ನಿಮ್ಮ ಮಗಳ ಮದುವೆಯಲ್ಲಿ ನೀವು ಆಕೆಗೆ ಏನಾದರೂ ವಿಶೇಷ ಉಡುಗೊರೆ ಕೊಡಬೇಕೆಂದಿದ್ದರೆ, ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಉಷಾ ಈಗ ಪ್ರಸ್ತುತಪಡಿಸುತ್ತಿದೆ ಹೊಲಿಗೆ ಯಂತ್ರದ ಹೊಸ ಮಾಡೆಲ್‌`ಉಷಾ ಜನೋಬೆ ಡ್ರೀಂ ಮೇಕರ್‌ 120.' ಈ ಮಾಡೆಲ್‌ನ ವೈಶಿಷ್ಟ್ಯವೆಂದರೆ ಇದನ್ನು ಜಪಾನ್‌ ಟೆಕ್ನಿಕಲ್‌ನ ಆಧಾರದಿಂದ ಡಿಸೈನ್‌ಗೊಳಿಸಲಾಗಿದೆ. ಈ ಹೊಲಿಗೆ ಯಂತ್ರದಿಂದ 120 ಬಗೆಯ ಡಿಸೈನರ್‌ ಸ್ಟಿಚ್‌ ಸಿದ್ಧಗೊಳಿಸಬಹುದು. ಈ ಮೆಷಿನ್‌ನಲ್ಲಿ ಟ್ವಿನ್‌ ನೀಡಲ್ ಫಂಕ್ಷನ್ನಿನ ವ್ಯವಸ್ಥೆ ಇದ್ದು, ಅದರ ನೆರವಿನಿಂದ 7 ಎಂ.ಎಂ.ವರೆಗಿನ ಥಿಕ್‌ನೆಸ್‌ನಲ್ಲಿ ಹೊಲಿಗೆ ಹಾಕಬಹುದಾಗಿದೆ. ಆದರೆ ಸಾಧಾರಣ ಯಂತ್ರಗಳಲ್ಲಿ 5 ಎಂಎಂವರೆಗಿನ ಥಿಕ್‌ನೆಸ್‌ವರೆಗೆ ಮಾತ್ರ ಸಾಧ್ಯವಿರುತ್ತದೆ. ಮೆಷಿನ್‌ನಲ್ಲಿ ಅಳವಡಿಸಲಾಗಿರುವ ಎಲ್‌ಸಿಡಿ ಸಹ ಇದರ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದರ ನೆರವಿನಿಂದ ಯಂತ್ರದ ಬಳಕೆ ಮತ್ತಷ್ಟು ಸುಲಭವಾಗುತ್ತದೆ. ಈ ಎಲ್‌ಸಿಡಿಯಿಂದ  ನೀವು ನಿಮ್ಮಿಷ್ಟದ ಡಿಸೈನ್‌ ಆರಿಸಿಕೊಳ್ಳಬಹುದು. ಉಷಾ ಈ ಮಾಡೆಲ್ ಮೂಲಕ ಒಂದು ವಿಶೇಷ ಆಫರ್‌ ಸಹ ನೀಡುತ್ತಿದೆ. ಆಫರ್‌ ಎಂದರೆ, ನೀವು ನಿಮ್ಮ ಬಳಿ ಇರುವ ಯಾವುದೇ ಕಂಪನಿಯ ಹಳೆಯ ಹೊಲಿಗೆ ಯಂತ್ರವನ್ನು ಕೊಟ್ಟು, ನೀವು ಈ ಹೊಸ ಉಷಾ ಯಂತ್ರವನ್ನು ಖರೀದಿಸಬಹುದು. ಮತ್ತೇಕೆ ತಡ? ಬನ್ನಿ, ಇಂದೇ ಆಫರ್‌ನ ಲಾಭ ಪಡೆಯಿರಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ