ವಿಭಾ*

ತಾಯಿಯೇ ದೇವರು, ತಾಯಿಯೇ ಮೊದಲ ಗುರು ಎಂಬ ಮಾತಿದೆ, ಗಂಡು ಮಕ್ಕಳಂತೂ ಮನೆಗೆ ಬರುತ್ತಲೇ ಕೂಗೋದು ಅಮ್ಮಾ ಅಂತ...ಅಲ್ಲವೇ.

ಡಾಲಿ ಧನಂಜಯ ಕೂಡ ಅಮ್ಮನ ಮಗ.. ಇತ್ತೀಚೆಗೆ ಬೆಂಗಳೂರಿಗೆ

ಬಂದ ಅಮ್ಮನಿಗೆ ಕಬ್ಬನ್ ಪಾರ್ಕ್ ರೌಂಡ್ಸ್ ಹಾಕಿಸಿ, ಸುತ್ತಾಡಿಸಿ ಖುಷಿ ಪಡಿಸಿದರು.
dolly1

ಡಾಲಿ ಜೊತೆ ಅಮ್ಮನಿಗೆ ಸಾಥ್ ಕೊಟ್ಟವರು ಡಾಲಿ ಸಹೋದರ ಗಿರೀಶ್

ವಾಕಿಂಗ್ ನಂತ್ರ ಏರ್ ಲೈನ್ಸ್ ಹೋಟೆಲ್ ನಲ್ಲಿ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದರು  ಒಟ್ಟಿನಲ್ಲಿ ತಾಯಿ ಹಾಗೂ ಅಣ್ಣ ಜೊತೆ ಡಾಲಿ ಡೇ ಔಟ್.. ಸೂಪರ್.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ