ಮನೆಯಲ್ಲಿ ತರಕಾರಿ / ಹಣ್ಣುಗಳನ್ನು ತೊಳೆದ ನಂತರ ಉಳಿದ ನೀರು, ಮೊಟ್ಟೆ ಬೇಯಿಸಿದ ನಂತರ ಉಳಿಯುವ ನೀರು, Purify ಮಾಡಿದ ನಂತರ RO Water Purifier ನಿಂದ ಬರುವ ನೀರು ಮೊದಲಾದ ನೀರನ್ನು ನಿಮ್ಮ ಮನೆಯಲ್ಲಿನ ಗಿಡ ಮರಗಳಿಗೆ ಬಳಸುವ, ಮನೆ ಸ್ವಚ್ಚ

IMG-20260506-WA0094

ಮಾಡಲು ಬಳಸುವ ಮೂಲಕ ಮರುಬಳಕೆ ಮಾಡುವುದನ್ನು ಪ್ರಾರಂಭಿಸುವ ಮೂಲಕ ದಿನಾಂಕ 03.05.2026 ರಿಂದ 10.05.2026 ರವರೆಗೆ ನಡೆಯುವ *Green Week (ಹಸಿರು ವಾರ)* ಆಚರಣೆಯಲ್ಲಿ ಭಾಗಿಯಾಗಿ .. ಒಮ್ಮೆ ಪ್ರಾರಂಭಿಸಿ ನಂತರ ಮುಂದುವರೆಸಿ .. ನಿಮ್ಮ ಈ ಕಾರ್ಯ ಮುಂದಿನ ಪೀಳಿಗೆಗೆ ನೆರವಾಗುತ್ತದೆ ..

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ