ಇದಂತೂ ನಿಜಕ್ಕೂ ಸ್ಟನಿಂಗ್ ರೆಯಾನ್ ಕುರ್ತಾ ಸೆಟ್ಸ್ ಆಗಿವೆ. ಸುರಸುಂದರ ಫ್ಲೇರ್ ಪ್ರಿಂಟ್ ಹಾಗೂ ಕಂಫರ್ಟೆಬಲ್ ಫ್ಯಾಬ್ರಿಕ್ ಫ್ಯಾಷನ್ನಿನ ಪರ್ಫೆಕ್ಟ್ ಕಾಂಬೋ ಈ ಸಲದ ವಸಂತ ಋತುವಿಗೆ ಪೂರಕವಾಗಿದೆ.
ಪೀಚ್ ಕಲರಿನ ಲೇಸ್ ವರ್ಕ್ ನಿಂದ ಸುಸಜ್ಜಿತಗೊಂಡ ಈ ಅತ್ಯಾಕರ್ಷಕ ಮಿಡಿ, ಕ್ಯಾಶ್ಯುಯೆಲ್ ಫೆಮಿನೈನ್ ಲೈಟ್ ಲುಕ್ಸ್ ಗೆ ಪರ್ಫೆಕ್ಟ್ ಆಯ್ಕೆ!

ಲೈಟ್ ಯೆಲ್ಲೋ ಕಲರಿನ ಈ ಕುರ್ತಿಗಳು ವೈಟ್ ಪ್ಯಾಂಟ್ಸ್ ಜೊತೆ, ವಸಂತ ಋತುವಿನ ಸಂಭ್ರಮಾಚರಣೆಗೆ ಪರ್ಫೆಕ್ಟ್ ಸ್ಟೈಲ್ ಎನಿಸಿದೆ.
ಲೈಟ್ ಕಲರಿನ ಈ ಫ್ಲೇರ್ ಪ್ರಿಂಟೆಡ್ ಕುರ್ತಿಗಳು, ಮ್ಯಾಚಿಂಗ್ ದುಪಟ್ಟಾಗಳೊಂದಿಗೆ, ಫೆಸ್ಟಿವ್ ಲುಕ್ಸ್ ಗಳಿಸಿಕೊಡುವಲ್ಲಿ ಪೂರಕ. ಬೇವು ಬೆಲ್ಲ ಹಂಚಿ ಯುಗಾದಿ ಹಬ್ಬ ಸಂಭ್ರಮಿಸಲು ಇಷ್ಟು ಗ್ಲಾಮರ್ ಬೇಕಾದಷ್ಟಾಯಿತಲ್ಲವೇ….?
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





