ಖೋಖೋವಿಶ್ವಕಪ್ಗೆದ್ದಭಾರತತಂಡವನ್ನುಪ್ರತಿನಿಧಿಸಿದ್ದರಾಜ್ಯದಆಟಗಾರರಾದಎಂ. ಕೆ. ಗೌತಮ್ಹಾಗೂಚೈತ್ರಾಅವರುಕರ್ನಾಟಕರಾಜ್ಯಸರ್ಕಾರಘೋಷಿಸಿದ್ದ 5 ಲಕ್ಷರೂ. ಬಹುಮಾನವನ್ನುತಿರಸ್ಕರಿಸಿದ್ದಾರೆ.
ಇತ್ತೀಚೆಗಷ್ಟೇಪೂರ್ಣಗೊಂಡಖೋಖೋವಿಶ್ವಕಪ್ನಲ್ಲಿಪ್ರಶಸ್ತಿಗೆದ್ದಭಾರತೀಯಪುರುಷಮತ್ತುಮಹಿಳಾತಂಡದಸದಸ್ಯರಾಗಿದ್ದಕರ್ನಾಟಕದಗೌತಮ್ಹಾಗೂಚೈತ್ರಾಅವರಿಗೆಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸನ್ಮಾನಿಸಿ 5 ಲಕ್ಷ ರೂ. ನಗರ ಬಹುಮಾನಘೋಷಿಸಿದ್ದರು.
ಈ ಕುರಿತುಅಸಮಾಧಾನವ್ಯಕ್ತಪಡಿಸಿರುವಭಾರತ ಖೋ ಖೋ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಈ ಸಾಧನೆಗೆಇಷ್ಟುಕಡಿಮೆಮೊತ್ತದನಗದುಹಾಗೂಪುರಸ್ಕಾರನೀಡಿದ್ದುನೋವುತಂದಿದೆಎಂದಿದ್ದಾರೆ.
ಒಲಂಪಿಕ್ಸ್, ಪ್ಯಾರಾಲಿಂಪಿಕ್ಸ್ನಲ್ಲಿಸಾಧನೆಮಾಡುವವರಿಗೆದೊಡ್ಡಮೊತ್ತದಬಹುಮಾನನೀಡಲಾಗುತ್ತದೆ. ವಿಶ್ವಕಪ್ಗೆದ್ದತಂಡದಸದಸ್ಯರಿಗೆಕೇವಲ 5 ಲಕ್ಷರೂ. ನೀಡಿದ್ದುಸಾಧನೆಯನ್ನುಅಪಮಾನಿಸಿದಂತಾಗಿದೆ. ಬೇರೆಬೇರೆರಾಜ್ಯಗಳಿಂದಪಾಲ್ಗೊಂಡಿದ್ದಖೋಖೋಸಾಧಕರನ್ನುಅರ್ಹರೀತಿಯಲ್ಲಿಪುರಸ್ಕರಿಸಲಾಗಿದೆ. ಬೇರೆರಾಜ್ಯಗಳಲ್ಲಿಇದೇತಂಡದಆಟಗಾರರಿಗೆ 2.5 ಕೋಟಿರೂ. ಗಳನ್ನುಬಹುಮಾನವನ್ನಾಗಿನೀಡಲಾಗಿದ್ದು, ಉನ್ನತಹುದ್ದೆಗಳನ್ನುನೀಡಿಗೌರವಿಸಲಾಗಿದೆ.
ಒಂದು ಕೂಟಕ್ಕೆ ಆಟಗಾರರು ಮಾಡಿಕೊಳ್ಳುವ ತಯಾರಿಗೇ ಇಷ್ಟು ಹಣ ಖರ್ಚಾಗುತ್ತದೆ. ಕೋಟಿಗಟ್ಟಲೆ ಹಣ ಸಂಪಾದಿಸುವ ಕ್ರಿಕೆಟಿಗರಿಗೇ ಭಾರೀ ಬಹುಮಾನ ಘೋಷಿಸುವ ಸರ್ಕಾರಗಳು, ವಿಶ್ವಕಪ್ ಗೆದ್ದಿರುವ ಖೋ ಖೋ ಆಟಗಾರರನ್ನು ಕಡೆಗಣಿಸಿರುವುದೇಕೆ ಎಂದು ಲೋಕೇಶ್ವರ್ ಪ್ರಶ್ನಿಸಿದ್ದಾರೆ.
“ನಮ್ಮ ಸರ್ಕಾರ ಮಹಾರಾಷ್ಟ್ರದಂತಹ ರಾಜ್ಯಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಮಹಾರಾಷ್ಟ್ರ ಖೊ ಖೋ ವಿಶ್ವಕಪ್ನಲ್ಲಿಗೆದ್ದ 8 ಆಟಗಾರರಿಗೆ ತಲಾ 2.50 ಕೋಟಿ ರೂ. ನೀಡಿದೆ. ಜೊತೆಗೆ ಸರ್ಕಾರಿ ಕೆಲಸವನ್ನೂ ನೀಡುತ್ತಿದೆ” ಎಂದರು.
ನಮ್ಮರಾಜ್ಯದಲ್ಲಿಆಟಗಾರರಿಗೆಹೀಗೆನಡೆಸಿಕೊಂಡಿರುವುದುಅವಮಾನಕರ. ರಾಜ್ಯದಲ್ಲಿಕ್ರಿಕೆಟ್ಆಟಗಾರರಿಗೆಇರುವಬೆಲೆಇತರಆಟಗಾರರಿಗೆಇಲ್ಲ. ರಾಷ್ಟ್ರದಕೀರ್ತಿಗಾಗಿಹೋರಾಡಿದರಾಜ್ಯದಮಕ್ಕಳಿಗೆಸರಿಯಾದಮನ್ನಣೆದೊರೆತಿಲ್ಲ. ಹಾಗಾಗಿನಮಗೆಘೋಷಿಸಿರುವಪುರಸ್ಕಾರವನ್ನುತಿರಸ್ಕರಿಸುತ್ತಿದ್ದೇವೆ. ಇದಕ್ಕೆಲ್ಲಮೂಲಕಾರಣಕರ್ನಾಟಕಓಲಂಪಿಕ್ಸಂಘದಅಧ್ಯಕ್ಷಗೋವಿಂದರಾಜು. ಇವರುಸಂಘದಇತರರಿಗೆಯಾವುದೇಮಾಹಿತಿನೀಡದೆ, ಬೇರೆರಾಜ್ಯಗಳಲ್ಲಿಬಹುಮಾನಘೋಷಿಸಿರುವಬಗ್ಗೆಮುಖ್ಯಮಂತ್ರಿಗೂಮಾಹಿತಿನೀಡದೆ, ತರಾತುರಿಯಲ್ಲಿಬಹುಮಾನಘೋಷಿಸಿದ್ದಾರೆಎಂದುದೂರಿದ್ದಾರೆ.
ಕ್ರೀಡಾನೀತಿಬದಲಾಯಿಸುವಬಗ್ಗೆಮತ್ತುಈಗಘೋಷಿಸಿರುವಬಹುಮಾನವನ್ನುಮಾರ್ಪಾಡುಮಾಡಿಬೇರೆರಾಜ್ಯಗಳುಘೋಷಿಸಿರುವಂತೆಬಹುಮಾನನೀಡಬೇಕು. ಕ್ರೀಡಾಪಟುಗಳಪ್ರತಿಭೆಗೆತಕ್ಕಪ್ರೋತ್ಸಾಹನೀಡಬೇಕು. ಸರ್ಕಾರನಮ್ಮಮನವಿಯನ್ನುಪುರಸ್ಕರಿಸದಿದ್ದರೆ, ಎಲ್ಲಾಖೋಖೋಆಟಗಾರರುಸೇರಿಪ್ರತಿಭಟನೆನಡೆಸುತ್ತೇವೆ. ಜನರಿಂದದೇಣಿಗೆಸಂಗ್ರಹಿಸಿಆಟಗಾರರನ್ನುಬೆಳೆಸಬೇಕಾಗುತ್ತದೆಎಂದುಲೋಕೇಶ್ವರ್ಎಚ್ಚರಿಕೆನೀಡಿದ್ದಾರೆ.
ಅಧಿಕಾರಿಗಳುಮೊದಲು 10 ಲಕ್ಷರೂ. ನಗದುಪುರಸ್ಕಾರನೀಡುವುದಾಗಿತಿಳಿಸಿದ್ದರು.ಮುಖ್ಯಮಂತ್ರಿಗಳುಸನ್ಮಾನಿಸುವಾಗ ಆ ಮೊತ್ತ 5 ಲಕ್ಷರೂ.ಗೆಇಳಿದಿತ್ತು. ನನ್ನಂತೆಚೈತ್ರಾಳಹಿನ್ನೆಲೆ, ಆರ್ಥಿಕಸ್ಥಿತಿಗತಿಇತ್ಯಾದಿಕುರಿತುವಿವರಿಸಿದ್ದೇನೆ. ಆದರೆಅದನ್ನುಯಾರೂಕೇಳಿಸಿಕೊಳ್ಳಲೇಇಲ್ಲ. ಸಂಬಂಧಪಟ್ಟವರುನಮ್ಮಸ್ಥಿತಿಗತಿಗುರುತಿಸಲಿಲ್ಲಎಂದುಆಟಗಾರಗೌತಮ್ಬೇಸರವ್ಯಕ್ತಪಡಿಸಿದ್ದಾರೆ.