ಪ್ರೀತಿಯ ಸರಿಗಮ ಸಂಗೀತಮಯ
ಹೃದಯಗಳ ಮಿಲನಕೆ ಆನಂದಮಯ
ಹೊಸ ಚಿಗುರುಗಳು ಕಾವ್ಯಮಯ
ಕನಸಿನ ಕುದುರೆ ಏರಿ ರಸಮಯ
ಸಂತೋಷದ ಹೊನಲು ಅಮೃತಮಯ
ಮನಸು ಮೀಟಿದರೆ ನಾದಮಯ
ಅನುರಾಗದ ಸ್ವರಗಳು ಸಾಹಿತ್ಯಮಯ
ನೆನಪಿನ ಅಂಗಳದಲ್ಲಿ ಮೌನಮಯ
ದೂರದ ಬಂಧನದ, ನಡುವೆ ನಿತ್ಯಮಯ
ಕಾಣದೆ ಕಣ್ಣೋಟ ಆಗಲಿ ವಿನಿಮಯ
ನೀನಿಲ್ಲದ ಜಗವು ಎಂದೂ ನಿಶಬ್ದಮಯ!
ಪವಿತ್ರ ಬದ್ರಿನಾಥ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ