- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಸಂಗೀತ ಲೋಕಕ್ಕೆ ಮತ್ತೊಂದು ಆಘಾತ. ತಮ್ಮ ಡ್ರಮ್‌ ವಾದನದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಖ್ಯಾತ ಡ್ರಮ್ಮರ್‌ ದೇವ ಅವರು ನಿಧನರಾಗಿದ್ದಾರೆ.
ತಮ್ಮದೇ ಆದ ವಿಶಿಷ್ಟ ಶೈಲಿಯ ಡ್ರಮ್‌ ವಾದನದಿಂದ ಗುರುತಿಸಿಕೊಂಡಿದ್ದ ದೇವ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಕನ್ನಡದ ಶಿವಮಣಿ’ ಎಂದೇ ಕರೆಯುತ್ತಿದ್ದರು.
ಆರ್‌ಸಿಬಿ ಪಂದ್ಯಗಳ ಸಂದರ್ಭದಲ್ಲೂ ತಮ್ಮ ಡ್ರಮ್‌ ಪ್ರದರ್ಶನದ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದ ಅವರು, ಸಂಗೀತ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ದೇವ ಅವರ ನಿಧನದ ಸುದ್ದಿ ಸಂಗೀತಾಭಿಮಾನಿಗಳು ಹಾಗೂ ಅವರನ್ನು ಹತ್ತಿರದಿಂದ ಕಂಡವರಲ್ಲಿ ದುಃಖ ಮೂಡಿಸಿದೆ.
ಡ್ರಮ್‌ ಸದ್ದಿನ ಮೂಲಕ ಸಾವಿರಾರು ಹೃದಯಗಳನ್ನು ರಂಜಿಸಿದ್ದ ಕಲಾವಿದನ ನೆನಪುಗಳು ಮಾತ್ರ ಎಂದೆಂದಿಗೂ ಉಳಿಯಲಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ