ಮಸ್ಟರ್ಡ್ ಯೆಲ್ಲೋ ಶೇಡ್ ನ ಈ ಅತ್ಯಾಕರ್ಷಕ ರೇಷ್ಮೆ ಸೀರೆ, ಟೆಂಪಲ್ ಜ್ಯೂವೆಲರಿ ಹಾಗೂ ಕಾಂಟ್ರಾಸ್ಟಿಂಗ್ ಬ್ಲೌಸ್ ನಿಂದಾಗಿ ಈ ಸಲದ ಯುಗಾದಿ ಹಬ್ಬ ರಿಚ್ ಗ್ರಾಂಡ್ ಎನಿಸಲಿದೆ!
ಪರ್ಪಲ್ ಮೇಲೆ ಗೋಲ್ಡ್ ಕಲರ್ ನ ಸೂಕ್ಷ್ಮ ಕೆಲಸವುಳ್ಳ ಈ ಬ್ಯೂಟಿಫುಲ್ ರೇಷ್ಮೆ ಸೀರೆ, ಈ ಯುಗಾದಿಗಾಗಿ ತರುಣಿಯರ ಮನಸೂರೆಗೊಳ್ಳಲೆಂದೇ ರೂಪಿಸಿದಂತಿದೆ. ಜೊತೆಗೆ ಮ್ಯಾಚಿಂಗ್ ಡೀಪ್ ನೆಕ್ ಬ್ಲೌಸ್, ಗ್ಲಾಮರಸ್ ಆ್ಯಕ್ಸೆಸರೀಸ್ ನ ಇದ್ದರೆ ಇನ್ನೂ ಚೆಂದ!

ಪ್ಲೇರ್ ಪ್ರಿಂಟೆಡ್ ಸ್ಟ್ರೇಟ್ ಕುರ್ತಾ ವಿತ್ ಪ್ಯಾಂಟ್ ಈಕೆಗೆ ಸೌಮ್ಯ ಲುಕ್ಸ್ ನೀಡುತ್ತಿವೆ. ಇಂಡಿಗೋ ಬ್ಲೂ ವಿಸ್ಕೋಸ್ ಸ್ಟ್ರೇಟ್ ಪ್ರಿಂಟೆಡ್ ಕುರ್ತಾ ವಿತ್ ವೈಟ್ ಪ್ಯಾಂಟ್ ಜೊತೆಗಿನ ಮಂದಹಾಸ, ಯುಗಾದಿಗೆ ಶುಭ ಕೋರುತ್ತಿರುವಂತಿದೆ!
ಪ್ಲೇರ್ ಪ್ರಿಂಟೆಡ್, ಫುಲ್ ಸ್ಲೀವ್ಡ್ ಸ್ಟ್ರೇಟ್ ಕುರ್ತಾ ವಿತ್ ಮ್ಯಾಚಿಂಗ್ ಪ್ಲಾಜೋ. ಸ್ಮಾರ್ಟ್ ಶರ್ಟ್ ಡ್ರೆಸ್ ವಿತ್ ಮ್ಯಾಚಿಂಗ್ ಬಾಟಮ್.

ಪಿಂಕ್ ವಿಸ್ಕೋಸ್ ಸ್ಟ್ರೇಟ್ ಪ್ರಿಂಟೆಂಡ್ ಕುರ್ತಾ ಸೆಟ್. ಬ್ಲ್ಯೂ ಲೀಲಾ ಫ್ಲೇಯರ್ಡ್ ಪ್ರಿಂಟೆಡ್ ಅನಾರ್ಕಲಿ, ಪ್ರಿಂಟೆಂಡ್ ದುಪಟ್ಟಾ ವಿತ್ ಪ್ಲೇನ್ ಪ್ಲಾಜೋ!
ಬ್ಲ್ಯಾಕ್ ವೆಲ್ವೆಟ್ ಪ್ರಿಂಟೆಡ್ ಕುರ್ತಾ ವಿತ್ ವೆಲ್ವೆಟ್ ಪ್ರಿಂಟೆಡ್ ಪ್ಲಾಜೋ ದುಪಟ್ಟಾ!

ಪ್ಲೇರ್ ರೆಯಾನ್ ಪ್ರಿಂಟೆಡ್ ಕುರ್ತಾ ಸೆಟ್. ವಿಸ್ಕೋಸ್ ರೆಯಾನ್ ಪ್ರಿಂಟೆಡ್ ಕುರ್ತಾ ವಿತ್ ಪ್ಯಾಂಟ್. ಸೇಜ್ ಗ್ರೀನ್ ವಿಂಟರ್ ಕೂಲ್ ಕುರ್ತಾ ಸೆಟ್. ಬ್ರೌನಿಶ್ ಮಸ್ಟರ್ಡ್ ಕುರ್ತಾ ಸೆಟ್ ವಿತ್ ಪ್ರಿಂಟೆಡ್ ಶಾಲು.





