ದೇಶದಾದ್ಯಂತ ಯಾವುದೇ ಹಿಂಸಾಚಾರ, ಬೆಂಕಿ ಹಚ್ಚುವಿಕೆ, ಮಹಿಳೆಯರಿಗೆ ಕಿರುಕುಳ, ಪೊಲೀಸ್, ಅರೆಸೈನಿಕ ಅಥವಾ ಸೇನೆಯ ಮೇಲಿನ ದಾಳಿಗಳಿಗೆ, ಪೋಲಿಸ್ ಠಾಣೆಗಳ ಮೇಲಿನ ದಾಳಿಗಳಿಗೆ... ಸಂಬಂಧಿಸಿದ ಎಲ್ಲಾ ಸರ್ಕಾರೀ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ, ಜೀವ ಹಾನಿಗೆ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರಿಗೆ ಕೊಡುವ ಉಚಿತ ಪಡಿತರ, ವಿದ್ಯುತ್ ಬಿಲ್ ಮನ್ನಾ, ಆಯುಷ್ಮಾನ್ ಕಾರ್ಡ್, ಗ್ಯಾಸ್ ಸಬ್ಸಿಡಿ, ಪ್ರಧಾನ ಮಂತ್ರಿ ವಸತಿ, ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಎಲ್ಲಾ ಯೋಜನೆಗಳು, ಸರ್ಕಾರಿ ಉದ್ಯೋಗಗಳು ಮತ್ತು ಮತದಾನದ ಹಕ್ಕುಗಳ ಪ್ರಯೋಜನಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಬೇಕು.  ಗಲಭೆಯಲ್ಲಿ ಭಾಗಿಯಾದ ಎಲ್ಲಾ ಅಪ್ರಾಪ್ತ ಮಕ್ಕಳ ಪೋಷಕರೂ ಸಹ ಮೇಲೆ ತಿಳಿಸಿದ ಎಲ್ಲಾ ಹಕ್ಕುಗಳಿಂದ ವಂಚಿತರಾಗಬೇಕು.  ಮುಂದೆಯೂ ಅವರಿಗೆ ಯಾವುದೇ ಯೋಜನೆಯ ಲಾಭ ಸಿಗದಂತೆ ವ್ಯವಸ್ಥೆ ಮಾಡಬೇಕು. ಈ ಸಲಹೆಯು ಒಳ್ಳೆಯದು ಎಂದು ನೀವು ಭಾವಿಸಿದರೆ, ಅದನ್ನು ಮುಂದೆ 100 ಜನರು ಶೇರ್ ಮಾಡಿ.

-ನಿತಿನ್ ಶಾಮನೂರು

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ