ಮಸ್ಟರ್ಡ್‌ ಯೆಲ್ಲೋ ವಿಸ್ಕಸ್‌ ಪ್ಲೀಟೆಡ್‌ ಫೆಸ್ಟಿವ್ ‌ಕುರ್ತಾ ಸೆಟ್‌. ವ್ಯಾಲೆಂಟೈನ್ಸ್ ಡೇ ಪಾರ್ಟಿಗೆ ಪ್ರಿಯತಮನೊಂದಿಗೆ ಹೊರಡಲು ಫುಲ್ ರೆಡಿ!

ಗ್ರೀನ್‌ ಆ್ಯಕ್ರೆಲಿಕ್‌ ಸ್ಟ್ರೇಟ್‌ ಕುರ್ತಾ ಪ್ಲಾಜೋ ಸೆಟ್‌, ವ್ಯಾಲೆಂಟೈನ್ಸ್ ಡೇ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ!

Fashion-B

ಮೋವ್ ‌ಕಲರ್‌ ನ ಮೋಸ್ಟ್ ಬ್ಯೂಟಿಫುಲ್ ಆ್ಯಕ್ರೆಲಿಕ್‌ ಸ್ಟ್ರೇಟ್‌ ಕುರ್ತಾ ಧರಿಸಿ, ಇವಳು ಪ್ರಿಯತಮನ ಎದುರುಗೊಳ್ಳಲು ಸಿದ್ಧಳಾಗಿದ್ದಾಳೆ!

ಕಡು ಕೆಂಪು ಬಣ್ಣದ ವೆಲ್ವೆಟ್‌ ಫ್ಯಾಬ್ರಿಕ್‌ ನಲ್ಲಿ ಸ್ಟ್ರೇಟ್‌ ಪ್ರಿಂಟೆಡ್‌ ಕುರ್ತಾ ಪ್ಲಾಜೋ ಸೂಟ್‌ ಸೆಟ್‌, ವ್ಯಾಲೆಂಟೈನ್ಸ್ ಡೇ ಪಾರ್ಟಿಯ ಆಕರ್ಷಣೆಯ ಕೇಂದ್ರಬಿಂದು ಆಗಲು ಸಹಕಾರಿ.

Fashion-C

ಪ್ಲೇರ್‌ ಪ್ರಿಂಟೆಡ್‌ ರೆಗ್ಯುಲರ್‌ ಸ್ಟ್ರೇಟ್‌ ಕುರ್ತಾ ವಿತ್‌ ಪ್ಲಾಜೋ ದುಪಟ್ಟಾ, ಧರಿಸಿ ಬಂದ ಇವಳಿಗೆ ಎಂಟೆದೆಯ ಭಂಟನಾದ ಬಾಯ್ ಫ್ರೆಂಡ್‌ ಮನಸೋಲದಿರುವನೇ?

ಲಕಲಕ ಮಿಂಚುತ್ತಿರುವ ಈ ಆ್ಯಕ್ವಾ ಬ್ಲೂ ಪಾಲಿ ಆ್ಯಕ್ರಿಲಿಕ್‌ ಸ್ಟ್ರೇಟ್‌ ಕುರ್ತಾ ಪ್ಲಾಜೋ ಸೂಟ್‌ ಸೆಟ್‌, ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಪ್ರಿಯಕರನ ಸಂಗಡ ನಲಿಯಲು ಸಾಕಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ