ಸರಸ್ವತಿ *

ಗುರುತೇಜ್ ಶೆಟ್ಟಿ ನಿರ್ದೇಶನದ ಜಾಕಿ-42 ಚಿತ್ರದ ಟೀಸರ್ ಬಿಡುಗಡೆ ಯಾಗಿದ್ದು ಟೀಸರ್ ಸಿನಿಮಾ ಪ್ರೇಕ್ಷಕನ ಗಮನ ಸೆಳೆದಿದೆ,ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನೆಡೆಯುವ ಕಥೆ ಎನ್ನುವುದು ಟೀಸರ್ ನ ಹೈಲೆಟ್ಸ್,ನೂರಾರು ಕುದುರೆಗಳು ಸಾವಿರಾರು ಸಹಕಲಾವಿದರು ಒಳಗೊಂಡ ದೃಶ್ಯಗಳು ಟೀಸರ್ ನಲ್ಲಿ ನೋಡಿ ಪ್ರೇಕ್ಷಕನ ಕುತೂಹಲ ಹೆಚ್ಚಿಸಿದರೆ ,ಕಿರಣ ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿರುದು ಅವರ ಅಭಿಮಾನಿಗಳಿಗೆ ಇನ್ನಷ್ಟು ಸಿನಿಮಾ ನೋಡುವ ಕುತೂಹಲ ಹೆಚ್ಚಿಸಿದೆ,ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನೆಡೆಸಿದ್ದಾರಂತೆ,ಮಾತಿನ ಬಾಗದ ಚಿತ್ರೀಕರಣ ಮುಗಿದಿದ್ದು ಎರಡು ಹಾಡುಗಳು ಬಾಕಿ ಇದ್ದು ಸೀಗ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ತಿಳಿಸುತ್ತೇನೆ ಎನ್ನುತ್ತಾರೆ ನಿರ್ಮಾಪಕರಾದ ಭಾರತಿ ಸತ್ಯನಾರಾಯಣ,ಚಿತ್ರಕ್ಕೆ ವಿನೀದ್ ಯಜಮಾನ್ಯ ಸಂಗೀತ ನೀಡಿದ್ದು ರಾಗವೇಂದ್ರ ಬಿ ಕೋಲಾರ ಛಾಯಾಗ್ರಹಣ ಉಮೇಶ್ ಆರ್ ಬಿ ಸಂಕಲ ಸತೀಶ್ ಕಲಾ ನಿರ್ದೇಶನವಿದೆ,ಕಾಂತಾರ ಕ್ಯಾತಿಯ ದೀಪಕ್ ರೈ, ರಾಜೇಂದ್ರ ಕಾರಂತ್,ಮದುಸೂದನ್,ಶಾಂತಲಾ ಕಮತ್,ಬಾಲರಾಜ್ ವಾಡಿ,ಯಶ್ ಶೆಟ್ಟಿ,ಚೇತನ್ ರೈ ಮಾಣಿ,ಮುಂತಾದ ಹೆಸರಾಂತ ಕಲಾವಿದರು ನಟಿಸಿದ್ದಾರೆ,ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಗುರುತೇಜ್ ಶೆಟ್ಟಿ ಮಾತನಾಡುತ್ತಾ ಇದೊಂದು ಹಾರ್ಸ್ ರೇಸ್ ಸುತ್ತ ನೆಡೆಯುವ ಕಥೆಯಾದರೂ ಇಲ್ಲಿ ಫ್ಯಾಮಿಲಿ,ಲೈವ್,ಆಕ್ಷನ್ ಎಲ್ಲವೂ ಒಳಗೊಂಡಿದೆ ಇದೊಂದು ನನಗೆ ತುಂಬಾ ವಿಶೇಷವಾದ ಚಿತ್ರ ಎನ್ನುತಾರೆ..ಸಿನಿಮಾದ ಎಲ್ಲ ಕೆಲಸಗಳು ಭರದಿಂದ ಸಾಗಿದ್ದು ಕ್ರಿಸ್ಮಸ್ ಹಬ್ಬಕ್ಕೆ ಚಿತ್ರ ಬಿಡುಗಡೇ ಮಾಡುವ ತಯಾರಿ ಮಾಡುತ್ತಿದ್ದೇವೆ ಎಂದರು…

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ