ನಿನ್ನೆ ರಾತ್ರಿ ಸುಮಾರು 11.30ಕ್ಕೆ ಅವಳ ಫೋನ್ ಬಂತು.. "ಹೇಗಿದ್ದೀರಾ?"

ನಾನು ಹೇಳಿದೆ - "ಚೆನ್ನಾಗಿದ್ದೀನಿ!"

ಅವಳು ಕೇಳಿದಳು - "ಇನ್ನು ಮಲಗಿಲ್ವಾ?"

ನಾನು ಉತ್ತರಿಸಿದೆ - "ಇಲ್ಲ.. ಇನ್ನು ಇಲ್ಲ!"

ಅವಳು ಅಂದಳು - "ಇವತ್ತು ಸಾಯಂಕಾಲ ಅಂತೂ ನೀವು ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ರಿ!"

ನಾನು ಖುಷಿಯಾಗುತ್ತಾ ಹೇಳಿದೆ - "ಹೌದಾ, ಥ್ಯಾಂಕ್ಸ್!"

ಅವಳು ಮತ್ತೆ ಅಂದಳು - "ಇವತ್ತಿಗೂ ನೀವು ಎಲ್ಲರ ಮನ ಗೆಲ್ಲುತ್ತೀರಿ!"

ನಾನು ಸ್ವಲ್ಪ ಹಾರಾಡುತ್ತಾ ಹೇಳಿದೆ - "ಹೌದಾ!"

ಅವಳು ಹೇಳಿದಳು - "ಇವತ್ತು ಮನೆಯಲ್ಲಿ ಯಾರೂ ಇಲ್ಲ - ಅದಕ್ಕೆ ನಿಮ್ಮ ಹತ್ತಿರ ಮಾತನಾಡೋಣ ಅಂತ ಅನ್ಕೊಂಡೆ!"

ನಾನು ಕೇಳಿದೆ - "ಹೇಳು, ಏನು ಮಾತನಾಡಬೇಕು?"

ಅವಳು ಸ್ವಲ್ಪ ಸಂಕೋಚಪಡುತ್ತಾ ಕೇಳಿದಳು - "ನಿಮ್ಮ ಹತ್ತಿರ ಒಂದು ಸಹಾಯ ಕೇಳಲಾ, ಬೇಡ ಅನ್ನಲ್ವಲ್ಲ?"

sddefault

ನಾನು ತಕ್ಷಣ ಅಂದೆ - "ಇಲ್ಲ! ಹೇಳು ನಿನಗೆ ಏನು ಬೇಕು?"

ಅತ್ತ ಕಡೆಯಿಂದ ಧ್ವನಿ ಬಂತು - "ನನ್ನ ಮೇಲೆ ಆಣೆ ಮಾಡಿ!"

ನನ್ನ ಉತ್ತರ - "ನಿನ್ನ ಮೇಲೆ ಆಣೆ.. ಅಷ್ಟೇ ತಾನೇ! ಈಗಲಾದರೂ ಹೇಳು!"

ಅವಳು ಹೇಳಿದಳು - "ಸ್ವಲ್ಪ ನಾಚಿಕೆ ಆಗ್ತಿದೆ!"

ನಾನು ಅಂದುಬಿಟ್ಟೆ - "ಅಯ್ಯೋ! ಇದರಲ್ಲಿ ನಾಚಿಕೆ ಪಡೋದು ಏನಿದೆ.. ಮುಚ್ಚುಮರೆಯಿಲ್ಲದೆ ಹೇಳು!"

ಅವಳು ತಡಬಡಾಯಿಸುತ್ತಾ ಹೇಳಿದಳು - "ಅದು.. ಅದು ನಿಮ್ಮ ಹತ್ತಿರ

 

 

ಎಕ್ಸ್‌ಟ್ರಾ ಸಿಲಿಂಡರ್ ಇದೆಯಾ?"

10 ಬೈಗುಳ ಟ್ರಂಪ್‌ಗೆ ಮತ್ತು 20 ಖಮೇನಿಗೆ ಉದುರಿಸುತ್ತಾ, ನಾನು ತಕ್ಷಣ ಫೋನನ್ನು ಕೆಳಗೆ ಅಪ್ಪಳಿಸಿದೆ!

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ