ಯಾವ ರೀತಿಯ ಹೇರ್ರಿಮೂವಲ್ ಕ್ರೀಂ ಬಳಸಿ ಗ್ಲೋಯಿಂಗ್ಸ್ಕಿನ್ಪಡೆಯಬಹುದು ಎಂದು ವಿವರವಾಗಿ ತಿಳಿಯೋಣವೇ......?

ಮದುವೆ ಹೆಣ್ಣಿನ ಜೀವನದ ಅತಿ ಮಹತ್ವದ ಘಟ್ಟವಾಗಿದೆ. ಈ ದಿನ ಗಾರ್ಜಿಯಸ್‌ ಆಗಿ ಇತರರಿಗಿಂತ ವಿಭಿನ್ನವಾಗಿ ಕಂಡುಬರಲು, ಕೇವಲ ಜ್ಯೂವೆಲರಿ ಹಾಗೂ ಹೆವಿ ಡ್ರೆಸ್‌ ಸಾಕಾಗುವುದಿಲ್ಲ. ಅತಿ ಅಗತ್ಯವಾದುದು ಎಂದರೆ ಮುಖದಲ್ಲಿ ನ್ಯಾಚುರ್‌ ಗ್ಲೋ ಹೆಲ್ದಿ ಸ್ಪಾಟ್‌ ಲೆಸ್‌ ಫೇರ್‌ ಸಾಫ್ಟ್ ಸ್ಕಿನ್‌ ನದು. ನಿರ್ಜೀವ ಚರ್ಮ ಮತ್ತು ಡಲ್ ಆದ ಮುಖದಲ್ಲಿ ಏನೂ ಚೆನ್ನಾಗಿ ಕಾಣಿಸದು. ಆದರೆ ನೀವು ನಿಮ್ಮ ಚರ್ಮದ ಬಗ್ಗೆ ಆದಷ್ಟೂ ಕೇರ್‌ ತೆಗೆದುಕೊಂಡು, ಹೇರ್‌ ರಿಮೂವಲ್ ಕ್ರೀಂ ಬಳಸುತ್ತಿದ್ದರೆ, ಸಹಜವಾಗಿಯೇ ಉತ್ತಮ ಗ್ಲೋ ಸಿಗುತ್ತದೆ, ಆಗ ಎಲ್ಲವು ಸ್ಪೆಷಲ್ ಎನಿಸುತ್ತದೆ.

ಹೇರ್ರಿಮೂವಿಂಗ್‌ : ಸಾಂಪ್ರದಾಯಿಕ ರೇಷ್ಮೆ ಸೀರೆ, ಜರಿ ಬ್ಲೌಸ್‌ ಅಥವಾ ಲೆಹಂಗಾ ಚೋಲಿ ಜೊತೆ ಪರ್ಫೆಕ್ಟ್ ಲುಕ್ಸ್ ಬೇಕಿದ್ದರೆ, ಕಲೆರಹಿತ ಹಾಗೂ ಹೇರ್‌ ಲೆಸ್‌ ಸ್ಕಿನ್‌ ಇರಬೇಕಾದುದು ಅನಿವಾರ್ಯ. ಇತ್ತೀಚೆಗೆ ಸಾಂಪ್ರದಾಯಿಕ ಉಡುಗೆಗಳೂ ಸಹ ಮಾಡರ್ನ್‌ ಟಚ್‌ ಹೊಂದಿರುತ್ತವೆ. ಡೀಪ್‌ ನೆಕ್‌ ವುಳ್ಳ ಬ್ಲೌಸ್‌ ಯಾ ಸ್ಟೈಲಿಶ್‌ ಚೋಲಿ ಜೊತೆ ಸ್ಕಿನ್‌ ಹೇರ್‌ ಲೆಸ್‌ಸಿಲ್ಕಿ ಸ್ಮೂಥ್ ಆಗಿರಲೇಬೇಕು.

ಹೇರ್‌ ಲೆಸ್‌ಪ್ಲೇನ್‌ ಸ್ಕಿನ್‌ ಗಾಗಿ ಪಾರ್ಲರ್‌ ಗೆ ಹೋಗಲು ಸಮಯವಿಲ್ಲವೇ? ಹಾಗಿದ್ದರೆ ಚಿಂತೆ ಬೇಡಿ. ಮನೆಯಲ್ಲೇ ಕುಳಿತು ಹೇರ್ ರಿಮೂವಲ್ ‌ಕ್ರೀಂ ಬಳಸಿಕೊಳ್ಳಿ. ಇದರ ಪರಿಣಾಮವಾಗಿ ಕೆಲವೇ ನಿಮಿಷಗಳಲ್ಲಿ ಹೇರ್‌ ಲೆಸ್‌ಗ್ಲೋಯಿಂಗ್‌ ಸ್ಕಿನ್‌ ಪಡೆಯಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇಂಥ ಹಲವು ಬಗೆಯ ಹೇರ್‌ ರಿಮೂವಲ್ ‌ಕ್ರೀಮ್ ಗಳು ಲಭ್ಯವಿದ್ದು, ಅವು ನಿಮಿಷಗಳಲ್ಲೇ ನಿಮಗೆ ಅನಗತ್ಯ ಕೂದಲಿನಿಂದ ಮುಕ್ತಿ ದೊರಕಿಸಿಕೊಡುವುದಲ್ಲದೆ, ಚರ್ಮಕ್ಕೆ ಉನ್ನತ ಗ್ಲೋಯಿಂಗ್‌ ಟಚ್‌ ನೀಡುತ್ತವೆ. ಆದರೆ ಉನ್ನತ ಕಂಪನಿಯ ಬ್ರಾಂಡೆಡ್‌ ಕ್ರೀಮನ್ನೇ ಬಳಸಿರಿ, ಅಗ್ಗದ ಆಸೆಗೆ ಮುಗಿಬಿದ್ದು, ಕೆಟ್ಟ ಗುಣಮಟ್ಟದ್ದನ್ನು ಕೊಳ್ಳಬೇಡಿ.

ಸ್ವಯಂ ನಿಮ್ಮನ್ನು ಹೈಡ್ರೇಟೆಡ್ಆಗಿರಿಸಿಕೊಳ್ಳಿ : ಚಳಿಗಾಲದಲ್ಲಿ ಸಾಫ್ಟ್ ಸ್ಕಿನ್‌ ಪಡೆಯಲು ಡ್ರೈ ಸೆನ್ಸಿಟಿವ್ ‌ಸ್ಕಿನ್‌ ನವರು ತಮ್ಮನ್ನು ತಾವು ಹೈಡ್ರೇಟೆಡ್‌ ಆಗಿರಿಸಿಕೊಳ್ಳಬೇಕಾದುದು ಅತ್ಯಗತ್ಯ. ನಿಮಗೆ ಒಂದು ವಿಷಯ ನೆನಪಿರಲಿ, ಹೇರ್‌ ರಿಮೂವಲ್ ‌ಕ್ರೀಂ ಗ್ಲೋ ತರಲು, ಚರ್ಮದ ಮೇಲೆ ಸದಾ ಆರ್ದ್ರತೆಯ ಟಚ್‌ ಇರಬೇಕು. ಹೀಗಿರುವಾಗ ಟ್ರೈ ಮಾಡುವುದರಲ್ಲಿ ತಪ್ಪೇನಿಲ್ಲ.

ಸ್ಕಿನ್ಕ್ಲೀನಿಂಗ್‌ : ಅನಗತ್ಯ ಕೂದಲಿನಿಂದ ಮುಕ್ತಿ ಪಡೆದ ಮೇಲೆ ಮುಖ, ಮೊಣಕೈ, ಹಿಮ್ಮಡಿಗಳ ಶುಚಿತ್ವಕ್ಕಾಗಿ ಈ ಕೆಳಗಿನ ಸಲಹೆ ಅನುಸರಿಸಿ :

ಮುಖದಲ್ಲಿ ಅಡಗಿರುವ ಕೊಳೆಯನ್ನು ನಿವಾರಿಸಲು ಹಸಿ ಹಾಲಿಗಿಂತ ಬೆಟರ್‌ ಇನ್ನೇನೂ ಇಲ್ಲ. ಇದನ್ನು ಮುಖದ ಎಲ್ಲಾ ಭಾಗಗಳಿಗೂ ಸವರುತ್ತಾ ಚರ್ಮವನ್ನು ಸ್ವಚ್ಛಗೊಳಿಸಿ. ನಂತರ ನೀರು ಬಳಸಿ ತೊಳೆಯಿರಿ.

ಹಸ್ತದ ಹಿಂಭಾಗ ಹಾಗೂ ಮೊಣಕೈ ಶುಚಿಗೊಳಿಸಲು ನಿಂಬೆಹಣ್ಣು ಬಳಸಬೇಕು. ರಸ ಹಿಂಡಿದ ನಿಂಬೆಹೋಳಿಗೆ ತುಸು ಸಕ್ಕರೆ ಹಾಕಿ ಅದರಿಂದ ಈ ಭಾಗಗಳನ್ನು ತಿಕ್ಕಿ ತಿಕ್ಕಿ ನಂತರ ತಣ್ಣೀರಿನಲ್ಲಿ ತೊಳೆಯಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ