ಪಡುಬಿದ್ರಿ ಪೊಲೀಸರಿಂದ ಕರ್ತವ್ಯ ನಿಷ್ಠ ರೈಲ್ವೆ ಗ್ಯಾಂಗ್ ಮ್ಯಾನ್ ಅರೆಸ್ಟ್! ರೈಲ್ವೆ ಹಳಿಗಳನ್ನು ಬಿರುಕು ಸೃಷ್ಟಿಸಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಹಿಡಿದವರ ಮೇಲೆಯೇ ಕೇಸು ದಾಖಲು!!!

ಧನ್ಯವಾಯಿತು ಕರ್ನಾಟಕ...

ಕಳ್ಳ ಖದೀಮರಿಗೆ ಸ್ವರ್ಗವಾಯಿತು ಕರ್ನಾಟಕ!!! ನುಡಿದಂತೆ ನಡೆದ ಸರ್ಕಾರ...

ಮತಾಂಧ ಶಕ್ತಿಗಳ ಮೇಲೆ ಇವರಿಗೆ ಎಲ್ಲಿಲ್ಲದ ಮಮಕಾರ!!!

ದೇಶದೆಲ್ಲೆಡೆ ಭಾರತೀಯ ರೈಲ್ವೆ ಮೇಲೆ ವಿಧ್ವಂಸಕ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು...

ಇದರ ಆರೋಪಿಗಳು ಎಲ್ಲರೂ ದೇಶದ್ರೋಹಿ ಮನಸ್ಥಿತಿಯ ಜೌರಂಗಜೇಬ್ ಸಂತತಿಯವರೇ ಆಗಿರುವುದು ಸರ್ವವೇದ್ಯ.

Screenshot_20250218_075446_WhatsApp

ಕಾಪು ಹೆಜಮಾಡಿಯ ರೈಲ್ವೇ ಕಾವಲುಗಾರೋರ್ವರು...

ರೈಲ್ವೇ  ಹಳಿಯ ಲೈನರ್ ಗುದ್ದಿ ತೆಗೆಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಹಿಡಿಯಲು ಪ್ರಯತ್ನಿಸಿದಾಗ ಆ ಬಾಲಕರು ತಪ್ಪಿಸಲು ಪ್ರಯತ್ನಿಸಿದ್ದು ಮತ್ತು ಹಲವಾರು ಡ್ರಾಮಾ ಕ್ರಿಯೇಟ್ ಮಾಡಿ ಅಮಾಯಕರಂತೆ ನಟಿಸಿದ್ದನ್ನು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತಾರೆ.

ಆದರೆ, ನುಡಿದಂತೆ ನಡೆಯುವ ಸರ್ಕಾರವು...

ಆ ಬಾಲಾಪರಾಧಿಗಳನ್ನು ಹಿಡಿದ ರೈಲ್ವೇ ಕಾವಲುಗಾರನ ಮೇಲೆಯೇ ಕೇಸು ದಾಖಲಿಸುವ ಮೂಲಕ,

ಗೋ ದರೋಡೆಕೋರ ಕಬೀರನ ಮೇಲೆ ಗುಂಡು ಹಾರಿಸಿದ ದಕ್ಷ ಪೊಲೀಸರ ಮೇಲೆಯೇ ಪ್ರಕರಣ ದಾಖಲಿಸಿರುವ ಘೋರ ಘಟನೆಯನ್ನೇ ಮರುಕಳಿಸುವಂತೆ ಮಾಡಿ ಇತಿಹಾಸ ಸೃಷ್ಟಿಸಿದೆ.

ಹರ ಹರ ಮಹಾದೇವ್

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ