ಸರಸ್ವತಿ*
ಕಿಚ್ಚ ಸುದೀಪ ಮೆಚ್ಚಿದ ಬರವಣಿಗೆ. ಇದನ್ನು ಬರೆದವರು ರಂಜಿತ್ ರಾಧಾಕೃಷ್ಣನ್, ಇವರು ಕಿಚ್ಚ ಸುದೀಪ್ ಅವರ ಬಾವ. ಕರ್ನಾಟಕ ರಾಜ್ಯೋತ್ಸವದ ದಿನದಂದು, ಕನ್ನಡಿಗರಿಗೆ ಒಂದು ಅದ್ಭುತ ಕೃತಿ ಲೋಕಾರ್ಪಣೆ.
ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದು ಆಗುತ್ತಿದೆ ಅನ್ನೋದು ವಿಶೇಷ.

ನಿಮ್ಮ ಪ್ರತಿ ಅನ್ನು ಅಮೆಜಾನ್ ನಲ್ಲಿ 20th Nov ಯಿಂದ ಕಾಯ್ದಿರಿಸಿ..
#RamaofAxe @ranjithrdhkrshn #Amsha #Parusharama #yellama
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ
        
    



 
        
    
