” ಲೋಕೋ ಭಿನ್ನ ರುಚಿಃ ”
ಈ ಪ್ರಪಂಚದಲ್ಲಿ…….
ಅವರವರ ಕಷ್ಟ ಅವರವರಿಗೆ ಹೆಚ್ಚು
ಆನೆ ಕಷ್ಟ ಆನೆಗೆ,
ಇರುವೆ ಕಷ್ಟ ಇರುವೆಗೆ
ಇದೇ ನಿಟ್ಟಿನಲ್ಲಿ……….
ಹಸಿ ಹಸಿರು ಹುಲ್ಲು ಹೇಳಿತಂತೆ…
ಕ್ರೂರ ಮೃಗಗಳಾದ ಹುಲಿ,ಸಿಂಹ,ಚಿರತೆ
ನನ್ನ ಪಾಲಿಗೆ ಸಾಧು ಪ್ರಾಣಿಗಳು…..!
ಅದೇ…ಈ ಜಿಂಕೆ, ಹಸು,ಮೊಲಗಳು
ನನ್ನನ್ನು ಕಚ್ಚಿ, ಕಚ್ಚಿ ತಿಂದು ಹಿಂಸೆ ಕೊಡ್ತಾರೆ
ಅದಕ್ಕೆ ಅವೇ ಕ್ರೂರ ಪ್ರಾಣಿಗಳು ಅಂದಿತಂತೆ….!
ವಿ.ವಿಜಯೇಂದ್ರ ರಾವ್
401,3rd floor, SIRI snow drops
1st main, 1st cross, kanaka layout
Bangalore 560070
Cell: 9486836278
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ