- ರಾಘವೇಂದ್ರ ಅಡಿಗ ಎಚ್ಚೆನ್,

ಅನು ಸಾರಾ ಆಡಿಯೋ ನಿರ್ಮಾಣದ  ‘ಫ್ಯೂಚರ್ ಪ್ಲಾನ್’ ಎಂಬ ಉತ್ತರ ಕರ್ನಾಟಕ  ಆಲ್ಬಮ್ ಸಾಂಗ್ ಇದೀಗ ಬಿಡುಗಡೆಯಾಗಿ ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
‘’ಫ್ಯೂಚರ್ ಪ್ಲಾನ್ ಹಾಕೂನಂತ ಪಿಚ್ಚರ ತಗದ, ಮೈ ಮೇಲೆ ಏರಿ ಬರತಿ ಯಾಕ ಸಿಡದ’ ಹಾಡು ಇದೀಗ ವೈರಲ್ ಆಗಿದೆ. ವಿಶೇಷವೆಂದರೆ  ಮಾಜಿ ಸಚಿವರಾದ  ಸಾರಾ ಮಹೇಶ್ ರವರ ಧರ್ಮಪತ್ನಿ ಅನಿತಾ ಸಾರಾ ಮಹೇಶ್ ಅವರು ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಲಪಂಗ್ ರಾಜ್ ರವರ ಜೊತೆಗೆ ಈ ಆಲ್ಬಮ್ ಸಾಂಗ್‌ಗೆ ಗಾಯಕಿಯಾಗಿರುವುದು.

future 1

ಲಪಂಗ ರಾಜ್ ಮತ್ತು ಸ್ಟೆಫಿ ಲೂಯಿಸ್ ಅವರ ಅಮೋಘ ನೃತ್ಯ ಯಾವದೇ ಚಲನಚಿತ್ರದ ಹಾಡಿಗೂ ಕಡಿಮೆ ಇಲ್ಲದಂತೆ ಕಣ್ಮನ ಸೆಳೆಯುತ್ತದೆ. ಸಂಪೂರ್ಣ ಈ ಹಾಡಿನ ಚಿತ್ರೀಕರಣ ವಿಜಯಪುರ ಜಿಲ್ಲೆಯ ಆಲಮಟ್ಟಿ ಸುತ್ತ ಮುತ್ತ ನಡೆಸಲಾಗಿದೆ.  ನೃತ್ಯ ಸಂಯೋಜನೆ ಪವನ್ ಗೋಕಾಕ್, ಬಾಗಲಕೋಟೆಯ ರವಿತೇಜ  ಸಂಗೀತ ಸಂಯೋಜಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ