ಸರಸ್ವತಿ*
ಕಿಚ್ಚ ಸುದೀಪ್ ನಾಯಕ ಗಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವು ಸಲ ಪ್ರೀತಿಗಾಗಿ, ಸ್ನೇಹಕ್ಕಾಗಿ, ಮಗಳಿಗಾಗಿ, ತಮ್ಮ ಸಿನಿಮಾ ಸಲುವಾಗಿ ಹಾಡುವುದನ್ನು ರೂಢಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಕಿಚ್ಚ ಸುದೀಪ್ ಸ್ನೇಹದ ಸಲುವಾಗಿ ಹಾಡಿದ್ದಾರೆ.
ನಟ ಚಂದನ್ ಅವರ ನಟನೆಯ ‘ಫ್ಲರ್ಟ್’ ಚಿತ್ರಕ್ಕಾಗಿ ಚಂದನ್ ಕುಮಾರ್ ಬರೆದಿರುವ ನೀ ನನ್ನ ಜೀವ … ಹಾಡನ್ನು ಕಿಚ್ಚ ಸುದೀಪ್ ತಮ್ಮ ಮ್ಯಾಜಿಕ್ ವಾಯ್ಸಿಂದ ಹಾಡಿ ತಮ್ಮ ಮೆಚ್ಚಿನ ಗೆಳೆಯ ಚಂದನ್ ಸಿನಿಮಾಗೆ ಶುಭ ಹಾರೈಸಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ