- ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್‌ವುಡ್‌ನ ʻಸಿಂಪಲ್‌ʼ ನಿರ್ದೇಶಕ ಸುನಿ ಎಂದರೆ ಅಲ್ಲಿ ಹೊಸತನ, ವಿಭಿನ್ನ ಟೈಟಲ್‌ ಮತ್ತು ಮನರಂಜನೆಯ ಭರವಸೆ ಇದ್ದೇ ಇರುತ್ತದೆ. ಇದೀಗ ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆಗಾಗಿ ವಿಶಿಷ್ಟವಾದ ಕಥಾಹಂದರ ಹೊಂದಿರುವ ಸಿನಿಮಾವನ್ನ ಸಿದ್ದಪಡಿಸಿದ್ದಾರೆ ಅದರಲ್ಲೂ ಸಿಂಪಲ್ ಸುನಿ ಅವರು ಹೊಸ ಪ್ರತಿಭೆಗಳಿಗೆ ಹೆಚ್ಚು ಮಣೆ ಹಾಕುತ್ತಾರೆ. ಇದಕ್ಕೆ ಹೊಸ ಸೇರ್ಪಡೆ ‘ಮೋಡ ಕವಿದ ವಾತಾವರಣ’ ಸಿನಿಮಾ. ಈ ಚಿತ್ರದಲ್ಲಿ ಸುತನ್ ದಿಲೀಪ್, ಐಶ್ ಆರಾಧ್ಯ, ತೇಜಸ್ ರಾಜ್, ಸುಷ್ಮಾಶ್ರೀ ಮೊದಲಾದವರು ನಟಿಸಿದ್ದಾರೆ.

modas

ಈ ಸಿನಿಮಾದ ಟೀಸರ್ ಜೂನ್ 16ರಂದು ರಿಲೀಸ್ ಆಗಲಿದೆ. ಇದರ ಪ್ರೋಮೋನ ಸುನಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ
ಜೂನ್ 26 ರಿಂದ #ಮೋಡಕವಿದವಾತಾವರಣ ತೆರಿಗೆ ಬರಲಿದೆ
ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಮೋಡ ಕವಿದ ವಾತಾವರಣ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದು ಜೂನ್ 26 ರಂದು ತೆರೆಗೆ ತರುತ್ತಿದ್ದಾರೆ.ಈ ಚಿತ್ರದ ಮೂಲಕ ಶೀಲಂ ಎಂಬ ಯುವನಾಯಕನಟ ನನ್ನು ಪರಿಚಯಿಸುತ್ತಿದ್ದಾರೆ ಸುನಿ ಅವರು ಇನ್ನುಳಿದಂತೆ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ
ಮತ್ತು ಗೋವಾ ರಮೇಶ್ ಈ ಚಿತ್ರದ ನಿರ್ಮಾಪಕರು. ಸಂತೋಷ್ ರೈ ಪತಾಜೆ
ಅವರ ಛಾಯಾಗ್ರಹಣ, ಜೂಡಾ ಸ್ಯಾಂಡಿ ಮತ್ತು ಜೇಡ್ ಅವರ ಸಂಗೀತ
ಈ ಚಿತ್ರಕ್ಕಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ