ಒಲವನ್ನು ಎಂದಿಗೂ ಯಾಚಿಸಬೇಡಿ
ಒಲವೆಂಬ ಮಹೋನ್ನತ ಕಾಣಿಕೆ ನೀಡಿ
ಪ್ರೀತಿಗೆ ಸೀಮೆ ಇಲ್ಲದಿರುವಾಗ
ಪ್ರೀತಿಗಾಗಿ ದಿನವೊಂದು ಬೇಕೇ?
ಪರದೇಶಿ ಸಂತನ(Valentine ) ಹೊಗಳುವ ಭರ
ಸ್ವದೇಶಿಗರ ತತ್ವ- ತ್ಯಾಗಗಳ(Black day) ಮೇಲೆ ತಾತ್ಸಾರ
ವಿವೇಕಾನಂದರ ಜನ್ಮದಿನ ಆಚರಿಸದ ಯವಕರು(youth: ಆ ದಿನ ನೆನಪಿಲ್ಲ ಬಿಡಿ)
ಫೆಬ್ರವರಿ 14 ಸಾಲವಾದರೂ ಹೂ, ಕಾಣಿಕೆಗಳ ಕೊಳ್ಳುವರು(youth: ನಾವು ಮರೆಯೋದುಂಟೆ?)
ತಾಯಿಗೊಂದು ಹೂ, ತಂದೆಗೊಂದು ಸಲಾಮು ನೀಡಿದ್ದರೆ
ಹೆತ್ತು ಹೊತ್ತ ಜೀವಗಳು ನೀಡುವುವು ಅಕ್ಷಯವಿಲ್ಲದ ಅಕ್ಕರೆ
ಪ್ರೇಮಿಗಾಗಿ ಮಾತ್ರ ಸೀಮಿತವೇ ಒಲವಿದು?
ಮರೆತಿರಾ ? *ವಸುದೈವ ಕುಟುಂಬ* ಸೂತ್ರದ ನೆಲವಿದು
--ಎ ಎಸ್ ದಿವ್ಯಜ
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





