ಕಲಾವಿದರು ತಮ್ಮ ತನುಮನಗಳಿಂದ ತದೇಕಚಿತ್ತರಾಗಿ ಆಳವಾಗಿ ವಿಷಯಕ್ಕಿಳಿದು, ಜೀವನದ ಅನೂಹ್ಯ ರಂಗಗಳಲ್ಲಿ ಬೆರೆತುಹೋದಾಗ, ಕ್ಯಾನ್‌ ವಾಸ್‌ ಮೇಲೆ ಮೂಡಿಬರುವ ಚಿತ್ರಗಳು ಪರಿಪೂರ್ಣತೆ ಗಳಿಸುತ್ತವೆ.

Anumeha-2

ಈ ನಿಟ್ಟಿನಲ್ಲಿ ಇತ್ತೀಚೆಗೆ ಎಂ. ಮಹೇಶ್‌ ಕರಂಬ್ಲೆ ಹಾಗೂ ಅನುಮೇಹಾ ಜೈನ್‌, ನವದೆಹಲಿಯಲ್ಲಿ ತಮ್ಮ ಪೇಂಟಿಂಗ್‌ ಪ್ರದರ್ಶನ ಏರ್ಪಡಿಸಿದಾಗ, ಇದು ಭಾವಪೂರ್ಣವಾಗಿ ಪ್ರಕಟಗೊಂಡಿತು.

Mahesh-2

ಅನುಮೇಹಾರ ಪೇಂಟಿಂಗ್‌ ಅದ್ಭುತ ಜೀವನಚಕ್ರ ಪ್ರದರ್ಶಿಸಿದರೆ, ಮಹೇಶ್‌ ರ ಪೇಂಟಿಂಗ್ಸ್ ಪ್ರಕೃತಿಯ ಅನನ್ಯ ರೂಪಗಳನ್ನು ಪ್ರದರ್ಶಿಸಿತ್ತು. ವಾಸ್ತವದಲ್ಲಿ ಪೇಂಟಿಂಗ್ಸ್ ಕೇವಲ ಬಣ್ಣಗಳ ಡಿಸೈನ್ಸ್ ಪ್ಯಾಟರ್ನ್‌ ಸಮ್ಮೇಳನ ಆಗಿರದೆ, ನಮ್ಮ ಅಂತರ್ಮನದ ಪ್ರತಿಬಿಂಬವಾಗಿತ್ತು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ