ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಫೇಶಿಯಲ್‌ನ್ನು ಕ್ರೀಮ್ ಮಸಾಜ್‌ ಮುಖಾಂತರ ಕೈಗೊಳ್ಳಲಾಗುತ್ತದೆ. ಆದರೆ ಪ್ರಾಚೀನ ಮಸಾಜ್‌ ಥೆರಪೀಸ್‌ನಲ್ಲಿ ತೈಲಗಳ ಬಳಕೆ ಮಾಡಲಾಗುತ್ತದೆ. ಇವೆರಡರಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಸುಕ್ಕುಗಳನ್ನು ನಿವಾರಿಸಲು ತೈಲ ಹೆಚ್ಚು ಉಪಯುಕ್ತವಾಗಿದೆ.

ಬಾಡಿ ಮಸಾಜ್‌ ಮತ್ತು ಸ್ಪಾ

ಬಿಸಿ ನೀರಿನಲ್ಲಿ ರೋಸ್‌ ಟೋನರ್‌, ಕ್ಲೋನ್‌ ಆಯಿಲ್ ‌ಹಾಗೂ ಪಂಚಗಂಧಾ ಆಯಿಲ್ ‌ಹಾಕಿ. ನಂತರ ಆ ನೀರಿನಿಂದ ದೇಹ ಸ್ವಚ್ಛಗೊಳಿಸಿಕೊಳ್ಳಿ.

ಕೈಯಲ್ಲಿ ಸ್ವಲ್ಪ `ಯು ಅಂಡ್‌ ಮಿ' ಪೌಡರ್‌ ಹಾಕಿಕೊಂಡು, ಅದನ್ನು ರೋಸ್‌ ಟೋನರ್‌ನ ನೀರಿನಿಂದ ಒದ್ದೆಯಾದ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.

ಬಳಿಕ ಕಾಯಾ ಲೇಪನದ ಕ್ರೀಮ್ ನ್ನು ದೇಹದ ಮೇಲೆ ಲೇಪಿಸಿಕೊಳ್ಳಿ.

ಇದಾದ ಬಳಿಕ ಈ ಕ್ರೀಮ್ ನ ಮೇಲ್ಭಾಗದಲ್ಲಿಯೇ ಮೇರಿಗೋಲ್ಡ್ ಸ್ಕ್ರಬ್‌ನಿಂದ ಸ್ಕ್ರಬಿಂಗ್‌ ಮಾಡಿ, ಮೊದಲು ಶುಷ್ಕ ಟಿಶ್ಯೂ ಪೇಪರ್‌ನಿಂದ ಬಳಿಕ ಒದ್ದೆ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.

ಈ ಪ್ರಕ್ರಿಯೆಯ ಬಳಿಕ ಇಂಗ್ಲಿಷ್‌ ಬ್ಲೀಚ್‌ ಕ್ರೀಮಿನಲ್ಲಿ ಸಮಾನ ಪ್ರಮಾಣದಲ್ಲಿ ಲೋಟಸ್‌ ಆಯಿಲ್ ‌ಮಿಶ್ರಣ ಮಾಡಿಕೊಂಡು 1೦-15 ನಿಮಿಷಗಳ ಬಳಿಕ ಮಸಾಜ್‌ ಮಾಡಿಕೊಳ್ಳಿ. ಏಕೆಂದರೆ ಟ್ಯಾನ್‌ನ್ನು ನಿವಾರಿಸಬೇಕು. ನಂತರ ಅದನ್ನು ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.

ಈಗ ಆ ಭಾಗದಲ್ಲಿ ಮೊಸರನ್ನು ಲೇಪಿಸಿ.

ಒಂದು ಬಟ್ಟಲಿನಲ್ಲಿ ಸ್ವಲ್ಪ ಲೋಟಸ್‌ ಆಯಿಲ್‌, ಹರ್ಬಲ್ ಜ್ಯೂಸ್‌, 2-3 ಹನಿ ಶೈನ್‌ ಲೋಶನ್‌ ಹಾಗೂ ಸ್ವಲ್ಪ ಎಂಜೈಮ್ ಕ್ರೀಮ್ ಇನ್‌ ಆಯಿಲ್ ‌ಮಿಶ್ರಣ ಮಾಡಿ ಪೋಟಲಿ ಮಸಾಜ್‌ ಮಾಡಲು ಹರ್ಬಲ್ ಪೋಟಲಿಗಳು ಕೂಡ ಸಿಗುತ್ತವೆ. ಪೋಟಲಿ ಅಂದರೆ ಹರ್ಬ್ಸ್ ತುಂಬಿದ ಬಟ್ಟೆ ಗಂಟನ್ನು ಈ ಬಟ್ಟಲಿನಲ್ಲಿ ಅದ್ದಿ ಮೊಸರಿನ ಮೇಲೆ ಚಲಿಸಿ ಹಾಗೂ ಅದರಿಂದ ಮಸಾಜ್‌ ಮಾಡಿ.

ಈಗ ರೋಸ್‌ ಟೋನರ್‌ನಿಂದ ಮುಖಕ್ಕೆ ಹೊಳಪು ಕೊಡಿ. ಇದಕ್ಕಾಗಿ ಟಿಶ್ಯೂ ಪೇಪರ್‌ನ್ನು ಹಿಂಡಿ ಬೆರಳಿನಿಂದ ಉಜ್ಜಿ. ಪೋಟಲಿಯಿಂದ ಮಸಾಜ್‌ ಮಾಡಿದ ಬಳಿಕ ನೀರಿನಿಂದ ಸ್ವಚ್ಛಗೊಳಿಸಿ.

ಕಾಯಾ ಲೇಪನದಲ್ಲಿ ರೋಸ್‌ ಟೋನ್‌ ಮಿಶ್ರಣ ಮಾಡಿ ದೇಹಕ್ಕ ಲೇಪಿಸಿ ಹಾಗೂ ಅದು ಒಣಗಲು ಬಿಡಿ. ನಂತರ ಪೋಟಲಿಯಿಂದ ಮಸಾಜ್‌ ಮಾಡಿ ಲೇಪನವನ್ನು ನಿವಾರಿಸಿ. ಬಳಿಕ ಶುಷ್ಕ ಹಾಗೂ ಒದ್ದೆ ಟಿಶ್ಯೂವಿನಿಂದ ಸ್ವಚ್ಛಗೊಳಿಸಿ.

ಸುಕ್ಕು ನಿವಾರಿಸಲು ಮುಖ ಲೇಪನ

ಒಂದು ಚಿಕ್ಕ ಟಬ್‌ನಲ್ಲಿ ಬಿಸಿ ನೀರಿನಲ್ಲಿ ರೋಸ್‌ ಟೋನರ್‌ ಮಿಶ್ರಣಗೊಳಿಸಿ. ಈ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ.

ಮುಖಕ್ಕೆ ರೋಸ್‌ ಫೇಸ್‌ ವಾಶ್‌ ಹಾಕಿ. ಮೊದಲು ಶುಷ್ಕ ಟಿಶ್ಯೂ ಪೇಪರಿನಿಂದ ಮತ್ತು ನಂತರ ನೀರಿನಿಂದ ಒದ್ದೆಯಾದ ಟಿಶ್ಯು ಪೇಪರ್‌ನಿಂದ ಸ್ವಚ್ಚಗೊಳಿಸಿಕೊಳ್ಳಿ.

ಮೇರಿ ಗೋಲ್ಡ್ ಸ್ಕ್ರಬ್‌ನಿಂದ ಮುಖದ ಸ್ಕ್ರಬಿಂಗ್‌ ಮಾಡಿಕೊಳ್ಳಿ. ಬೆರಳಿನಿಂದ ಕೆಳಭಾಗದಿಂದ ಮೇಲ್ಭಾಗದತ್ತ ಮಸಾಜ್‌ ಮಾಡಿ.

ಮೊದಲು ಶುಷ್ಕ ಟಿಶ್ಯೂ ಪೇಪರಿನಿಂದ ಬಳಿಕ ಒದ್ದೆ ಟಿಶ್ಯೂ ಪೇಪರ್‌ನಿಂದ ಸ್ವಚ್ಛಗೊಳಿಸಿಕೊಳ್ಳಿ.

ಎಂಜೈಮ್ ಕ್ರೀಮ್ ಇನ್‌ ಆಯಿಲ್‌‌ನಿಂದ ಕೆಳಭಾಗದಿಂದ ಕ್ರೀಮ್ ತೆಗೆದು ಕಾಯಾ ಲೇಪನದಲ್ಲಿ ಮಿಶ್ರಣ ಮಾಡಿಕೊಂಡು ಮುಖದ ಮಸಾಜ್‌ ಮಾಡಿಕೊಳ್ಳಿ. ಅದರ ಮೇಲ್ಭಾಗದಲ್ಲಿ ಮೊಸರು ಲೇಪಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ