ನೀವು ಕೊಡೆಯನ್ನು ಹಿಡಿದೂ ಹಿಡಿದೂ ಸುಸ್ತಾಗಿದ್ದೀರಾ? ನಿಮ್ಮ ಸುಂದರ ತ್ವಚೆಯನ್ನು ಫುಲ್ ಸ್ಲೀವ್ ‌ಔಟ್‌ಫಿಟ್‌ನ ಹಿಂದೆ ಅಡಗಿಸಲು ಇಷ್ಟವಿಲ್ಲವೇ? ಚಿಂತಿಸಬೇಡಿ. ಈ ಸಮ್ಮರ್‌ ಸೀಸನ್‌ನಲ್ಲಿ ನೀವು ನಿಮ್ಮ ಸುಂದರ ತ್ವಚೆಯನ್ನು ಅಡಗಿಸಬೇಕಾಗಿಲ್ಲ. ಏಕೆಂದರೆ ತನ್ನ ಹೊಸ ಸನ್‌ ಡಿಫೆನ್ಸ್ ರೇಂಜ್‌ ತಂದಿದ್ದು ನೀವು ನಿರ್ಭೀತರಾಗಿ ಬಿಸಿಲನ್ನು ಎದುರಿಸಬಹುದು.

ಸ್ಕಿನ್‌ ಕೇರ್‌ ಮತ್ತು ಹೇರ್‌ ಕೇರ್‌ನ ಸಲ್ಯೂಶನ್‌ಬ್ರ್ಯಾಂಡ್‌ಇತ್ತೀಚೆಗೆ ತನ್ನ 5 ಸನ್‌ಕೇರ್‌ ಉತ್ಪನ್ನಗಳನ್ನು ಲಾಂಚ್‌ ಮಾಡಿದೆ. ಅವುಗಳಲ್ಲಿ ಸನ್‌ ಡಿಫೆನ್ಸ್ ಆ್ಯಂಟಿಟ್ಯಾನ್‌ ಸನ್‌ಸ್ಕ್ರೀನ್‌ ಲೋಶನ್‌, ಸನ್‌ ಡಿಫೆನ್ಸ್ ರಿಫ್ರೆಶಿಂಗ್‌ ಸನ್‌ಬ್ಲ್ಯಾಕ್‌ ಜೆಲ್ ‌ಮತ್ತು ಸನ್ ಡಿಫೆನ್ಸ್ ಅಲ್ಟ್ರಾ ರೇಡಿಯನ್ಸ್ ಸಪ್ಛ್‌ ಸೇರಿವೆ.

ಹೊಸ ಲಾಂಚ್‌ನಲ್ಲಿ ಖ್ಸ್ರ್ಯ್ಯ ಸನ್‌ ಡಿಫೆನ್ಸ್ ಅಲ್ಟಿಮೇಟ್‌ ಸನ್‌ ಬ್ಲ್ಯಾಕ್‌ ಕಿಟ್‌ ಮತ್ತು ಸನ್‌ ಡಿಫೆನ್ಸ್ ಕಂಪ್ಲೀಟ್‌ ಟ್ಯಾನ್ ಕಂಟ್ರೋಲ್ ‌ಕಿಟ್‌ನ್ನು ಸೇರಿಸಲಾಗಿದೆ. ಈ ಕಿಟ್‌ನ್ನು ವಿಶೇಷವಾಗಿ  ಟ್ರ್ಯಾವೆಲಿಂಗ್‌ಗೆ ಸಿದ್ಧಪಡಿಸಲಾಗಿದೆ. ಅದರಿಂದ ಪ್ರವಾಸ ಮಾಡುವಾಗ ನಿಮ್ಮನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ಈ ಹೊಸ ರೇಂಜ್‌ ಯುವಿಎ ಮತ್ತು ಯುವಿಬಿ ಕಿರಣಗಳಿಂದ ಸಂಪೂರ್ಣವಾಗಿ ತ್ವಚೆಗೆ ರಕ್ಷಣೆ ನೀಡುತ್ತದೆ.

ಈ ರೇಂಜ್‌ನ್ನು ಪ್ರಾಕೃತಿಕ ವಸ್ತುಗಳಿಂದ ತಯಾರಿಸಲಾಗಿದೆ. ಆದ್ದರಿಂದ ಇದು ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವುದಲ್ಲದೇ ನಿಮ್ಮ ತ್ವಚೆಯನ್ನು ಕೋಮಲವಾಗಿ ಹೈಡ್ರೇಟೆಡ್‌ ಆಗಿಡುತ್ತದೆ. ಈ ರೇಂಜ್‌ಗೆ ಪಿಎ + + ರೇಟ್‌ಕೂಡ ಕೊಡಲಾಗಿದೆ. ಅಂದರೆ ಇದು ನಿಮ್ಮ ತ್ವಚೆಯನ್ನು ಯುವಿಎ ಕಿರಣಗಳಿಂದ ಸಂಪೂರ್ಣವಾಗಿ ರಕ್ಷಿಸುತ್ತದೆ.

ಗ್ರೂಪ್‌ನ ಫೌಂಡರ್‌ ವಂದನಾ ಲೂಥ್ರಾ, ಪ್ರಾಕೃತಿಕ ವಸ್ತುಗಳಿಂದ ಮಾಡಿದ ಪ್ರಾಡಕ್ಟ್ ಗಳು ಬಹಳ ವಿಶ್ವಸನೀಯವಾಗಿರುತ್ತದೆ ಎನ್ನುತ್ತಾರೆ. ವಿಶೇಷವಾಗಿ ನಮ್ಮ ಸನ್‌ ಡಿಫೆನ್ಸ್ ರೇಂಜ್‌ನ್ನು ಸಾಕಷ್ಟು ರಿಸರ್ಚ್‌ ಮಾಡಿ ತಯಾರಿಸಲಾಗಿದೆ. ಕನ್ಸ್ಯೂಮರ್‌ಗಳೊಂದಿಗೆ ನಮಗಿರುವ 25 ವರ್ಷಗಳ ಸಂಬಂಧ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ನಾವು ಗ್ರಾಹಕರಿಗೆ ಆಗಾಗ್ಗೆ ಯಾವ ತ್ವಚೆಗೆ ಎಂತಹ ಎಸ್‌ಪಿಎಫ್‌ನ ಸನ್‌ಸ್ಕ್ರೀನ್‌ ಉಪಯೋಗಿಸಬೇಕೆಂದು ಹೇಳುತ್ತಿರುತ್ತೇವೆ.

ನ್ಯೂ ಸನ್ಡಿಫೆನ್ಸ್ ರೇಂಜ್ 

  1. ಆ್ಯಂಟಿ ಟ್ಯಾನ್ಸನ್ಸ್ಕ್ರೀನ್ಲೋಶನ್‌ : ಎಸ್‌ಪಿಎಫ್‌ ಮತ್ತು ಪಿಎ+ + ಇರುವ ಈ ಕ್ರೀಂನಲ್ಲಿ ನಿಂಬೆರಸ ಸೇರಿಸಲಾಗಿದೆ. ಅದು ತ್ವಚೆಯ ಬಣ್ಣವನ್ನು ಲೈಟ್‌ ಮಾಡಿ ಟ್ಯಾನಿಂಗ್‌ನಿಂದ ರಕ್ಷಿಸುತ್ತದೆ. ಇದರಲ್ಲಿ ಕ್ಯಾರೆಟ್‌ನ ಬೀಜವನ್ನು ಸೇರಿಸಲಾಗಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಗುಣಗಳಿರುತ್ತವೆ.
  2. ಅಲ್ಟ್ರಾ ರೇಡಿಯನ್ಸ್ ಸ್ಟಫ್ : ಎಸ್‌ಪಿಎಫ್‌-50 ಮತ್ತು ಪಿಎ + + ಇರುವ ಈ ಕ್ರೀಂ ವಾಟರ್‌ ಬೇಸ್ಡ್ ಆಗಿದೆ. ಅದರಲ್ಲಿ ಸನ್‌ಸ್ಕ್ರೀನ್‌ ಮತ್ತು ಫೌಂಡೇಶನ್‌ನ ಮಿಶ್ರಣವಿದೆ. ಈ ಕ್ರೀಂನಲ್ಲಿ ಶಿಯಾ ಬಟರ್‌ ಕೂಡ ಸೇರಿದ್ದು ಅದು ತ್ವಚೆಗೆ ವಿಟಮಿನ್‌ `ಎ' ಮತ್ತು `ಈ' ಕೊಡುತ್ತದೆ.
  3. ರಿಫ್ರೆಶಿಂಗ್ಸನ್ಬ್ಲಾಕ್ಜೆಲ್ : ಎಸ್‌ಪಿಎಫ್‌ 25 ಮತ್ತು ಪಿಎ + + ಇರುವ ಈ ಪ್ರಾಡಕ್ಟ್ ಒಂದು ಸನ್‌ ಬ್ಲಾಕ್‌ ಲೋಶನ್ ಆಗಿದ್ದು ಇದು ನಾನ್‌ಸ್ಟಿಕಿ ಆಗಿದೆ.  ಆದ್ದರಿಂದ ಧಗೆಯ ವಾತಾವರಣದಲ್ಲಿ ಒಳ್ಳೆಯ ಕೆಲಸ ಮಾಡುತ್ತದೆ. ಜೊತೆಗೆ ಇದರಲ್ಲಿ ಕೆಲವೊಮ್ಮೆ‌ ಅರ್ಕ ಸೇರಿದ್ದು ನಿಮ್ಮ ತ್ವಚೆಯನ್ನು ಕೋಮಲವಾಗಿಡುತ್ತದೆ.
  4. ಅಲ್ಟಿಮೇಟ್ಸನ್ಬ್ಲಾಕ್ಕಿಟ್‌ : ಪ್ರವಾಸದಲ್ಲಿ ಸೂರ್ಯನ ಕಿರಣಗಳಿಂದ ರಕ್ಷಣೆಗಾಗಿ ಇದು ಒಂದು ಸಂಪೂರ್ಣ ಕಿಟ್‌ ಆಗಿದೆ. ಇದರಲ್ಲಿ ಆ್ಯಂಟಿ ಟ್ಯಾನ್‌ಸ್ಕಿನ್‌ ಲೈಟ್ನಿಂಗ್‌ ಫೇಸ್‌ವಾಶ್‌, ಮ್ಯಾಟ್‌ ಲುಕ್‌ ಸನ್‌ಸ್ಕ್ರೀನ್‌ ಲೋಶನ್‌ ಎಸ್‌ಪಿಎಫ್‌ 30, ಪಿಎ + + ಮತ್ತು ಕ್ಲಿಯರ್‌ ಟ್ಯಾನ್‌ ಫ್ರೂಫ್‌ಫೇಸ್‌ ಪ್ಯಾಕ್‌ ಸೇರಿದೆ.
  5. ಕಂಪ್ಲೀಟ್ಟ್ಯಾನ್ಕಂಟ್ರೋಲ್ ಕಿಟ್‌ : ಸೂರ್ಯನ ಕಿರಣಗಳಿಗೆ ಸಂಬಂಧಿಸಿದ ಎಲ್ಲ ತೊಂದರೆಗಳಿಗೂ ಪರಿಹಾರ ಈ ಕಿಟ್‌ನಲ್ಲಿದೆ. ಇದರಲ್ಲಿ ಆ್ಯಂಟಿ ಟ್ಯಾನ್‌ಸ್ಕಿನ್‌ ಲೈಟ್ನಿಂಗ್‌ ಫೇಸ್‌ವಾಶ್‌, ಸ್ವೆಟ್‌ಫ್ರೀ ಸನ್‌ ಬ್ಲಾಕ್‌ ಲೋಶನ್‌ ಎಸ್‌ಪಿಎಫ್‌, 40 ಪಿಎ + + ಮತ್ತು ಆ್ಯಂಟಿ ಟ್ಯಾನ್‌ ಸಿಂಗಲ್ ಫೇಶಿಯಲ್ ಕಿಟ್‌ ಸೇರಿದೆ.

- ವಿನುತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ