ಎಂದಿನಂತೆ ಮಹಿಳೆಯರಿಗಾಗಿ ಮಾತ್ರ ನಡೆಯುವ 'ಗೃಹಶೋಭಾ ಕುಕಿಂಗ್ ಕ್ವೀನ್ ಇವೆಂಟ್ ' ಗಾಗಿ ನಿಮ್ಮನ್ನು ಆದರದಿಂದ ಆಹ್ವಾನಿಸುತ್ತಿದ್ದೇವೆ.... ನಾಳೆ ಭಾನುವಾರ ಅಂದ್ರೆ ಸೆಪ್ಟೆಂಬರ್ 7 ರಂದು, ಹೋಟೆಲ್ ಕ್ಯಾಪಿಟಲ್, ರಾಜಭವನ್ ರಸ್ತೆ, GPO ಹತ್ತಿರ, ಇಲ್ಲಿ ನಡೆಯಲಿದೆ.

Screenshot_20250902_163958_Samsung Notes

ತಾವೆಲ್ಲರೂ ಅಗತ್ಯವಾಗಿ 9.30ರ ಹೊತ್ತಿಗೆ ಬಂದು ಆಸೀನರಾಗಬೇಕಾಗಿ ವಿನಂತಿ. ನ್ಯೂಟ್ರಿಷನಿಸ್ಟ್ ರಿಂದ ಮಹಿಳೆಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ, ಸೆಲೆಬ್ರಿಟಿ ಶೆಫ್ ಆಶಾ ಸೋಮನಾಥ್ ರಿಂದ ಭರ್ಜರಿ ಅಡುಗೆ ತಯಾರಿ - ಸಲಹೆಗಳು, ಪ್ರೇಕ್ಷಕರ ಸಮೂಹದಿಂದ ಲಕ್ಕಿ ಡಿಪ್ ನಲ್ಲಿ ಆಯ್ದ 16  ಮಂದಿ ಮಹಿಳೆಯರಿಂದ ಅರ್ಧ ಗಂಟೆಯಲ್ಲಿ ಅಡುಗೆ ತಯಾರಿಸುವ ಸ್ಪರ್ಧೆ, ಬಹುಮಾನ ವಿತರಣೆ, ವಿವಿಧ ಮನೋರಂಜನಾ ಕಾರ್ಯಕ್ರಮ, ಗ್ರಾಂಡ್ ಬ್ರೇಕ್ ಫಾಸ್ಟ್ - ಲಂಚ್, ಭರ್ಜರಿ ಗುಡಿ ಬ್ಯಾಗ್ ಇತ್ಯಾದಿ ಎಲ್ಲಾ ಇರುತ್ತದೆ.... ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ....

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ