ರಾಘವೇಂದ್ರ ಅಡಿಗ ಎಚ್ಚೆನ್ 

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಹೊಸ ವಿಡಿಯೋಗಳನ್ನು ಹಂಚಿಕೊಳ್ತಿರುವ ನಿವೇದಿತಾ ಗೌಡ ದಿನಕ್ಕೊಂದು ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ.

FB_IMG_1740569555542

ಇತ್ತೀಚಿಗೆ ಫಾರಿನ್​ಗೆ ಟ್ರಿಪ್​ ಹೋಗಿದ್ದ ನಿವೇದಿತಾ ಗೌಡ ಬಿಕಿನಿ ಹಾಕೊಂಡು ಮಸ್ತ್ ಆಗಿ ಕುಣಿದಿದ್ರು. ಈ ರೀಲ್ಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಇದೀಗ ನಿವೇದಿತಾ ಗೌಡ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಚೂಡಿ ಧರಿಸಿ, ಹಸಿರು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಅದರಲ್ಲೂ ನಿವೇದಿತಾ ಅವರ ಈ ರೀಲ್ಸ್‌ ಕಂಡು ಇಷ್ಟು ದಿನದಲ್ಲಿ ಇದೊಂದೇ ರೀಲ್ಸ್‌ ಇಷ್ಟ ಆಯ್ತ ಕಣ್ಣವ್ವ ನಿವ್ವಿ ಅಂತ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನು ನಿವೇದಿತಾ ಗೌಡ ಮತ್ತು ಅವರ ಗೆಳತಿ ಡ್ಯಾನ್ಸ್‌ ರೀಲ್ಸ್‌ಗೆ “Average ಬಾರ್‌ ಡ್ಯಾನ್ಸರ್ಸ್‌” ಎಂದು ಕಾಮೆಂಟ್‌ ಮಾಡಿದ್ದರು. ಇದಕ್ಕೆ ನಿವೇದಿತಾ ಮತ್ತು ಗೆಳತಿ ಕೊಟ್ಟಿದ್ದು, “ನಾವಿಬ್ಬರೂ Average ಬಾರ್‌ ಡ್ಯಾನ್ಸರ್ಸ್‌ ಅಲ್ಲ, ಗುಡ್‌ ಬಾರ್‌ ಡ್ಯಾನ್ಸರ್ಸ್‌” ಎಂದು ನಗುತ್ತಲೇ ತಿರುಗೇಟು ಕೊಟ್ಟಿದ್ದಾರೆ.

FB_IMG_1740569557666

ನಿವೇದಿತಾ ಗೌಡ, ನಿಮಗೆ ನಾಚಿಕೆ ಆಗಲ್ವಾ ಈ ರೀತಿ ಡ್ಯಾನ್ಸ್‌ ಮಾಡುವುದಕ್ಕೆʼ’ ಎಂಬ ಕಾಮೆಂಟ್‌ಗೆ “ನೋ.. ಯಾಕೆ.. ನಾಚಿಕೆ ಆಗಬೇಕು?” ಎಂದು ನಿವೇದಿತಾ ಗೌಡ ಪ್ರಶ್ನಿಸಿದ್ದಾರೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ