ಕಾ ಫಿ ಶಿಫಾ ನ್ ಪೈ
ಸಾ ಮಗ್ರಿ : 100 ಗ್ರಾಂ ಡಾ ರ್ಕ್‌ ಚಾ ಕಲೇ ಟ್, 250 ಗ್ರಾಂ ವಿಪ್ಡ್ ಕ್ರೀಂ , 2 ಸಣ್ಣ ಚಮಚ ಇನ್ಸ್ಟೆಂ ಟ್ ಕಾ ಫಿಪು ಡಿ, 100 ಗ್ರಾಂ
ಶಾ ರ್ಟ್‌ ಕ್ರಸ್ಟ್ ಪೇ ಸ್ಟ್ರಿ , 100 ಗ್ರಾಂ ಪ್ಯಾ ಕೆಟ್ನ ಚಾ ಕಲೇ ಟ್ ಪು ಡಿಂ ಗ್, 4 ಚಮಚ ಸಕ್ಕ ರೆ, 2 ಕಪ್ ಹಾ ಲು , 2 ಹನಿ ಕಾ ಫಿ
ಆಯಿಲ್, ಅರ್ಧ ಬಟ್ಟಲು ಫ್ರೂ ಟ್ ಕಾ ಕ್ಟೇ ಲ್.
ವಿಧಾ ನ : ಶಾ ರ್ಟ್‌ ಕ್ರಸ್ಟ್ ಪೇ ಸ್ಟ್ರಿ ಯ (ರೆಡಿಮೇ ಡ್ ಲಭ್ಯ ) ಹಿಟ್ಟನ್ನು ಮೃದು ವಾ ಗಿ ಕಲಸಿ 7-8 ಇಂ ಚು ವ್ಯಾ ಸದ ಪೈ ಡಿಶ್ ಆಗಿ
ಮಾ ಡಿಕೊ ಳ್ಳಿ . ಇದನ್ನು ಪೋ ರ್ಕ್‌ ನಿಂ ದ ಅಲ್ಲಲ್ಲಿ ಚು ಚ್ಚಿ ರಂ ಧ್ರ ಮಾ ಡಿಕೊ ಳ್ಳಿ . ನಂ ತರ ಓವನ್ನಲ್ಲಿ 180 ಡಿಗ್ರಿ ಶಾ ಖದಲ್ಲಿ
ಬೇ ಕ್ ಮಾ ಡಿ. ಇದನ್ನು ಹೊ ರತೆಗೆದು ಚೆನ್ನಾ ಗಿ ಆರಲು ಬಿಡಿ. ಇದರ ಮೇ ಲೆ ಫ್ರೂ ಟ್ ಕಾ ಕ್ ಟೇ ಲ್ಸ್ ಒಂ ದು ಪದರ ಹರಡಿರಿ.
ಹಾ ಲು ಬಿಸಿ ಮಾ ಡಿ. ಅದಕ್ಕೆ ಸಕ್ಕ ರೆ, ಚಾ ಕಲೇ ಟ್ ಪು ಡಿಂ ಗ್ ಹಾ ಕಿ ಚೆನ್ನಾ ಗಿ ಬೆರೆಸಿಕೊ ಳ್ಳಿ , 1-2 ಕು ದಿ ಬರಲಿ. ಆಮೇ ಲೆ ಕಾ ಫಿ
ಆಯಿಲ್ ಬೆರೆಸಬೇ ಕು . ಈ ಮಿಶ್ರಣವನ್ನು ಪೈ ಕ್ರಸ್ಟ್ ಮೇ ಲೆ ಹರಡಿರಿ. ಇದನ್ನು ಚೆನ್ನಾ ಗಿ ಸೆಟ್ ಆಗಲು ಫ್ರೀ ಝರ್ನಲ್ಲಿಡಿ.
ಸೆಟ್ ಆದ ಮೇ ಲೆ, ಕಂ ಟೇ ನರ್ನಿಂ ದ ಎಚ್ಚರಿಕೆಯಿಂ ದ ಹೊ ರತೆಗೆಯಿರಿ. ವಿಪ್ಡ್ ಕ್ರೀ ಮಿಗೆ ಇನ್ಸ್ಟೆಂ ಟ್ ಕಾ ಫಿಪು ಡಿ ಬೆರೆಸಿ
ಚೆನ್ನಾ ಗಿ ಗೊ ಟಾ ಯಿಸಿ. ಇಡೀ ಪೈಯನ್ನು ಈ ಕ್ರೀ ಮಿನಿಂ ದ ಕವರ್ ಮಾ ಡಿ. ಚಾ ಕಲೇ ಟ್ ಕರಗಿಸಿ, ಈ ಪೈ ಮೇ ಲೆ ಅಲಂ ಕರಿಸಿ.
ಮೇ ಲ್ಭಾ ಗದಲ್ಲಿ ಪು ನಃ ಕಾ ಫಿ ಕ್ರೀ ಮಿನಿಂ ದ ಚಿತ್ರದಲ್ಲಿರು ವಂ ತೆ ಅಲಂ ಕರಿಸಿ, ಸವಿಯಲು ಕೊ ಡಿ.
ಫ್ರೂ ಟ್ನಟ್ ಮಫಿನ್ಸ್
ಸಾ ಮಗ್ರಿ : ಗೋ ದಿಹಿಟ್ಟು ಕೆಸ್ಟರ್ ಶಗರ್ (1-1 ಕಪ್), 150 ಗ್ರಾಂ ಕರಗಿದ ಬೆಣ್ಣೆ, 3 ಮೊಟ್ಟೆ, 1 ಸಣ್ಣ ಚಮಚ ವೆನಿಲಾ
ಎಸೆನ್ಸ್, 4-4 ಚಮಚ ಟೂ ಟಿಫ್ರೂ ಟಿ ಮಿಕ್ಸ್ಡ್ ನಟ್ಸ್ ಆರೆಂ ಜ್ ಜ್ಯಾ ಮ್, 50 ಗ್ರಾಂ ಬ್ರೌ ನ್ ಶು ಗರ್, 1 ಕಪ್ ಸಿಪ್ಪೆ ಬಿಡಿಸಿದ
ಕಿತ್ತಳೆ ತೊ ಳೆಗಳು .
ವಿಧಾ ನ : ಬೆಣ್ಣೆಗೆ ಸಕ್ಕ ರೆ, ಬ್ರೌ ನ್ ಶು ಗರ್, ವೆನಿಲಾ ಎಸೆನ್ಸ್, ಒಡೆದ ಮೊಟ್ಟೆ ಬೆರೆಸಿ ಚೆನ್ನಾ ಗಿ ಗೊ ಟಾ ಯಿಸಿ. ನಂ ತರ ಇದಕ್ಕೆ
ಜರಡಿಯಾ ಡಿದ ಹಿಟ್ಟು ಸೇ ರಿಸು ತ್ತಾ ಮೃದು ವಾ ದ ಮಿಶ್ರಣ ಕಲಸಿಡಿ. ಅಗತ್ಯ ವೆನಿಸಿದರೆ ಇದಕ್ಕೆ ತು ಸು ಗಟ್ಟಿ ಹಾ ಲು
ಬೆರೆಸಿಕೊ ಳ್ಳಿ . ಆಮೇ ಲೆ ಮೊದಲೇ ಬಿಸಿ ಮಾ ಡಿದ ಓವನ್ನಿನಲ್ಲಿ 180 ಡಿಗ್ರಿ ಶಾ ಖದಲ್ಲಿ ಇದನ್ನು ಮಫಿನ್ ಟ್ರೇ ನಲ್ಲಿ ಹರಡಿ 30-
40 ನಿಮಿಷ ಹದನಾ ಗಿ ಬೇ ಕ್ ಮಾ ಡಿ. ಹೊ ರಗೆ ತೆಗೆದು ತಣ್ಣಗಾ ದ ಮೇ ಲೆ ಡೀ ಮೋ ಲ್ಡ್ ಮಾ ಡಿ. ಈ ಮಫಿನ್ಸ್ ನ್ನು ಗುಂ ಡಗೆ
ಕತ್ತರಿಸಿ 2 ಭಾ ಗ ಮಾ ಡಿ. ಅದರ ಮೇ ಲೆ ಗೊ ಟಾ ಯಿಸಿದ ಕ್ರೀಂ ಹಚ್ಚ ಬೇ ಕು . ಕಿತ್ತಳೆ ತೊ ಳೆ ಹರಡಿ, ಇದರ ಮೇ ಲೆ ಇನ್ನೊಂ ದು
ಭಾ ಗ ಮು ಚ್ಚಿಡಿ. ಆಮೇ ಲೆ ಚಿತ್ರದಲ್ಲಿರು ವಂ ತೆ ಅಲಂ ಕರಿಸಿ, ಸವಿಯಲು ಕೊ ಡಿ.
ಮಾ ರ್ಬ ಲ್ ಫಿಲರ್
ಡಾ ರ್ಕ್‌ ಭಾ ಗಕ್ಕಾ ಗಿ ಸಾ ಮಗ್ರಿ : 150 ಗ್ರಾಂ ಡಾ ರ್ಕ್‌ ಚಾ ಕಲೇ ಟ್, 4 ಚಮಚ ಬೆಣ್ಣೆ, 1-1 ಸಣ್ಣ ಚಮಚ ವೆನಿಲಾ ಎಸೆನ್ಸ್
ಬೇ ಕಿಂ ಗ್ ಪೌ ಡರ್, 2 ಮೊಟ್ಟೆ, 150 ಗ್ರಾಂ ಮೈ ದಾ , 1-1 ಕಪ್ ಸಕ್ಕ ರೆ ಫ್ರೆಶ್ ಕ್ರೀ ಮ್, 2 ಕಪ್ ಸಣ್ಣಗೆ ಹೆಚ್ಚಿದ ಅನಾ ನಸ್.
ಬಿಳಿ ಭಾ ಗಕ್ಕಾ ಗಿ ಸಾ ಮಗ್ರಿ : 1 ಕಪ್ ಕ್ರೀ ಮ್ ಚೀ ಸ್, 4 ಚಮಚ ಕರಗಿದ ಬೆಣ್ಣೆ, 1 ಮೊಟ್ಟೆ, 4-5 ಚಮಚ ಮೈ ದಾ , 1 ಸಣ್ಣ
ಚಮಚ ವೆನಿಲಾ ಎಸೆನ್ಸ್, ಅರ್ಧ ಕಪ್ ಸಕ್ಕ ರೆ, ಇದರ ಜೊ ತೆಗೆ ಫ್ರೂ ಟ್ ಪೇ ಸ್ಟ್ ಗಾ ಗಿ ಮಿಶ್ರ ಹಣ್ಣು ಗಳು .
ವಿಧಾ ನ : ಒಂ ದು ಪ್ಯಾ ನಿನಲ್ಲಿ ಚಾ ಕಲೇ ಟ್ ಮತ್ತು ಬೆಣ್ಣೆ ಹಾ ಕಿ ಕರಗಿಸಿ. ಇದಕ್ಕೆ ಮೊಟ್ಟೆ ಒಡೆದು ಬೆರೆಸಿಕೊ ಳ್ಳಿ . ಆಮೇ ಲೆ
ಸಕ್ಕ ರೆ, ಮೈ ದಾ , ಬೇ ಕಿಂ ಗ್ ಪೌ ಡರ್ ಬೆರೆಸಿಕೊಂ ಡು ಚೆನ್ನಾ ಗಿ ಮಿಕ್ಸ್ ಮಾ ಡಿ. ಇದೀ ಗ ಡಾ ರ್ಕ್‌ ಮಿಶ್ರಣ ರೆಡಿ ಆಯ್ತು . ನಂ ತರ
ಬಿಳಿಯ ಭಾ ಗದ ಎಲ್ಲಾ ಸಾ ಮಗ್ರಿಗಳನ್ನೂ ಚೆನ್ನಾ ಗಿ ಬೆರೆಸಿಕೊಂ ಡು , ಗೊ ಟಾ ಯಿಸಿ. 180 ಡಿಗ್ರಿ ಶಾ ಖದಲ್ಲಿ ಓವನ್ ಬಿಸಿ
ಮಾ ಡಿ. ಕೇ ಕ್ ಮೌ ಲ್ಡ್ ಗೆ ಚೆನ್ನಾ ಗಿ ಬೆಣ್ಣೆ ಸವರಿ ಜಿಡ್ಡಾ ಗಿಸಿ. ಇದರ ಮೇ ಲೆ ಬಟರ್ ಪೇ ಪರ್ ಹರಡಿಕೊ ಳ್ಳಿ . ಈಗಮೊದಲು
ಡಾ ರ್ಕ್‌ ಕೇ ಕಿನ ಮಿಶ್ರಣವನ್ನು ಮೌ ಲ್ಡ್ ನಲ್ಲಿ ಹರಡಿರಿ. ನಂ ತರ ಅದರ ಮೇ ಲೆ ಬಿಳಿಯ ಭಾ ಗದ ಮಿಶ್ರಣ ಹರಡಬೇ ಕು .
ಒಂ ದು ಪೋ ರ್ಕ್‌ ನಿಂ ದ ಎರಡೂ ಮಿಶ್ರಣಗಳನ್ನು 1-2 ಬಾ ರಿ ಅಲು ಗಾ ಡಿಸಿ, ಅದರ ಮೇ ಲೆ ಗೆರೆಗಳನ್ನು ಎಳೆದು ಬಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ