ಮುಖದ ಸೌಂದರ್ಯದ ವಿಷಯ ಎಂದಾಗ ಯಾವ ಹೆಣ್ಣೂ ಕಾಂಪ್ರಮೈಸ್‌ಗೆ ಒಪ್ಪುವುದಿಲ್ಲ, ಏಕೆಂದರೆ ಮುಖದ ಸೌಂದರ್ಯ ಇಡೀ ವ್ಯಕ್ತಿತ್ವದ ಗೆಟಪ್‌ಗೆ ಕಳೆಗಟ್ಟುತ್ತದೆ. ನಾವು ಯಾವುದೇ ಬಗೆಯ ಮಾಡ್‌ ಔಟ್‌ಫಿಟ್‌ ಧರಿಸಿದ್ದರೂ, ಅದು ನಮ್ಮ ಮುಖಕ್ಕೆ ಸೂಟ್ ಆಗಿಬಿಡುತ್ತದೆ. ಆದರೆ ಮುಖವೇ ನಿರ್ಜೀವವಾದರೆ, ಹೈಡ್ರೇಟೆಡ್‌ ಆಗಿರದಿದ್ದರೆ, ಅದಕ್ಕೆ ಎಂಥ ಮೇಕಪ್‌ ಮಾಡಿಸಿದರೂ, ಅದು ನಿಮ್ಮ ವ್ಯಕ್ತಿತ್ವಕ್ಕೆ ಸೂಟ್‌ ಆಗದು! ಆಗ ನೀವು ಅನಗತ್ಯವಾಗಿ ಮುಖಕ್ಕೆ ಎಂಥ ಬ್ಯೂಟಿ ಟ್ರೀಟ್‌ಮೆಂಟ್‌ ಮಾಡಿಸಿದರೆ ಸರಿಹೋದೀತು ಅಥವಾ ಯಾವ ಬ್ಯೂಟಿ ಪ್ರಾಡಕ್ಟ್ ಬಳಸಬೇಕು ಎಂದು ಯೋಚಿಸಿ ಕೊರಗುವಿರಿ. ಏನು ಮಾಡಿದರೆ ಮುಖ ಶುಭ್ರವಾಗಿ, ಸ್ಕಿನ್‌ನಲ್ಲಿ ಮಾಯಿಶ್ಚರ್‌ ಉಳಿದೀತು ಎಂದು ಪೇಚಾಡುವಿರಿ. ನಿಮಗಾಗಿಯೇ ಬಯೋಡರ್ಮಾ ಸೆನ್ಸಿಬಯೋ ಜೆಲ್ moussant ಪ್ರಸ್ತುತಪಡಿಸುತ್ತಿದೆ, ಇದು ನಿಮ್ಮ ಮುಖ ಸೌಂದರ್ಯಕ್ಕೆ ಮ್ಯಾಜಿಕ್‌ ಮಾಡಲಿದೆ. ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ?

ಜೆಂಟ್ಲ್  ಕ್ಲೀನ್ಯುವರ್ಸ್ಕಿನ್

ನೀವು ಚರ್ಮಕ್ಕಾಗಿ ಎಷ್ಟು ಹಾರ್ಶ್‌ ಪ್ರಾಡಕ್ಟ್ಸ್ ಬಳಸುತ್ತೀರೋ, ಅದರಲ್ಲಿನ ಮಾಯಿಶ್ಚರ್‌ ಅಷ್ಟೇ ಬೇಗ ಹಾಳಾಗುತ್ತಾ ಹೋಗುತ್ತದೆ. ಆದರೆ ಇಂದು ಮಾರ್ಕೆಟ್‌ನಲ್ಲಿ ಅನೇಕ ಬಗೆಯ ಬ್ಯೂಟಿ ಪ್ರಾಡಕ್ಟ್ಸ್ ಲಭ್ಯವಿದ್ದು, ನಮ್ಮೆದುರು ಅನೇಕ ಚರ್ಮ ಸಮಸ್ಯೆಗಳಿದ್ದರೂ ನಾವು ಸರಿಯಾದ ಬ್ಯೂಟಿ ಪ್ರಾಡಕ್ಟ್ಸ್ ಆರಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದಾಗಿ ಸ್ಕಿನ್‌ ಡಲ್ ಆಗುವುದರ ಜೊತೆ ತನ್ನ ಸಹಜ ಸೌಂದರ್ಯವನ್ನೂ ಕಳೆದುಕೊಳ್ಳುತ್ತದೆ. ಹೀಗಾದಾಗ ಬಯೋಡರ್ಮಾದ ಸೆನ್ಸಿಬಯೋ ಜೆಲ್ moussant  ನಿಮ್ಮ ಚರ್ಮವನ್ನು ನಯವಾಗಿ ಶುಭ್ರಗೊಳಿಸಿ, ಅದನ್ನು ದೀರ್ಘಕಾಲದವರೆಗೆ ಹೈಡ್ರೇಟ್‌ ಆಗಿರಿಸುವ ಕೆಲಸ ಮಾಡುತ್ತದೆ. ಜೊತೆಗೆ ಸೆನ್ಸಿಟಿವ್ ‌ಸ್ಕಿನ್‌ಗೂ ಬಹಳ ಸೂಕ್ತ. ಅಂದ್ರೆ ಇದನ್ನು ಬಳಸಿದ ನಂತರ ಚರ್ಮ ಅಥವಾ ಕಂಗಳಲ್ಲಿ ಯಾವುದೇ ಉರಿ ಇರುವುದಿಲ್ಲ.

ಇದರಲ್ಲಿನ ವೈಶಿಷ್ಟ್ಯ

ಇದರಲ್ಲಿನ ವಿಶಿಷ್ಟ ಘಟಕಗಳು ಎಂದರೆ, ಅವು ಚರ್ಮದ ಸಮಸ್ಯೆಗಳನ್ನು ನಿವಾರಿಸಿ, ಚರ್ಮಕ್ಕೆ ಉತ್ಕೃಷ್ಟ ಪೌಷ್ಟಿಕತೆ ಸಹ ಒದಗಿಸುತ್ತದೆ. ಇದರಿಂದಾಗಿ ಈ ಜೆಲ್ ‌ಬಳಸಿದ ಕೆಲವೇ ದಿನಗಳಲ್ಲಿ ಚರ್ಮ ಮೃದುವಾಗಿ ಹೊಳೆಯುತ್ತದೆ. ಚರ್ಮದ ಕೊಲೋಜೆನ್‌ ತಯಾರಿಯಲ್ಲಿ ಸಹಕರಿಸುವುದರ ಜೊತೆ, ಚರ್ಮಕ್ಕೆ ಚಿರ ಯೌವನ ಒದಗಿಸುತ್ತದೆ ಹಾಗೂ ಪರಿಸರ ಮಾಲಿನ್ಯದ ಸಂದರ್ಭದಲ್ಲಿ ಚರ್ಮವನ್ನು ರಕ್ಷಿಸುವ ಹೆಲ್ದಿ ಬ್ಯಾಕ್ಟೀರಿಯಾ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ ಇದರಲ್ಲಿ ಪ್ರೋಬಯೋಟಿಕ್‌ ಸ್ಕಿನ್‌ಗೆ ಬೇಕಾದ ನ್ಯೂಟ್ರಿಶನ್‌ ಒದಗಿಸಿ, ಚರ್ಮವನ್ನು ಆರೋಗ್ಯಕರವಾಗಿಡುವ ಕೆಲಸ ಮಾಡುತ್ತದೆ. ಜೊತೆಗೆ ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ನಿಮ್ಮ ಚರ್ಮವನ್ನು ಫ್ರೀ ರಾಡಿಕಲ್ಸ್, ಸೂರ್ಯನ UV ಕಿರಣಗಳಿಂದಲೂ ರಕ್ಷಿಸುತ್ತದೆ ಹಾಗೂ ಪವರ್‌ ಫುಲ್ ಆ್ಯಂಟಿ ಏಜಿಂಗ್‌ನ ಕೆಲಸವನ್ನೂ ನಿಭಾಯಿಸುತ್ತದೆ. ಹೀಗಾಗಿ ಇದರಲ್ಲಿನ ಮುಖ್ಯ ಘಟಕಗಳು ಚರ್ಮಕ್ಕೆ ಯಾವುದೇ ಬಗೆಯ ಹಾನಿ ತಗುಲದಂತೆ, ಚರ್ಮದ ಕಾಳಜಿ ವಹಿಸಿ ಆರೈಕೆ ಮಾಡುತ್ತವೆ. ಇದು ಚರ್ಮದ ಅಪ್ಪರ್‌ ಡರ್ಮಿಸ್‌ ಅಂದ್ರೆ ಹೊರಪದರನ್ನು ಶುಭ್ರಗೊಳಿಸಿ ಸುಕ್ಕು ನೆರಿಗೆ ತಗ್ಗಿಸುತ್ತದೆ ಹಾಗೂ ಸೀಬಂ ಸೆಕ್ರೀಶನ್‌ನ್ನು ಮಿತಗೊಳಿಸುತ್ತದೆ. ಇದರ ಸೋಪ್‌ ಫ್ರೀ ಫಾರ್ಮುಲಾ ಚರ್ಮದ Ph ಲೆವೆಲ್‌ನ್ನು ಬ್ಯಾಲೆನ್ಸ್ ಮಾಡುತ್ತದೆ.

ಸೆನ್ಸಿಟಿವ್ ಸ್ಕಿನ್ನಿನ ವಿಶೇಷ ಆರೈಕೆ

2019ರಲ್ಲಿ ಫ್ರಾಂಟಿಯರ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟಿತ ಒಂದು ರಿಸರ್ಚ್‌ ಪ್ರಕಾರ, 60-70% ಹೆಂಗಸರಿಗೆ ಸ್ಕಿನ್‌ ಸೆನ್ಸಿಟಿವ್ ಆಗಿರುತ್ತದೆ. ಆ ಕಾರಣ ಚರ್ಮದಲ್ಲಿ ರೆಡ್‌ನೆಸ್‌, ಡ್ರೈನೆಸ್‌, ಇಚಿಂಗ್‌ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಏಕೆಂದರೆ ಸೆನ್ಸಿಟಿವ್ ‌ಸ್ಕಿನ್ ಅತಿ ನಾಜೂಕಾದ ಕಾರಣ ಮಾಲಿನ್ಯ, ಸ್ಟ್ರೆಸ್‌ ಮತ್ತು ಮಾಡಿಕೊಂಡ ಮೇಕಪ್‌ನಿಂದ ಚರ್ಮ ಹಾಳಾಗದಂತೆ ರಕ್ಷಿಸಲು ಸಾಧ್ಯವಾಗದು. ಇಂಥ ನಾಜೂಕಾದ ಚರ್ಮಕ್ಕೆ ಹಾರ್ಶ್‌ ಕೆಮಿಕಲ್ಸ್ ನ ಪ್ರಾಡಕ್ಟ್ಸ್ ಹೆಚ್ಚಾಗಿ ಬಳಸಿದರೆ, ಸ್ಕಿನ್‌ ಡ್ರೈ ಆಗಿ ಅದರ ಸ್ಥಿತಿ ಇನ್ನೂ ಹದಗೆಡುತ್ತದೆ. ಇಂಥ ಚರ್ಮವನ್ನು ಮೈಲ್ಡ್ ಬ್ಯೂಟಿ ಪ್ರಾಡಕ್ಟ್ಸ್ ನಿಂದ ಕಾಪಾಡಿಕೊಳ್ಳುವ ಅಗತ್ಯವಿದೆ. ಇಂಥ ಸ್ಥಿತಿಯಲ್ಲಿ ಈ ಮೈಲ್ಡ್ ಜೆಲ್ ‌ಫೇಸ್‌ವಾಶ್‌, ಅದರಲ್ಲಿನ ಸೋಪ್‌ಫ್ರೀ ಫಾರ್ಮುಲಾದಿಂದಾಗಿ, ಚರ್ಮಕ್ಕೆ ಯಾವುದೇ ಸೈಡ್‌ ಎಫೆಕ್ಟ್ಸ್ ಮಾಡದೆ, ಅದನ್ನು ಸ್ಮೂತ್‌ಗೊಳಿಸುವ ಯಶಸ್ವಿ ಕೆಲಸ ಮಾಡುತ್ತದೆ. ಇದರಲ್ಲಿನ ಅತಿ ವಿಶಿಷ್ಟ ಗುಣ ಎಂದರೆ, ಇದು ಚರ್ಮದಲ್ಲಿನ ಕೊಳಕನ್ನು ಮಾತ್ರ ತೆಗೆಯುತ್ತದೆಯೇ ಹೊರತು ಚರ್ಮದ ಸಹಜ ತೈಲಾಂಶವನ್ನಲ್ಲ!

ಗಮನಿಸತಕ್ಕ ಅಂಶ ಎಂದರೆ ಈ ಜೆಲ್ moussant  ನಾನ್‌ ಕೋಮೆಡಿಕ್‌ಫ್ರಾಗ್ರೆನ್ಸ್ ಫ್ರೀ  ಆಗಿದೆ, ಅಂದ್ರೆ ಇದು ಪೋರ್ಸ್‌ನ್ನು ಕ್ಲಾಗ್‌ ಮಾಡುವುದಿಲ್ಲ, ಜೊತೆಗೆ ಇದರಿಂದ ಚರ್ಮದ ಮೇಲೆ ಯಾವುದೇ ಅಲರ್ಜಿ, ಉರಿ ಮೂಡುವುದಿಲ್ಲ. ಇದನ್ನು ನೀವು ಬೆಳಗ್ಗೆ ಅಥವಾ ಸಂಜೆ ಬಳಸಿಕೊಳ್ಳಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಮುಖದಲ್ಲಿ ಉತ್ತಮ ಪರಿಣಾಮ ಗಮನಿಸಬಹುದು.

ಪ್ರತಿನಿಧಿ

DAF ಕಾಂಪ್ಲೆಕ್ಸ್

ಇದರಲ್ಲಿನ D A F ಕಾಂಪ್ಲೆಕ್ಸ್, ಅತ್ಯುತ್ತಮ ಘಟಕಗಳಿಂದ ಕೂಡಿದ್ದಾಗಿದೆ, ಅದು ಸೆನ್ಸಿಟಿವ್ ‌ಚರ್ಮದ ಟಾಲರೆನ್ಸ್ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಲ್ಲಿನ ಕೋಕೋ ಗ್ಲೂಕೋಸೀಡ್‌ ಅಂದ್ರೆ ಆ್ಯಕ್ಟಿವ್ ಇನ್‌ಗ್ರೀಡಿಯಂಟ್ಸ್, ಪೇಮಿಂಗ್‌ ಏಜೆಂಟ್‌ನ ಕೆಲಸ ಮಾಡುವುದರ ಜೊತೆ ನ್ಯಾಚುರಲ್ ಆಗಿದೆ. ಇದು ಚರ್ಮಕ್ಕೆ ಯಾವುದೇ ಬಗೆಯ ಹಾನಿ ಆಗಲು ಬಿಡದು. ಅಂದ್ರೆ ಇದು ಎಲ್ಲಾ ಬಗೆಯ ಚರ್ಮಕ್ಕೂ ಬಲು ಸುರಕ್ಷಿತ ಎಂದೇ ಹೇಳಬೇಕು.

ಸಲಹೆಗಳನ್ನೂ ಗಮನಿಸಿ

ಸದಾ ಜೆಂಟ್ಲ್ ಆಗಿರುವಂಥ ಬ್ಯೂಟಿ ಪ್ರಾಡಕ್ಟ್ಸ್ ನ್ನೇ ಬಳಸಿಕೊಳ್ಳಿ.

ಚರ್ಮದ ಕ್ಲೆನ್ಸಿಂಗ್‌, ಮಾಯಿಶ್ಚರೈಸಿಂಗ್‌ ಅಗತ್ಯ ಮಾಡಿಸಿ.

ಚರ್ಮವನ್ನು ಹೊರ ಭಾಗದಿಂದ ರಕ್ಷಿಸುವುದು ಮಾತ್ರವಲ್ಲದೆ, ಆಂತರಿಕವಾಗಿಯೂ ಹೆಲ್ದಿ ಆಗಿರಿಸಲು ವಿಟಮಿನ್ಸ್, ಮಿನರಲ್ಸ್, ತುಂಬಿದ ಆಹಾರ ಸೇವಿಸಿ.

ಸೆನ್ಸಿಟಿವ್ ‌ಸ್ಕಿನ್‌ನವರು, ತಮ್ಮ ಚರ್ಮವನ್ನು ಟವೆಲ್‌ನಿಂದ ಒರೆಸಿಕೊಳ್ಳುವ ಬದಲು ಫೇಶಿಯಲ್ ಕ್ಲೀನಿಂಗ್‌ ವೈಪ್ಸ್ ನಿಂದ, ಅದನ್ನು ಕ್ಲೀನ್‌ ಮಾಡಲು ಪ್ರಯತ್ನಿಸಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ