RCB ತಂಡ 3 ಸಲಾ IPL ಫೈನಲ್ ತಲುಪಿಯೂ 17 ವರ್ಷಗಳ ಕಾಲ ಕಪ್ ಗೆಲ್ಲದೇ ಇದ್ದಾಗ, ಆಡಿ ಕೊಂಡವರಿಗೇನೂ ಕಡಿಮೆ ಇರಲಿಲ್ಲ. ಪ್ರತೀ ಬಾರಿಯೂ ಹೃದಯವನ್ನು ಬಾಯಿಗೆ ಬರಿಸಿ ಗೆಲುವು/ಸೋಲು ಕಾಣುತ್ತಿದ್ದರೂ *ಈ ಸಲಾ ಕಪ್ ನಮ್ದೇ!!* ಎಂದು ಹೇಳುತ್ತಲೇ *ಮರಳಿ ಯತ್ನವ ಮಾಡು ಎನ್ನುವಂತೆ ಆಡುತ್ತಿದ್ದ RCB ತಂಡ ಕಪ್ ಗೆಲ್ಲಲು ಸಾಧ್ಯವೇ ಇಲ್ಲಾ* ಎಂದು ಹೇಳುತ್ತಿರುವವರ ಬಾಯಿ ಮುಚ್ಚಿಸುವ ಸಲುವಾಗಿಯೇ *2025ರ IPL 18ನೇ ಆವೃತ್ತಿಯಲ್ಲಿ ಕಪ್ ಗೆಲ್ಲುವ* ಮೂಲಕ *ಈ ಸಲಾ ಕಪ್ ನಮ್ದು!!* ಎಂದಾಗ, *ಅರೇ!! ಇದೆಲ್ಲೋ fluke* ಎಂದವರಿಗೆ, *2026ರಲ್ಲಿ ಮತ್ತೊಮ್ಮೆ ಕಪ್ ಗೆಲ್ಲುವ ಮೂಲಕ ಈ ಸಲನೂ ಕಪ್ ನಮ್ದೇ!!* ಎಂದು ತೋರಿಸಿರುವಾಗ, RCB ಅಭಿಮಾನಿಗಳಾಗಿ ನಾವು *ಪ್ರತೀ ಸಲನೂ ಕಪ್ ನಮ್ದೇ!!* ಎನ್ನೋಣ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





