ಡೇ ಟೈಂನಲ್ಲಿ ಡೇಟಿಂಗ್‌ ಹೊರಡಬೇಕೇ? ಗರ್ಲ್ಸ್ ನೈಟ್‌ ಔಟಿಂಗ್‌ ಹೊರಡಬೇಕಿದೆಯೇ? ಅದಕ್ಕೆಂದೇ ಹೇಳಿ ಮಾಡಿಸಿದಂತಿದೆ ಈ ವೈಟ್‌ ಶಾರ್ಟ್‌ ಡ್ರೆಸ್‌ ಹಾಗೂ ಈ ಪರ್ಫೆಕ್ಟ್ ರೆಡ್‌ ಮಿಡೀ!

Fashion-B

ಪಿಂಕ್‌ ಟ್ರೌಸರ್‌ ಹಾಗೂ ಬ್ಲೇಝರ್‌ ನ ಫಾರ್ಮಲ್ ಸ್ಟೈಲ್ ಇರಲಿ ಯಾವ ಡಾಟೆಡ್‌ ಪಿಂಕ್‌ ಟಾಪ್‌ಡೆನಿಮ್ ಶಾರ್ಟ್‌ ಜೊತೆ ಬೂಟ್‌, ಎರಡರಲ್ಲೂ ತನ್ನದೇ ಆದ ವಿಶಿಷ್ಟ ಗ್ಲಾಮರ್‌ ತುಂಬಿದೆ.

Fashion-C

ಬೀಚ್‌ ಲೋಕೇಶನ್‌ ಗಾಗಿ ಪ್ರಿಂಟೆಡ್‌ ಡ್ರೆಸೆಸ್‌ ನ ಈ ಡಿಫರೆಂಟ್‌ ಲುಕ್ಸ್, ಅತ್ಯಂತ ಕಲರ್‌ ಫುಲ್ ಪರ್ಫೆಕ್ಟ್ ಗ್ಲಾಮರಸ್ ಎನಿಸುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ