ಸರಸ್ವತಿ*
ರೋಹಿಣಿ ರಘುನಂದನ್ ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಗಳ ಅಪ್ರತಿಮ ಕಲಾವಿದೆ.., ಅಷ್ಟೇ ಅಲ್ಲ ನಿರೂಪಕಿ ಮತ್ತು ಗಾಯಕಿಯಾಗಿ ಹೆಸರಾಗಿದ್ದಾರೆ. ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ನಟಿಸಿದ್ದಾರೆ, ಹಾಡಿದ್ದಾರೆ. ಉತ್ತಮ ನಿರೂಪಕಿ ಕೂಡ..
ಬಿ. ಜಯಶ್ರೀ ಅವರ ಸ್ಪಂದನ ರಂಗತಂಡದೊಂದಿಗಿನ ನಂಟು , ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಪಡೆದಿರುವ ರೋಹಿಣಿ ಚಿಕ್ಕ ಹುಡುಗಿಯಿಂದಲೂ ಕಲೆ ಬಗ್ಗೆ ಆಸಕ್ತಿ ..ಅಭಿನಯ,ನಾಟಕ,ನಿರೂಪಣೆ ,ಗಾಯನ ಹೀಗೆ ಕಲೆಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬೆಳೆದಂಥ ಪ್ರತಿಭೆ. ರೋಹಿಣಿಯನ್ನು ಬಾಲ್ಯದಿಂದಲೂ ಬಲ್ಲೆ. ಸಾಂಸ್ಕೃತಿಕ ಕಲಾ ಮೇಳದಲ್ಲಿ ಸಕಲಕಲಾ ವಲ್ಲಭೆ ಅಂದರೂ ತಪ್ಪಿಲ್ಲ.
ಜನವರಿ 3 ರಂದು ಹುಟ್ಟು ಹಬ್ಬ ಆಚರಿಸಿಕೊಂಡ ರೋಹಿಣಿಗೆ
ಹಾರ್ದಿಕ ಶುಭಹಾರೈಕೆಗಳು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





