ಟ್ರಿಪ್‌ ಟು ಹಿಲ್ಸ್ ಇರಲಿ ಅಥವಾ ಸಿಟಿ ಔಟಿಂಗ್‌ ವಿತ್‌ ಗರ್ಲ್ಸ್ ಗ್ಯಾಂಗ್‌, ಈ ಸಲ ಫೆದರ್‌ ವುಳ್ಳ ಜ್ಯಾಕೆಟ್ಸ್, ಲಾಂಗ್‌ ಬೂಟ್‌ ಹಾಗೂ ಸ್ಟೈಲಿಶ್‌ ಸ್ಕಾರ್ಫ್‌ ಟ್ರೆಂಡ್‌ ನಲ್ಲಿದೆ. ವಿಂಟರ್‌ ಲುಕ್ಸ್ ಗೆ ಕೂಲ್ ‌ಟಚ್‌ ನೀಡಲು, ನಿಮ್ಮ ವಾರ್ಡ್‌ ರೋಬ್‌ ನಲ್ಲಿ ವೈಬ್ರೆಂಟ್‌ ಕಲರ್ಸ್ ಆದ ರೆಡ್‌, ಪರ್ಪಲ್ ಅಗತ್ಯ ತುಂಬಿರಲಿ. ಹ್ಯಾಪಿ ವಿಂಟರ್‌…. ಹ್ಯಾಪಿ ನ್ಯೂ ಇಯರ್‌!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ