ತಾಟಿನಿಂಗು ಐಸ್ ಕ್ರೀಮ್
ಬೇಕಾದ ಸಾಮಗ್ರಿ :
ತಾಟಿನಿಂಗು ೧ ತೊಳೆ, ವೆನಿಲಾ ಐಸ್ ಕ್ರೀಮ್ ೧ ಕಪ್, ಕಂಡೆನ್ಸ್ಡ್ ಮಿಲ್ಕ್ ೧ ಚಮಚ .
ಮಾಡುವ ವಿಧಾನ:
ತಾಟಿನಿಂಗವನ್ನು ಚಿಕ್ಕ ಚಿಕ್ಕ ತುಂಡು ಮಾಡಿಕೊಳ್ಳಿ. ವೆನಿಲಾ ಐಸ್ ಕ್ರೀಮ್ ಸ್ವಲ್ಪ ಕರಗಿಸಿ , ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ , ಹೆಚ್ಚಿದ ತಾಟಿನಿಂಗನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಫ್ರೀಜರ್ನಲ್ಲಿ ೨ ಗಂಟೆಯ ಕಾಲ ಇತ್ತು ಹೊರಗೆ ತೆಗೆಯಿರಿ. ಜೆಲ್ಲಿಯಂಥ ತಾಟಿನಿಂಗು ಐಸ್ ಕ್ರೀಮ್ ರೆಡಿ.
- ಕಾವ್ಯ ಭಾರದ್ವಾಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





