ಕಾ ಫಿ ಶಿಫಾ ನ್ ಪೈ
ಸಾ ಮಗ್ರಿ : 100 ಗ್ರಾಂ ಡಾ ರ್ಕ್‌ ಚಾ ಕಲೇ ಟ್, 250 ಗ್ರಾಂ ವಿಪ್ಡ್ ಕ್ರೀಂ , 2 ಸಣ್ಣ ಚಮಚ ಇನ್ಸ್ಟೆಂ ಟ್ ಕಾ ಫಿಪು ಡಿ, 100 ಗ್ರಾಂ
ಶಾ ರ್ಟ್‌ ಕ್ರಸ್ಟ್ ಪೇ ಸ್ಟ್ರಿ , 100 ಗ್ರಾಂ ಪ್ಯಾ ಕೆಟ್ನ ಚಾ ಕಲೇ ಟ್ ಪು ಡಿಂ ಗ್, 4 ಚಮಚ ಸಕ್ಕ ರೆ, 2 ಕಪ್ ಹಾ ಲು , 2 ಹನಿ ಕಾ ಫಿ
ಆಯಿಲ್, ಅರ್ಧ ಬಟ್ಟಲು ಫ್ರೂ ಟ್ ಕಾ ಕ್ಟೇ ಲ್.
ವಿಧಾ ನ : ಶಾ ರ್ಟ್‌ ಕ್ರಸ್ಟ್ ಪೇ ಸ್ಟ್ರಿ ಯ (ರೆಡಿಮೇ ಡ್ ಲಭ್ಯ ) ಹಿಟ್ಟನ್ನು ಮೃದು ವಾ ಗಿ ಕಲಸಿ 7-8 ಇಂ ಚು ವ್ಯಾ ಸದ ಪೈ ಡಿಶ್ ಆಗಿ
ಮಾ ಡಿಕೊ ಳ್ಳಿ . ಇದನ್ನು ಪೋ ರ್ಕ್‌ ನಿಂ ದ ಅಲ್ಲಲ್ಲಿ ಚು ಚ್ಚಿ ರಂ ಧ್ರ ಮಾ ಡಿಕೊ ಳ್ಳಿ . ನಂ ತರ ಓವನ್ನಲ್ಲಿ 180 ಡಿಗ್ರಿ ಶಾ ಖದಲ್ಲಿ
ಬೇ ಕ್ ಮಾ ಡಿ. ಇದನ್ನು ಹೊ ರತೆಗೆದು ಚೆನ್ನಾ ಗಿ ಆರಲು ಬಿಡಿ. ಇದರ ಮೇ ಲೆ ಫ್ರೂ ಟ್ ಕಾ ಕ್ ಟೇ ಲ್ಸ್ ಒಂ ದು ಪದರ ಹರಡಿರಿ.
ಹಾ ಲು ಬಿಸಿ ಮಾ ಡಿ. ಅದಕ್ಕೆ ಸಕ್ಕ ರೆ, ಚಾ ಕಲೇ ಟ್ ಪು ಡಿಂ ಗ್ ಹಾ ಕಿ ಚೆನ್ನಾ ಗಿ ಬೆರೆಸಿಕೊ ಳ್ಳಿ , 1-2 ಕು ದಿ ಬರಲಿ. ಆಮೇ ಲೆ ಕಾ ಫಿ
ಆಯಿಲ್ ಬೆರೆಸಬೇ ಕು . ಈ ಮಿಶ್ರಣವನ್ನು ಪೈ ಕ್ರಸ್ಟ್ ಮೇ ಲೆ ಹರಡಿರಿ. ಇದನ್ನು ಚೆನ್ನಾ ಗಿ ಸೆಟ್ ಆಗಲು ಫ್ರೀ ಝರ್ನಲ್ಲಿಡಿ.
ಸೆಟ್ ಆದ ಮೇ ಲೆ, ಕಂ ಟೇ ನರ್ನಿಂ ದ ಎಚ್ಚರಿಕೆಯಿಂ ದ ಹೊ ರತೆಗೆಯಿರಿ. ವಿಪ್ಡ್ ಕ್ರೀ ಮಿಗೆ ಇನ್ಸ್ಟೆಂ ಟ್ ಕಾ ಫಿಪು ಡಿ ಬೆರೆಸಿ
ಚೆನ್ನಾ ಗಿ ಗೊ ಟಾ ಯಿಸಿ. ಇಡೀ ಪೈಯನ್ನು ಈ ಕ್ರೀ ಮಿನಿಂ ದ ಕವರ್ ಮಾ ಡಿ. ಚಾ ಕಲೇ ಟ್ ಕರಗಿಸಿ, ಈ ಪೈ ಮೇ ಲೆ ಅಲಂ ಕರಿಸಿ.
ಮೇ ಲ್ಭಾ ಗದಲ್ಲಿ ಪು ನಃ ಕಾ ಫಿ ಕ್ರೀ ಮಿನಿಂ ದ ಚಿತ್ರದಲ್ಲಿರು ವಂ ತೆ ಅಲಂ ಕರಿಸಿ, ಸವಿಯಲು ಕೊ ಡಿ.
ಫ್ರೂ ಟ್ನಟ್ ಮಫಿನ್ಸ್
ಸಾ ಮಗ್ರಿ : ಗೋ ದಿಹಿಟ್ಟು ಕೆಸ್ಟರ್ ಶಗರ್ (1-1 ಕಪ್), 150 ಗ್ರಾಂ ಕರಗಿದ ಬೆಣ್ಣೆ, 3 ಮೊಟ್ಟೆ, 1 ಸಣ್ಣ ಚಮಚ ವೆನಿಲಾ
ಎಸೆನ್ಸ್, 4-4 ಚಮಚ ಟೂ ಟಿಫ್ರೂ ಟಿ ಮಿಕ್ಸ್ಡ್ ನಟ್ಸ್ ಆರೆಂ ಜ್ ಜ್ಯಾ ಮ್, 50 ಗ್ರಾಂ ಬ್ರೌ ನ್ ಶು ಗರ್, 1 ಕಪ್ ಸಿಪ್ಪೆ ಬಿಡಿಸಿದ
ಕಿತ್ತಳೆ ತೊ ಳೆಗಳು .
ವಿಧಾ ನ : ಬೆಣ್ಣೆಗೆ ಸಕ್ಕ ರೆ, ಬ್ರೌ ನ್ ಶು ಗರ್, ವೆನಿಲಾ ಎಸೆನ್ಸ್, ಒಡೆದ ಮೊಟ್ಟೆ ಬೆರೆಸಿ ಚೆನ್ನಾ ಗಿ ಗೊ ಟಾ ಯಿಸಿ. ನಂ ತರ ಇದಕ್ಕೆ
ಜರಡಿಯಾ ಡಿದ ಹಿಟ್ಟು ಸೇ ರಿಸು ತ್ತಾ ಮೃದು ವಾ ದ ಮಿಶ್ರಣ ಕಲಸಿಡಿ. ಅಗತ್ಯ ವೆನಿಸಿದರೆ ಇದಕ್ಕೆ ತು ಸು ಗಟ್ಟಿ ಹಾ ಲು
ಬೆರೆಸಿಕೊ ಳ್ಳಿ . ಆಮೇ ಲೆ ಮೊದಲೇ ಬಿಸಿ ಮಾ ಡಿದ ಓವನ್ನಿನಲ್ಲಿ 180 ಡಿಗ್ರಿ ಶಾ ಖದಲ್ಲಿ ಇದನ್ನು ಮಫಿನ್ ಟ್ರೇ ನಲ್ಲಿ ಹರಡಿ 30-
40 ನಿಮಿಷ ಹದನಾ ಗಿ ಬೇ ಕ್ ಮಾ ಡಿ. ಹೊ ರಗೆ ತೆಗೆದು ತಣ್ಣಗಾ ದ ಮೇ ಲೆ ಡೀ ಮೋ ಲ್ಡ್ ಮಾ ಡಿ. ಈ ಮಫಿನ್ಸ್ ನ್ನು ಗುಂ ಡಗೆ
ಕತ್ತರಿಸಿ 2 ಭಾ ಗ ಮಾ ಡಿ. ಅದರ ಮೇ ಲೆ ಗೊ ಟಾ ಯಿಸಿದ ಕ್ರೀಂ ಹಚ್ಚ ಬೇ ಕು . ಕಿತ್ತಳೆ ತೊ ಳೆ ಹರಡಿ, ಇದರ ಮೇ ಲೆ ಇನ್ನೊಂ ದು
ಭಾ ಗ ಮು ಚ್ಚಿಡಿ. ಆಮೇ ಲೆ ಚಿತ್ರದಲ್ಲಿರು ವಂ ತೆ ಅಲಂ ಕರಿಸಿ, ಸವಿಯಲು ಕೊ ಡಿ.
ಮಾ ರ್ಬ ಲ್ ಫಿಲರ್
ಡಾ ರ್ಕ್‌ ಭಾ ಗಕ್ಕಾ ಗಿ ಸಾ ಮಗ್ರಿ : 150 ಗ್ರಾಂ ಡಾ ರ್ಕ್‌ ಚಾ ಕಲೇ ಟ್, 4 ಚಮಚ ಬೆಣ್ಣೆ, 1-1 ಸಣ್ಣ ಚಮಚ ವೆನಿಲಾ ಎಸೆನ್ಸ್
ಬೇ ಕಿಂ ಗ್ ಪೌ ಡರ್, 2 ಮೊಟ್ಟೆ, 150 ಗ್ರಾಂ ಮೈ ದಾ , 1-1 ಕಪ್ ಸಕ್ಕ ರೆ ಫ್ರೆಶ್ ಕ್ರೀ ಮ್, 2 ಕಪ್ ಸಣ್ಣಗೆ ಹೆಚ್ಚಿದ ಅನಾ ನಸ್.
ಬಿಳಿ ಭಾ ಗಕ್ಕಾ ಗಿ ಸಾ ಮಗ್ರಿ : 1 ಕಪ್ ಕ್ರೀ ಮ್ ಚೀ ಸ್, 4 ಚಮಚ ಕರಗಿದ ಬೆಣ್ಣೆ, 1 ಮೊಟ್ಟೆ, 4-5 ಚಮಚ ಮೈ ದಾ , 1 ಸಣ್ಣ
ಚಮಚ ವೆನಿಲಾ ಎಸೆನ್ಸ್, ಅರ್ಧ ಕಪ್ ಸಕ್ಕ ರೆ, ಇದರ ಜೊ ತೆಗೆ ಫ್ರೂ ಟ್ ಪೇ ಸ್ಟ್ ಗಾ ಗಿ ಮಿಶ್ರ ಹಣ್ಣು ಗಳು .
ವಿಧಾ ನ : ಒಂ ದು ಪ್ಯಾ ನಿನಲ್ಲಿ ಚಾ ಕಲೇ ಟ್ ಮತ್ತು ಬೆಣ್ಣೆ ಹಾ ಕಿ ಕರಗಿಸಿ. ಇದಕ್ಕೆ ಮೊಟ್ಟೆ ಒಡೆದು ಬೆರೆಸಿಕೊ ಳ್ಳಿ . ಆಮೇ ಲೆ
ಸಕ್ಕ ರೆ, ಮೈ ದಾ , ಬೇ ಕಿಂ ಗ್ ಪೌ ಡರ್ ಬೆರೆಸಿಕೊಂ ಡು ಚೆನ್ನಾ ಗಿ ಮಿಕ್ಸ್ ಮಾ ಡಿ. ಇದೀ ಗ ಡಾ ರ್ಕ್‌ ಮಿಶ್ರಣ ರೆಡಿ ಆಯ್ತು . ನಂ ತರ
ಬಿಳಿಯ ಭಾ ಗದ ಎಲ್ಲಾ ಸಾ ಮಗ್ರಿಗಳನ್ನೂ ಚೆನ್ನಾ ಗಿ ಬೆರೆಸಿಕೊಂ ಡು , ಗೊ ಟಾ ಯಿಸಿ. 180 ಡಿಗ್ರಿ ಶಾ ಖದಲ್ಲಿ ಓವನ್ ಬಿಸಿ
ಮಾ ಡಿ. ಕೇ ಕ್ ಮೌ ಲ್ಡ್ ಗೆ ಚೆನ್ನಾ ಗಿ ಬೆಣ್ಣೆ ಸವರಿ ಜಿಡ್ಡಾ ಗಿಸಿ. ಇದರ ಮೇ ಲೆ ಬಟರ್ ಪೇ ಪರ್ ಹರಡಿಕೊ ಳ್ಳಿ . ಈಗಮೊದಲು
ಡಾ ರ್ಕ್‌ ಕೇ ಕಿನ ಮಿಶ್ರಣವನ್ನು ಮೌ ಲ್ಡ್ ನಲ್ಲಿ ಹರಡಿರಿ. ನಂ ತರ ಅದರ ಮೇ ಲೆ ಬಿಳಿಯ ಭಾ ಗದ ಮಿಶ್ರಣ ಹರಡಬೇ ಕು .
ಒಂ ದು ಪೋ ರ್ಕ್‌ ನಿಂ ದ ಎರಡೂ ಮಿಶ್ರಣಗಳನ್ನು 1-2 ಬಾ ರಿ ಅಲು ಗಾ ಡಿಸಿ, ಅದರ ಮೇ ಲೆ ಗೆರೆಗಳನ್ನು ಎಳೆದು ಬಿಡಿ.

ಮಿಶ್ರಣವನ್ನು ಮೇ ಲ್ಬಾ ಗದಿಂ ದ ಸಪಾ ಟಾ ಗು ವಂ ತೆ ಮಾ ಡಿ, ಓವನ್ನಿನಲ್ಲಿ 40 ನಿಮಿಷ ಬೇ ಕ್ ಮಾ ಡಿ. ಹೊ ರಗೆ ತೆಗೆದು ಆರಿದ
ನಂ ತರ ಡೀ ಮೋ ಲ್ಡ್ ಮಾ ಡಿ. ಇದರಿಂ ದ ಸ್ಲೈ ಸ್ ಕತ್ತರಿಸಿ. ಮಿಕ್ಸಿಗೆ ಫ್ರೂ ಟ್ಸ್ ಹಾ ಕಿ ಪೇ ಸ್ಟ್ ಮಾ ಡಿ. ಅದರ ರಸ ಬೇ ರ್ಪ ಡಿಸಿ.
ಸರ್ವಿಂ ಗ್ ಡಿಶ್ನಲ್ಲಿ ಒಂ ದು ಕೇ ಕ್ ಸ್ಲೈ ಸ್ ಇರಿಸಿ. ಇದರ ಮೇ ಲೆ ಒಂ ದು ಪದರ ಫ್ರೂ ಟ್ ಪೇ ಸ್ಟ್ ಬರಲಿ. ಅದರ ಮೇ ಲೆ ರಸ
ಸಿಂ ಪಡಿಸಿ. ಇದರ ಮೇ ಲೆ ಮತ್ತೊಂ ದು ಪದರ ಫ್ರೂ ಟ್ ಪೇ ಸ್ಟ್ ಬರಲಿ. ಇದರ ಮೇ ಲೆ ಮತ್ತೊಂ ದು ಸ್ಲೈ ಸ್ ಇರಿಸಿ,
ಬೀ ಟ್ಮಾ ಡಿಕೊಂ ಡು ಕ್ರೀಂ ಹರಡಿ, ಮೂ ರನೇ ಸ್ಲೈ ಸ್ನ್ನು ಇದರ ಮೇ ಲಿರಿಸಿ. ರಸ ಸಿಂ ಪಡಿಸಿ. ಕೊ ನೆಯಲ್ಲಿ
ಚಿತ್ರದಲ್ಲಿರು ವಂ ತೆ ಕ್ರೀ ಮಿನಿಂ ದ ಅಲಂ ಕರಿಸಿ ಸವಿಯಲು ಕೊ ಡಿ.
ಚಾ ಕಲೇ ಟ್ ಚಿಪ್ಸ್ ಮಫಿನ್
ಸಾ ಮಗ್ರಿ : 1 ಕಪ್ ಜರಡಿಯಾ ಡಿದ ನು ಣ್ಣನೆ ಗೋ ದಿಹಿಟ್ಟು , 2-2 ಚಮಚ ಕೋ ಕೋ ಬೇ ಕಿಂ ಗ್ ಪೌ ಡರ್, 1 ಮೊಟ್ಟೆ, 1
ಕಪ್ಹು ಳಿಯಾ ದ ಕ್ರೀಂ , ಅರ್ಧ ಸೌ ಟು ತು ಪ್ಪ, 4 ಚಮಚ ಚಾ ಕಲೇ ಟ್ ಚಿಪ್ಸ್, ಅರ್ಧ ಕಪ್ ಹಾ ಲು , 1 ಕಪ್ ಸಕ್ಕ ರೆ, 100
ಗ್ರಾಂ ಸಣ್ಣಗೆ ಕತ್ತರಿಸಿದ ಪ್ಲೇ ನ್ ಚಾ ಕಲೇ ಟ್, ಅಲಂ ಕರಿಸಲು ಅಗತ್ಯ ವಿದ್ದಷ್ಟು ಕ್ರೀಂ .
ವಿಧಾ ನ : ಒಡೆದ ಮೊಟ್ಟೆ, ಹಿಟ್ಟು , ಬೇ ಕಿಂ ಗ್ಕೋ ಕೋ ಪೌ ಡರ್, ಸಕ್ಕ ರೆ, ಕ್ರೀಂ , ಹಾ ಲು , ತು ಪ್ಪ ಬೆರೆಸಿ ಮೃದು ವಾ ದ ಮಿಶ್ರಣ
ಕಲಸಿಡಿ. ನಂ ತರ ಇದಕ್ಕೆ ಅರ್ಧ ಭಾ ಗ ಚಾ ಕಲೇ ಟ್ ಚಿಪ್ಸ್ ಮತ್ತು ಸಣ್ಣಗೆ ಕತ್ತರಿಸಿದ ಚಾ ಕಲೇ ಟ್ ಬೆರೆಸಿಕೊ ಳ್ಳಿ . ಹೀ ಗೆ
ತಯಾ ರಾ ದ ಮಿಶ್ರಣವನ್ನು ಜಿಡ್ಡು ಸವರಿದ ಮಫಿನ್ ಟ್ರೇ ಗೆ ತುಂ ಬಿಸಿ, 180 ಡಿಗ್ರಿ ಶಾ ಖದಲ್ಲಿ 30-35 ನಿಮಿಷ ಬೇ ಕ್ ಮಾ ಡಿ.
ಇನ್ನು ಹೊ ರತೆಗೆದು ಚೆನ್ನಾ ಗಿ ತಣ್ಣಗಾ ದ ಮೇ ಲೆ, ಕ್ರೀಂ ಹಾ ಗೂ ಉಳಿದ ಚಾ ಕಲೇ ಟ್ ಚಿಪ್ಸ್ ನಿಂ ದ ಅಲಂ ಕರಿಸಿ ಸವಿಯಲು
ಕೊ ಡಿ.
ಚಾ ಕಲೇ ಟ್ ಕಿಸ್
ಸಾ ಮಗ್ರಿ : 200 ಗ್ರಾಂ ಕರಗಿದ ವೈ ಟ್ ಚಾ ಕಲೇ ಟ್, ಅರ್ಧ ರ್ಧ ಕಪ್ ಕರಗಿದ ಬೆಣ್ಣೆ ಪು ಡಿಸಕ್ಕ ರೆ, 2 ಕಪ್ ಮೈ ದಾ , ತು ಸು
ಐಸಿಂ ಗ್ ಶು ಗರ್. ಕೆಸ್ಟರ್ ಶು ಗರ್, 2 ಮೊಟ್ಟೆ, 4 ಚಮಚ ತು ಪ್ಪದಲ್ಲಿ ಹು ರಿದ ಬಾ ದಾ ಮಿ ಚೂ ರು .
ವಿಧಾ ನ : ಬೆಣ್ಣೆಗೆ ಕೆಸ್ಟರ್ ಶು ಗರ್ ಹಾ ಕಿ ಚೆನ್ನಾ ಗಿ ಬೀ ಟ್ ಮಾ ಡಿ. ಇದಕ್ಕೆ ಒಡೆದ ಮೊಟ್ಟೆ ಹಾ ಕಿ ಗೊ ಟಾ ಯಿಸಿ, ಹಿಟ್ಟು ಬೆರೆಸಿ
ಮೃದು ವಾ ಗಿ ಕಲಸಿಡಿ. ಈ ಮಿಶ್ರಣವನ್ನು 1 ತಾ ಸು ಫ್ರಿಜ್ನಲ್ಲಿಡಿ. ಆಮೇ ಲೆ ಹೊ ರತೆಗೆದು ಕರಗಿದ ಚಾ ಕಲೇ ಟ್ ಬೆರೆಸಿ ಮತ್ತೆ
ಕಲಸಿಡಿ. ಆಮೇ ಲೆ ಮತ್ತೆ ಅರ್ಧ ತಾ ಸು ಫ್ರಿಜ್ನಲ್ಲಿಡಿ. ನಂ ತರ ಓವನ್ನ್ನು 180 ಡಿಗ್ರಿ ಶಾ ಖದಲ್ಲಿ ಬಿಸಿ ಮಾ ಡಿ. ಈ ಹಿಟ್ಟಿನ
ಮಿಶ್ರಣದಿಂ ದ ಸಣ್ಣ ಸಣ್ಣ ಉಂ ಡೆ ಮಾ ಡಿ, ಚಪ್ಪ ಟೆಯಾ ಗಿಸಿ, ಅವನ್ನು ಜಿಡ್ಡು ಸವರಿದ ಬೇ ಕಿಂ ಗ್ ಡಿಶ್ನಲ್ಲಿರಿಸಿ, 10-15
ನಿಮಿಷ ಬೇ ಕ್ ಮಾ ಡಿ. ಇನ್ನು ಹೊ ರತೆಗೆದು ಆರಲು ಬಿಡಿ. ನಂ ತರ ಅರ್ಧ ಭಾ ಗದ ಮೇ ಲೆ ಐಸಿಂ ಗ್ ಶು ಗರ್ ಉದು ರಿಸಿ.
ಒಂ ದು ಪ್ಯಾ ನಿನಲ್ಲಿ ಸಕ್ಕ ರೆಯನ್ನು ಕ್ಯಾ ರಮೈ ಸ್ ಮಾ ಡಿ. ಅದಕ್ಕೆ ಕತ್ತರಿಸಿದ ಬಾ ದಾ ಮಿ ಹಾ ಕಿ, ತಕ್ಷಣ ಬಿಸಿ ಬಿಸಿಯಾ ದ
ಕ್ಯಾ ರಮಲ್ ಸಮೇ ತ, ಈ ಚಾ ಕಲೇ ಟ್ ಕಿಸ್ ಮೇ ಲೆ ಹರಡಿ, ಚೆನ್ನಾ ಗಿ ತಣ್ಣಗಾ ದ ಮೇ ಲೆ ಸವಿಯಲು ಕೊ ಡಿ.
ಚಾ ಕಲೇ ಟ್ ಪಫ್
ಸಾ ಮಗ್ರಿ : 250 ಗ್ರಾಂ ಮೈ ದಾ , 300 ಗ್ರಾಂ ತು ಪ್ಪ, 1 ಕಪ್ ಸಕ್ಕ ರೆ, 2 ಚಮಚ ಕೋ ಕೋ ಪು ಡಿ, 1 ಕಪ್ ಕರಗಿದ
ಚಾ ಕಲೇ ಟ್, 2 ಚಿಟಕಿ ಉಪ್ಪು , ಅಲಂ ಕರಿಸಲು ಬಣ್ಣದ ಶು ಗರ್ ಕ್ಯಾಂ ಡಿ.
ವಿಧಾ ನ : ಮೈ ದಾ ಗೆ ತು ಪ್ಪ ಬೆರೆಸಿ ಚೆನ್ನಾ ಗಿ ಕಲಸಿಡಿ. ಇದಕ್ಕೆ ಉಪ್ಪು , ಸಕ್ಕ ರೆ ಹಾ ಕಿಡಿ. ಇದರ ಮೇ ಲೆ ಐಸ್ ನೀ ರು ಚಿಮು ಕಿಸಿ
ಮೃದು ಮಿಶ್ರಣ ಕಲಸಿಡಿ. ಒಂ ದು ಟ್ರೇ ನಲ್ಲಿ ಒಣ ಮೈ ದಾ ಉದು ರಿಸಿ. ಅದರ ಮೇ ಲೆ ಈ ಹಿಟ್ಟನ್ನು ಚೌ ಕಾ ಕಾ ರವಾ ಗಿ ಲಟ್ಟಿಸಿ.
ಇದರ ಮೇ ಲೆ ಮೈ ದಾ ಉದು ರಿಸಿ. ಆಮೇ ಲೆ ಇದನ್ನು ಮತ್ತೆ ಫ್ರಿಜ್ನ ಒಳಗಿರಿಸಿ ಚೆನ್ನಾ ಗಿ ತಣ್ಣಗಾ ಗಿಸಿ. ನಂ ತರ ಹೊ ರತೆಗೆದು
ಮತ್ತೆ ಲಟ್ಟಿಸಿ, ಇದರಿಂ ದ ತೆಳು ಪಟ್ಟಿಗಳನ್ನು ಕತ್ತರಿಸಿ. ಪ್ರತಿ ಪಟ್ಟಿಯ ಅಂ ಚಿಗೆ ತು ಪ್ಪ ಸವರಿ. ಕರಗಿದ ಚಾ ಕಲೇ ಟ್ನ್ನು
ಚಮಚದ ಸಹಾ ಯದಿಂ ದ ಪಟ್ಟಿಗಳ ಮೇ ಲೆ ಸವರಬೇ ಕು .
ಒಂ ದು ಪಟ್ಟಿಯ ಮೇ ಲೆ ಇನ್ನೊಂ ದು ಪಟ್ಟಿ ಬರಲಿ, ಪಟ್ಟಿಗಳನ್ನು ನೀ ಟಾ ಗಿ ರೋ ಲ್ ಮಾ ಡಿ. ಇವಕ್ಕೆ ಬೇ ಕಾ ದ ಆಕಾ ರ ನೀ ಡಿ
ಬೇ ರೆ ಬೇ ರೆಯಾ ದ ಪಫ್ ಸಿದ್ಧಪಡಿಸಿ. ಪಫ್ಗಳ ಮೇ ಲೆ ಬ್ರ ಶ್ಶಿ ನಿಂ ದ ತು ಸು ಕರಗಿದ ಬೆಣ್ಣೆ ಸವರಬೇ ಕು . ಇದರ ಮೇ ಲೆ
ಕೆಸ್ಟರ್ ಶು ಗರ್ಉದು ರಿಸಿ. 180 ಡಿಗ್ರಿ ಶಾ ಖದಲ್ಲಿ ಬಿಸಿ ಓವನ್ನಿನಲ್ಲಿ 15-20 ನಿಮಿಷ ಬೇ ಕ್ ಮಾ ಡಿ. ಅದಾ ದ ಮೇ ಲೆ 800
ಶಾ ಖದಲ್ಲಿ 10 ನಿಮಿಷ ಬೇ ಕ್ ಮಾ ಡಿ ಹೊ ರತೆಗೆಯಿರಿ. ತು ಸು ಆರಿದ ನಂ ತರ, ಕರಗಿದ ಚಾ ಕಲೇ ಟ್ ಮತ್ತು ಶು ಗರ್
ಕ್ಯಾಂ ಡಿಯಿಂ ದ ಸಿಂ ಗರಿಸಿ ಸವಿಯಲು ಕೊ ಡಿ.
ಚೀ ಝೀ ಸ್ಟ್ರಾ ಬೆರಿ ಐಸ್ಕ್ರೀಂ
ಸ್ಲೈ ಸ್ ಸಾ ಮಗ್ರಿ : 12-15 ಮಾ ರಿ ಬಿಸ್ಕ ತ್ತು , 4 ಚಮಚ ಕರಗಿದ ಬೆಣ್ಣೆ, 250 ಗ್ರಾಂ ತಾ ಜಾ ಕ್ರೀಂ , 250 ಮಿ.ಲೀ . ಗಟ್ಟಿ
ಮೊಸರು , 6-7 ಚಮಚ ಪು ಡಿ ಸಕ್ಕ ರೆ, 10 ಗ್ರಾಂ ಜೆಲೆಟಿನ್, 4 ಸ್ಕೂ ಪ್ ಸ್ಟ್ರಾ ಬೆರಿ ಐಸ್ಕ್ರೀಂ , 1 ಚಮಚ ಸ್ಟ್ರಾ ಬೆರಿ ಎಸೆನ್ಸ್,
ತು ಸು ಸ್ಟ್ರಾ ಬೆರಿ ಬಣ್ಣ, ಅಲಂ ಕರಿಸಲು ಗ್ಲೇ ಸ್ಡ್ ಸ್ಟ್ರಾ ಬೆರೀ ಸ್ ಹಾ ಗೂ ಬಿಳಿಯ ಚಾ ಕಲೇ ಟ್ ಫ್ಲೇ ಕ್ಸ್.

ವಿಧಾ ನ : ಮಾ ರಿ ಬಿಸ್ಕ ತ್ತನ್ನು ಮಿಕ್ಸಿಗೆ ಹಾ ಕಿ ಪು ಡಿ ಮಾ ಡಿ. ಇದಕ್ಕೆ ಬೆಣ್ಣೆ ಬೆರೆಸಿ ಮೃದು ಮಿಶ್ರಣ ಕಲಸಿಡಿ. ಒಂ ದು ಕೇ ಕ್
ಟಿನ್ನಿಗೆ ಇದನ್ನು ಚೆನ್ನಾ ಗಿ ಅಮು ಕಿ ತುಂ ಬಿಸಿ, ಫ್ರಿಜ್ನಲ್ಲಿ ಇರಿಸಿ. ಕ್ರೀ ಮಿಗೆ ಸ್ಟ್ರಾ ಬೆರಿ ಎಸೆನ್ಸ್ ಮತ್ತು ಬಣ್ಣ ಬೆರೆಸಿಕೊ ಳ್ಳಿ .
ನಂ ತರ ಸಕ್ಕ ರೆ, ಮೊಸರು ಬೆರೆಸಿ ಗೊ ಟಾ ಯಿಸಿ. ತು ಸು ಬಿಸಿ ನೀ ರಿಗೆ ಜೆಲೆಟಿನ್ ಕದಡಿಕೊಂ ಡು ಅದನ್ನು ಕ್ರೀ ಮಿಗೆ
ಬೆರೆಸಿಕೊ ಳ್ಳಿ . ಈಗಮೊದಲು ಮೊಸರಿನ ಭಾ ಗವನ್ನು ಬಿಸ್ಕ ತ್ತಿನ ಬೇ ಸ್ ಮೇ ಲೆ ಹರಡಿಕೊ ಳ್ಳಿ , ಈಗ ಇದನ್ನು ಫ್ರಿಜ್ನಲ್ಲಿಟ್ಟು
ಸೆಟ್ ಆಗಲು ಬಿಡಿ. ಇದು ಅರ್ಧ ಸೆಟ್ ಆದಾ ಗ ಹೊ ರತೆಗೆದು ಐಸ್ಕ್ರೀಂ ಭಾ ಗ ಇರಿಸಿ ಸೆಟ್ ಮಾ ಡಿ. ಈ ತರಹ 2 ಸಲ
ಮಾ ಡಿ. ಆಮೇ ಲೆ ಚೀ ಸ್ ಕೇ ಕ್ನ್ನು ಪೂ ರ್ತಿ ಸೆಟ್ ಆಗಲು ಇರಿಸಿಬಿಡಿ.
ಗ್ಲೇ ಸ್ : ಗ್ಲೇ ಸ್ ಲೇ ಯರ್ಗಾ ಗಿ ಅರ್ಧ ಕಪ್ ಸ್ಟ್ರಾ ಬೆರಿ ಸಿರಪ್ ಬಿಸಿ ಮಾ ಡಿ, ಇದಕ್ಕೆ ಹಿಗ್ಗಿದ ಜೆಲೆಟಿನ್ ಮಿಶ್ರಣ
ಬೆರೆಸಿಕೊಂ ಡು , ರೆಡಿಯಾ ದ ಚೀ ಸ್ ಕೇ ಕ್ ಮೇ ಲೆ ಅಲಂ ಕರಿಸಿ, ಇದನ್ನು ಮತ್ತೊ ಮ್ಮೆ ಸೆಟ್ ಆಗಲು ಫ್ರಿಜ್ನಲ್ಲಿ ಇರಿಸಬೇ ಕು .
ಸ್ಟ್ರಾ ಬೆರಿ ಮತ್ತು ಚಾ ಕಲೇ ಟ್ ಫ್ಲೇ ಕ್ಸ್ ನಿಂ ದ ಅಲಂ ಕರಿಸಿ ಸವಿಯಲು ಕೊ ಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ