ಸಾರ್ಗಳು ಕೂಡ ಪರಿಮಿತಿಯನ್ನು ಹೊಂದಿದೆ. ಆದರೆ, ಚರ್ಮವು ಪ್ರತಿಯೊಂದು ಚಿಕ್ಕ ಅನುಭೂತಿಯನ್ನು ಗ್ರಹಿಸಬಲ್ಲದು.
    7. ಯಾವುದೇ ಪರಿಕರಗಳು ಪ್ರತಿ ಶಬ್ದವನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಆದರೆ, ಗಂಟಲು ಸಾವಿರಾರು ಶಬ್ದಗಳನ್ನು ಉತ್ಪತ್ತಿ ಮಾಡಬಲ್ಲದು.
    8. ಯಾವುದೇ ಪರಿಕರವೂ ಕೂಡ ಶಬ್ದಗಳನ್ನು ಸಂಪೂರ್ಣವಾಗಿ ಡಿಕೋಡ್ ಮಾಡಲು ಸಾಧ್ಯವಿಲ್ಲ. ಆದರೆ, ಕಿವಿಗಳು ಪ್ರತಿ ಶಬ್ದವನ್ನು ಅರ್ಥ ಮಾಡಿಕೊಂಡು, ಅವುಗಳ ಅರ್ಥವನ್ನು ಸಂಗ್ರಹಿಸುತ್ತದೆ.

    ಪ್ರಕೃತಿ/ಭಗವಂತ ನಮಗೆ ಕೊಟ್ಟಿರುವ ಅಮೂಲ್ಯವಾದ ಶರೀರ ಅಂಗಾಂಗಗಳನ್ನು ಜೀವನಪೂರ್ತಿ ಕೃತಜ್ಞತೆಯೊಂದಿಗೆ ಇದ್ದು, ಕಾಪಾಡಿಕೊಳ್ಳುವುದು ಮಾನವ ಜನಾಂಗದ ಕರ್ತವ್ಯ.

    *ಆದ್ದರಿಂದ ಭಗವಂತನಿಗೆ ಕೃತಜ್ಞನಾಗಿರಬೇಕು*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ