ಭಾನುವಾರ ಮಧ್ಯಾಹ್ನ  ಜಯನಗರದ ನಟ ಡಾ||ವಿಷ್ಣುವರ್ಧನ್ ಅವರ ನಿವಾಸದಲ್ಲಿ*

*ನಟ ಅನಿರುದ್ಧ ಜತಕರ ಬರೆದಿರುವ “ಸಾಲುಗಳ ನಡುವೆ” ಪುಸ್ತಕದ ಅನಾವರಣ. ಹೆಸರಾಂತ ಸಾಹಿತಿ ಜೋಗಿ, ಪ್ರಕಾಶಕ ಜಮೀಲ್ ಸಾವಣ್ಣ, ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಲೇಖಕ ಅನಿರುದ್ಧ ಜತಕರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ