ಈ ಅತ್ಯಾಕರ್ಷಕ ಫುಲ್‌ಸ್ಲೀವ್‌ ಕುರ್ತಿ ಮತ್ತು ಕಸೂತಿಯಿಂದ ಸುಸಜ್ಜಿತ ದುಪಟ್ಟಾ ಈಕೆಗೆ ಅಮೋಘ ಎಥ್ನಿಕ್‌ ಲುಕ್ಸ್ ತಂದುಕೊಟ್ಟಿವೆ.

ಸ್ಟೈಲಿಶ್‌ ಫ್ರಂಟ್‌ ಸ್ಲಿಟೆಡ್‌ ಕುರ್ತಿ ಜೊತೆ ಪಟಿಯಾಲಾ ಸ್ವಾರ್‌ ದುಪಟ್ಟಾ ಇವಳಿಗೆ ಮೋಹಕ ರೂಪ ತಂದುಕೊಟ್ಟಿದೆ.

ಲೈಟ್‌ ಪಿಸ್ತಾ ಗ್ರೀನ್‌ ಕಲರ್‌ನ ಈ  ಫುಲ್ ಸ್ಲೀವ್‌ ಎ ಲೈನ್‌ ಕುರ್ತಿ ಬೇಸಿಗೆಯ ದಿನಗಳಿಗೆ ಸುಮಧುರವಾಗಿ ಹೊಂದುತ್ತದೆ.

Fashion-A

ಥ್ರೀಫೋರ್ತ್‌ ಸ್ಲೀವ್ ವು‌ಳ್ಳ ಹಾಗೂ ಫ್ರಂಟ್‌ನಲ್ಲಿ ಬಟನ್‌ ಡಿಸೈನಿನಿಂದ ಸುಸಜ್ಜಿತಗೊಂಡ ಈ ಬ್ಯೂಟಿಫುಲ್ ಕುರ್ತಿ ಇವಳನ್ನು ಲಾವಣ್ಯವತಿಯಾಗಿಸಿದೆ.

Fashion-C

ಲೈನಿಂಗ್‌ವುಳ್ಳ ಅರೆ ತೋಳಿನ ಹಾಗೂ ಕ್ಲೋಸ್‌ ನೆಕ್‌ ಡಿಸೈನಿನ ಈ ಕುರ್ತಿ ತನ್ನ ಸರಳತೆಯಿಂದ ಮಿಂಚುವಂತೆ ಮಾಡಿದೆ.

ಬ್ಲೂ ಕಲರ್‌ನ ಅತ್ಯಾಕರ್ಷಕ ಕುರ್ತಿ ಕಾಂಟ್ರಾಸ್ಟ್ ದುಪಟ್ಟಾದೊಂದಿಗೆ ಮಿರಿಮಿರಿ ಮಿಂಚುತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ