ಡಾರ್ಕ್‌ ಬ್ಲೂ ಕಲರಿನ ಈ ಬ್ಯೂಟಿಫುಲ್ ಸ್ಪ್ಲಿಟ್‌ ಕಾಕ್‌ ಟೇಲ್ ‌ಡ್ರೆಸ್‌, ಇವಳನ್ನು ಗ್ಲಾಮರಸ್‌ ಪಾರ್ಟಿಗೆ ರೆಡಿ ಎನ್ನುತಿದೆ!

ನೂಡಲ್ಸ್ ಸ್ಟ್ರೈಪಿಯ ಈ ಫ್ರಂಟ್‌ ಸ್ಲಿಟೆಡ್‌ ಹಾಟ್‌ ಡ್ರೆಸ್‌, ಇವಳನ್ನು ಗ್ಲಾಮರಸ್‌ ಆಗಿಸಿದೆ!

Fashion-B

ಈ ಬಾಡಿ ಹಗ್ಗಿಂಗ್‌ ಸ್ಕ್ವೇರ್‌ ನೆಕ್‌ ಸ್ಟೈಲಿಶ್‌ ಡ್ರೆಸ್‌, ಈವ್ನಿಂಗ್‌ ಪಾರ್ಟಿಗೆ ಇವಳಿಗೆ ಗ್ಲಾಮರಸ್‌ ಟಚ್‌ ನೀಡುತ್ತಿದೆ.

ಸಿಂಗಲ್ ಶೋಲ್ಡರ್ಡ್‌ ರೆಡ್‌ ಟಾಪ್‌ ಜೊತೆ, ಮ್ಯಾಚಿಂಗ್‌ ರೆಡ್‌ ಶಾರ್ಟ್‌ ಸ್ಕರ್ಟ್‌ ಧರಿಸಿದ ಇವಳಿಗೆ ಸರಿಸಾಟಿ ಯಾರಿಹರು?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ