ತಾಟಿನಿಂಗು  ಐಸ್ ಕ್ರೀಮ್

 ಬೇಕಾದ ಸಾಮಗ್ರಿ :

ತಾಟಿನಿಂಗು ೧ ತೊಳೆ, ವೆನಿಲಾ ಐಸ್ ಕ್ರೀಮ್ ೧ ಕಪ್, ಕಂಡೆನ್ಸ್ಡ್ ಮಿಲ್ಕ್ ೧ ಚಮಚ .

ಮಾಡುವ ವಿಧಾನ:

ತಾಟಿನಿಂಗವನ್ನು ಚಿಕ್ಕ ಚಿಕ್ಕ ತುಂಡು ಮಾಡಿಕೊಳ್ಳಿ. ವೆನಿಲಾ ಐಸ್ ಕ್ರೀಮ್  ಸ್ವಲ್ಪ ಕರಗಿಸಿ , ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ , ಹೆಚ್ಚಿದ ತಾಟಿನಿಂಗನ್ನು ಸೇರಿಸಿ  ಮಿಶ್ರಣ ಮಾಡಿ. ಇದನ್ನು  ಫ್ರೀಜರ್ನಲ್ಲಿ ೨ ಗಂಟೆಯ ಕಾಲ ಇತ್ತು ಹೊರಗೆ ತೆಗೆಯಿರಿ. ಜೆಲ್ಲಿಯಂಥ  ತಾಟಿನಿಂಗು  ಐಸ್ ಕ್ರೀಮ್ ರೆಡಿ.

ಕಾವ್ಯ ಭಾರದ್ವಾಜ್ 

kavya bharadwaj (2)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ