ಅಪ್ಪಟ ನಿಂಬೆ ಹಳದಿಯ ಬ್ಯೂಟಿಫುಲ್ ಎಂಬ್ರಾಯಿಡರ್ಡ್‌ ಕುರ್ತಿ ಜೊತೆ, ಹಾಲು ಬಿಳುಪಿನ ಸ್ವಾರ್‌, ಕೂಲ್ ‌ಲುಕ್ಸ್ ಒದಗಿಸುತ್ತದೆ.

ಪಿಂಕ್‌ ಕಲರ್‌ ನ ಈ ಅತ್ಯಾಕರ್ಷಕ ಟಾಪ್‌, ಸಮ್ಮರ್‌ ಸೀಸನ್‌ ಗೆ ಕೂಲ್ ‌ಎನಿಸಲಿದೆ. ಜೊತೆಗಿನ ವೈಟ್‌ ಪ್ಯಾಂಟ್‌. ಗ್ರೀಷ್ಮ ಋತುವಿಗೆ ಹೇಳಿ ಮಾಡಿಸಿದಂತಿದೆ.

Fashion-B

ಲೈಟ್‌ ಬ್ಲೂ ಕಲರಿನ ಫ್ಲೇರ್‌ಕಸೂತಿಯಿಂದ ಸುಸಜ್ಜಿತ ಈ ಡ್ರೆಸ್‌, ಗಾಳಿಯಾಡುತ್ತಿರುವ ತೆರೆದ ಅಂಗಳದಲ್ಲಿ ಹೂಗಳಿಂದ ಸಿಂಗಾರಗೊಂಡ ಈ ಉಯ್ಯಾಲೆ, ಬೇಸಿಗೆಯಲ್ಲೂ ಹಿತಕರ ಅನುಭವ ನೀಡುತ್ತದೆ.

ಪೀಚ್‌ ಬಣ್ಣದ ಈ ಸ್ಲೀವ್ ಲೆಸ್ ನೂಡ್‌ ಸ್ಟ್ರಾಪ್‌ ಕಾಟನ್‌ ಮಿಡೀ ಧರಿಸಿ, ದಿನವಿಡೀ ನೀವು ಓಡಾಡುತ್ತಾ ಕೆಲಸ ಮಾಡಿ, ಹಾಯಾಗಿ ವಿಶ್ರಾಂತಿ ಪಡೆಯಿರಿ.

Fashion-C

ಕಸೂತಿಗೊಳಿಸಲಾದ ಈ ಲೈಟ್‌ ಕಲರ್‌ ನ ಪಿಸ್ತಾ ಗ್ರೀನ್‌ಪ್ಯಾರಟ್‌ ಗ್ರೀನ್‌ ಕಾಟನ್‌ಕುರ್ತಿಗಳು, ತಮ್ಮ ಮ್ಯಾಚಿಂಗ್‌ ದುಪಟ್ಟಾ, ಕೂಲ್ ಲುಕ್ಸ್ ಗಾಗಿ ಪರ್ಫೆಕ್ಟ್ ಚಾಯ್ಸ್ ಆಗಿವೆ!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ