ಪ್ರತಿಯೊಬ್ಬರಿಗೂ ಮಳೆಗಾಲದ ನಿರೀಕ್ಷೆ ಇರುತ್ತದೆ. ಇದರ ಆಗಮನದಿಂದ ಬೇಸಿಗೆಯಿಂದ ಮುಕ್ತಿ ಸಿಗುತ್ತದೆ. ಆದರೆ ಈ ಋತು ಎಷ್ಟು ಮಜವಾಗಿರುತ್ತದೋ, ಅಷ್ಟೇ ಕಿರಿಕಿರಿ ತಪ್ಪಿದ್ದಲ್ಲ, ಮುಖ್ಯವಾಗಿ ಹ್ಯುಮಿಡಿಟಿ ಕಾಟ. ಇದು ಆ್ಯಕ್ನೆ ಹೆಚ್ಚಲು ಪೂರಕ. ಆಯಿಲ್ ಕಾಂಬಿನೇಶನ್‌ ಸ್ಕಿನ್ನಿನವರಿಗೆ ಈ ಋತು ಬಲು ತ್ರಾಸದಾಯಕ. ಕೇವಲ ಚಿಂತೆ ಪಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ. ಈ ಋತುವಿನಲ್ಲಿ ಸೂಕ್ತ ಬ್ಯೂಟಿ ಪ್ರಾಡಕ್ಟ್ಸ್ ಬಳಸುವುದು ಅತ್ಯಗತ್ಯ. ಅದು ಸ್ಕಿನ್‌ ನ್ನು ಕ್ಲೀನ್‌ ಮಾಡುವುದರ ಜೊತೆ ಅದರ SPF ಲೆವೆಲ್ ‌ನ್ನೂ ಬ್ಯಾಲೆನ್ಸ್ ಮಾಡಬೇಕು. ಆಗ ಮಾತ್ರ ಮುಖದಲ್ಲಿ ಆ್ಯಕ್ನೆ ಕಾಡದೆ ಮಾನ್‌ ಸೂನ್‌ ಎಂಜಾಯೆಬಲ್ ಎನಿಸುತ್ತದೆ. ಇದಕ್ಕಾಗಿ ಬಯೋಡರ್ಮಾದ ಸೀಬಂ ಜೆಲ್ ಮೋಶೆಂಟ್‌ ಬೆಸ್ಟ್ ಪ್ರಾಡಕ್ಟ್ ಎನಿಸಿದೆ. ಇದು ಚರ್ಮವನ್ನು ಕ್ಲಿಯರ್‌ಹೆಲ್ದಿ ಮಾಡುತ್ತದೆ.

ಆ್ಯಕ್ನೆ ಸಮಸ್ಯೆ ಕಾಡುವುದೇಕೆ?

ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚು ಹ್ಯುಮಿಡಿಟಿ ತುಂಬಿರುತ್ತದೆ. ಈ ಕಾರಣ ಚರ್ಮದಲ್ಲಿ ಸೀಬಂ ಉತ್ಪಾದನೆ ಹೆಚ್ಚುತ್ತದೆ. ಹಾಗಾಗಿ ಚರ್ಮ ಜಿಡ್ಡು ಜಿಡ್ಡಾಗುತ್ತದೆ. ಏಕೆಂದರೆ ಜಿಡ್ಡಾದ ಮುಖದಲ್ಲಿ ಕೊಳೆ, ಬೆವರು ಸುಲಭವಾಗಿ ಜಮೆಗೊಳ್ಳುವುದರಿಂದ ಅಲರ್ಜಿ ಹೆಚ್ಚಿ, ಪೋರ್ಸ್‌ ಕ್ಲೋಸ್‌ ಆಗುತ್ತದೆ. ಇದರಿಂದಾಗಿ ಆ್ಯಕ್ನೆ ಕಾಂಬಿನೇಶನ್‌ ಸ್ಕಿನ್ನಿನವರಿಗೆ ಆ್ಯಕ್ನೆ ಕಾಟ ಹೆಚ್ಚೆಚ್ಚು ಇರುತ್ತದೆ. ಸ್ಕಿನ್‌ ಕೇರ್‌ ಅಭಾವದಿಂದಾಗಿ, ಸ್ಕಿನ್‌ ಬ್ಯಾರಿಯರ್‌ ಸಮರ್ಪಕವಾಗಿ ಕೆಲಸ ಮಾಡದು. ಹಾಗಾಗಿ ಅಲರ್ಜಿ ಹೆಚ್ಚುತ್ತದೆ, ಪೋರ್ಸ್‌ಬ್ಲಾಕ್‌ ಆಗುತ್ತವೆ. ಇದರಿಂದ ಮುಖದಲ್ಲಿ ಆ್ಯಕ್ನೆ ಹೆಚ್ಚಿ, ನಿಧಾನವಾಗಿ ನಿಮ್ಮ ಮುಖ ಕಳಾಹೀನವಾಗುತ್ತದೆ. ಆ ಸಮಯದಲ್ಲಿ ಸೂಕ್ತ ಬ್ಯೂಟಿ ಪ್ರಾಡಕ್ಟ್ ಅಂದ್ರೆ ಕ್ಲೆನ್ಸರ್‌ ಬಳಸುವುದೇ ಲೇಸು.

ಬಯೋಡರ್ಮಾ ಸೀಬಂ ಜೆಲ್ ಮೋಶೆಂಟ್‌ ಇದು ಏಕೆ ಸ್ಪೆಷಲ್ ಎಂದರೆ, ಚರ್ಮವನ್ನು ಡ್ರೈ ಮಾಡದೆಯೇ ಪರ್ಫೆಕ್ಟ್ ಆಗಿ ಅದನ್ನು ಕ್ಲೀನ್‌ ಮಾಡಬಲ್ಲದು. ಇದರಲ್ಲಿನ ಝಿಂಕ್‌/ಕಾಪರ್‌ ಸಲ್ಫೇಟ್‌ ಗಳಂಥ ಘಟಕಗಳು, ಚರ್ಮಕ್ಕೆ ಒಂದಿಷ್ಟೂ ಹಾನಿ ಮಾಡದೆ, ಅದರ ಎಪಿಡರ್ಮಿಸ್‌ ಲೇಯರ್‌ ಅಂದ್ರೆ ಚರ್ಮದ ಹೊರ ಪದರವನ್ನು ಕ್ಲೀನ್‌ ಮಾಡಿ, ಸೀಬಂ ಸ್ರವಿಸುವಿಕೆಯನ್ನು ಎಷ್ಟೋ ತಗ್ಗಿಸುತ್ತದೆ. ಇದರಿಂದ ಆ್ಯಕ್ನೆ ಸಂಪೂರ್ಣ ತಗ್ಗುತ್ತದೆ. ಮುಖದಲ್ಲಿ ಆ್ಯಕ್ನೆಯಿಂದಾದ ಕಲೆಗುರುತುಗಳನ್ನೂ ಇದು ತಗ್ಗಿಸುತ್ತದೆ. ಇದರ ಸೋಪ್‌ ಫ್ರೀ ಫಾರ್ಮುಲಾ ಚರ್ಮದ SPF ಲೆವೆಲ್‌ ನ್ನು ಸಹ ಬ್ಯಾಲೆನ್ಸ್ ನಲ್ಲಿಡುತ್ತದೆ. ಇದರಿಂದ ಚರ್ಮಕ್ಕೆ ಯಾವ ಹಾನಿಯೂ ಆಗದೆ,  ಅದರ ಸಮಸ್ಯೆಗಳು ದೂರವಾಗುತ್ತವೆ.

SPF ಗಮನಿಸಿಕೊಂಡೇ ಖರೀದಿಸಿ

ಜೆಂಟ್ಲಿ ಕ್ಲೀನ್ಯುವರ್ಸ್ಕಿನ್‌ : ಚರ್ಮಕ್ಕೆ ಯಾವ ಪ್ರಾಡಕ್ಟ್ ಉತ್ತಮ ಅಂತೀರಾ? ಅದರ ಮೇಲೆ ಹಾರ್ಶ್‌ ಎಫೆಕ್ಟ್ ಮಾಡದೆ ಕ್ಲೀನ್ ಮಾಡುವಂಥದ್ದು. ಏಕೆಂದರೆ ಜೆಂಟಲ್ ಪ್ರಾಡಕ್ಟ್ ಚರ್ಮದಿಂದ ಕೊಳೆಯನ್ನು ಸುಲಭವಾಗಿ ಕಳೆಯುವುದಲ್ಲದೆ, ಜೊತೆಗೆ ಚರ್ಮದ ನ್ಯಾಚುರಲ್ ಆಯಿಲ್ ‌ನ್ನು ನಷ್ಟವಾಗದಂತೆ ಕಾಪಾಡುತ್ತದೆ. ಇದರಿಂದಾಗಿ ಸ್ಕಿನ್‌ ಸದಾ ಹೈಡ್ರೇಟೆಡ್‌ ಆಗಿ ಉಳಿಯುತ್ತದೆ. ಜೊತೆಗೆ ಚರ್ಮದಿಂದ ಡಸ್ಟ್, ಕೊಳೆಯನ್ನೂ ನಿರ್ಮೂಲ ಮಾಡುತ್ತದೆ. ಇದು ಚರ್ಮವನ್ನು ಬ್ಯೂಟಿಫುಲ್ ಆಗಿಸುವುದರ ಜೊತೆ, ಆ್ಯಕ್ನೆ ಫ್ರೀ ಸ್ಕಿನ್‌ ಸಹ ಒದಗಿಸುತ್ತದೆ.

SPF ಲೆವೆಲ್ಬ್ಯಾಲೆನ್ಸ್ : ಸೀಬಂ ಜೆಲ್ ಮೋಶೆಂಟ್‌ ಚರ್ಮದ SPF ಲೆವೆಲ್‌ನ್ನು ಸಹ ಬ್ಯಾಲೆನ್ಸ್ ಆಗಿಡುವಲ್ಲಿ ಸದಾ ಮುಂದು. ಜೊತೆಗೆ ಸ್ಕಿನ್‌ ಗೆ ಪ್ರೊಟೆಕ್ಟಿವ್ ‌ಬ್ಯಾರಿಯರ್‌ ಆಗುತ್ತದೆ. ಇದರಿಂದಾಗಿ ಚರ್ಮಕ್ಕೆ ಸೋಂಕು, ಬ್ಯಾಕ್ಟೀರಿಯಾಗಳ ಕಾಟ ತಪ್ಪುತ್ತದೆ. ಬಹುತೇಕ ಅದರ ಗೊಡವೆಯೇ ಇರೋದಿಲ್ಲ. ಜೊತೆಗೆ ಚರ್ಮಕ್ಕೆ ಹೊರಗಿನ ವಾತಾವರಣದಿಂದ ಆಗುವ ಹಾನಿ ತಪ್ಪಿಸಿ, ರಕ್ಷಣೆಯನ್ನೂ ನೀಡುತ್ತದೆ. ಜೊತೆಗೆ ಚರ್ಮದ ಮಾಯಿಶ್ಚರ್‌ ನ್ನೂ ಕಾಪಾಡುತ್ತದೆ. ಇದು ಹೆಲ್ದಿ ಅಟ್ರಾಕ್ಟಿವ್ ‌ಸ್ಕಿನ್ನಿಗೆ ಪೂರಕ.

ಅಧಿಕ ಸೀಬಂ ಉತ್ಪಾದನೆಯ ನಿಯಂತ್ರಣ : ಚರ್ಮದಲ್ಲಿ ಅತ್ಯಧಿಕ ಸೀಬಂ ಉತ್ಪಾದನೆ ಆಗತೊಡಗಿದರೆ, ಇದು ಚರ್ಮಕ್ಕೆ ಗ್ರೀಸಿ ಎಫೆಕ್ಟ್ ನೀಡುವುದಲ್ಲದೆ, ಜೊತೆಗೆ ಪೋರ್ಸ್‌ ನ್ನೂ ಕ್ಲೋಸ್‌ ಮಾಡಿಸಿ ಆ್ಯಕ್ನೆಯ ಹುಟ್ಟಿಗೆ ಕಾರಣವಾಗುತ್ತದೆ. ಆದರೆ ಸೀಬಂ ಜೆಲ್ ಮೋಶೆಂಟ್‌ ನಲ್ಲಿ ಝಿಂಕ್‌ ಸಲ್ಫೇಟ್‌ ಇರುವುದರಿಂದ, ಮುಖದಲ್ಲಿ ಹೆಚ್ಚು ಹೊತ್ತು ಜಿಡ್ಡು ಜಿನುಗುವುದನ್ನು ನಿಗ್ರಹಿಸುತ್ತದೆ. ಜೊತೆಗೆ ಇದರ ಕಾಪರ್‌ ಸಲ್ಫೇಟ್‌ ಚರ್ಮದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ನಿಗ್ರಹಿಸಿ, ಸ್ಕಿನ್‌ ಹೆಲ್ದಿ ಆಗುವಂತೆ ಮಾಡುತ್ತದೆ.

ಪೋರ್ಸ್ಕ್ಲಾಗ್ಆಗದಂತೆ ತಡೆಯಿರಿ : ಈ ಪ್ರಾಡಕ್ಟ್ ನಾನ್‌ ಕಾಮೆಡೋಜೆನಿಕ್‌, ನಾನ್‌ ಡ್ರೈ, ಇದರ ಸೋಪ್‌ ಫ್ರೀ ಫಾರ್ಮುಲಾ ಆ್ಯಕ್ನೆ ಬೆಳೆಯದಂತೆ, ಆಯಿಲ್ ಸ್ಕಿನ್‌ ಕಾಂಬಿನೇಶನ್ನಿನವರಿಗೆ ಬೆಸ್ಟ್ ಪ್ರಾಡಕ್ಟ್ ಎನಿಸಿದೆ. ನೀವು ಒಂದಿಷ್ಟು ಯೋಚಿಸದೆ ಅಥವಾ ಬ್ಯೂಟಿ ಪ್ರಾಡಕ್ಟ್ ನ ಘಟಕಗಳನ್ನು ಗಮನಿಸದೆ ಕೊಂಡಿದ್ದೇ ಆದರೆ, ಎಷ್ಟೋ ಸಲ ಅದರಲ್ಲಿನ ಅನಗತ್ಯ ಹಾನಿಕಾರಕ ಕೆಮಿಕಲ್ಸ್ ನಿಂದಾಗಿ, ಅದು ಮುಖದ ಪೋರ್ಸ್‌ ಕ್ಲಾಗ್‌ ಆಗುವಂತೆ ಮಾಡಿಬಿಡುತ್ತದೆ. ಇದು ಆ್ಯಕ್ನೆ, ಸ್ಕಿನ್‌ ಅಲರ್ಜಿ ಹೆಚ್ಚಲು ಮೂಲ, ಹೀಗಾಗಿ ಈ ಪ್ರಾಡಕ್ಟ್ ನ್ನು ನೀವು ಸುರಕ್ಷಿತವಾಗಿ ಬಳಸಿಕೊಳ್ಳಬಹುದು.

ಡರ್ಮಟಾಲಜಿಕಲಿ ಟೆಸ್ಟೆಡ್‌ : ನೀವು ಮಾರ್ಕೆಟ್‌ ನಿಂದ ಯಾವುದೇ ಬ್ಯೂಟಿ ಪ್ರಾಡಕ್ಟ್ ಖರೀದಿಸಿದರೂ, ಅದು ಡರ್ಮಾಟಾಲಜಿಕಲಿ ಟೆಸ್ಟೆಡ್‌ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಇದರಿಂದ ಅದು ಚರ್ಮಕ್ಕೆ ಯಾವುದೇ ಹಾನಿಕಾರಕ ಪ್ರಕ್ರಿಯೆ ಮಾಡಬಾರದು ಹಾಗೂ ಆ್ಯಕ್ನೆ ಟ್ರೀಟ್‌ ಮಾಡಲು ಸಮರ್ಥವಾಗಿರಬೇಕು ಹಾಗೂ ಚರ್ಮದ ನ್ಯಾಚುರಲ್ ಆಯಿಲ್ ‌ನ್ನು ಸಹ ಬ್ಯಾಲೆನ್ಸ್ ಮಾಡಬೇಕು. ವಿಶ್ವವಿಡೀ ಸೆಲೆಬ್ಸ್ ಈ ಪ್ರಾಡಕ್ಟ್ ನ್ನೇ ಬಳಸಲು ಸಲಹೆ ನೀಡುತ್ತಾರೆ. ಇದು ಮೈಲ್ಡ್ ಆಗಿರುವುದರ ಜೊತೆ ವೆರಿ ಸ್ಕಿನ್‌ ಫ್ರೆಂಡ್ಲಿ ಎಂದು ಸಾಬೀತಾಗಿದೆ. ಕಂಗಳಿಗೂ ಯಾವುದೇ ತರಹದ ಹಾನಿ ಮಾಡುವುದಿಲ್ಲ.

ಬಳಸುವುದು ಹೇಗೆ?

ಇದನ್ನು ನೀವು ವಾರವಿಡೀ ಬೆಳಗೂ ಬೈಗೂ ನಿಯಮಿತವಾಗಿ ಬಳಸಿಕೊಳ್ಳಿ. ಮುಖ್ಯವಾಗಿ ನಿಮ್ಮ ಒದ್ದೆ ಮುಖದ ಮೇಲೆ ಇದನ್ನು ಹಚ್ಚಿಕೊಳ್ಳಬೇಕೆಂಬುದನ್ನು ಮರೆಯದಿರಿ. ಇದು `ಪೇಮ್ ಲೇ’ ಆಗಿ ಕೆಲಸ ಮಾಡುತ್ತದೆ. ನಂತರ ನೀವು ಮುಖವನ್ನು ಚೆನ್ನಾಗಿ ತೊಳೆದು, ಆರಾಮವಾಗಿ ಶುಭ್ರಗೊಳಿಸಿ. ಇದರಿಂದಾಗಿ ನಿಮ್ಮ ಮುಖ ಕ್ಲೀನ್‌ ಆಗುವುದರೊಂದಿಗೆ, ನಿಮಗೆ ಕೆಲವೇ ದಿನಗಳಲ್ಲಿ ಪರ್ಫೆಕ್ಟ್ ಆ್ಯಕ್ನೆ ಫ್ರೀ ಸ್ಕಿನ್‌ ಸಿಗಲಿದೆ! ಹೀಗಾಗಿ ಇಂದಿನಿಂದಲೇ ಇದನ್ನು ನಿಮ್ಮ ಬ್ಯೂಟಿ ರೊಟೀನ್‌ ನಲ್ಲಿ ಶಾಮೀಲುಗೊಳಿಸಿ ಹೆಲ್ದಿ  ಆ್ಯಕ್ನೆಫ್ರೀ ಸ್ಕಿನ್‌ ಹೊಂದಿರಿ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ