ಸ್ಯಾಂಡಲ್ವುಡ್​​ನರಾಕಿಂಗ್ಸ್ಟಾರ್ಯಶ್​​ ಅವರುತಮ್ಮ 39ನೇಹುಟ್ಟುಹಬ್ಬವನ್ನುಸಿಂಪಲ್ಆಗಿಯೇಆಚರಿಸಿಕೊಂಡಿದ್ದಾರೆ. ಪತ್ನಿರಾಧಿಕಾಪಂಡಿತ್,

ಮಕ್ಕಳುಮತ್ತುಟಾಕ್ಸಿಕ್ಸಿನಿಮಾತಂಡದಜೊತೆಗೋವಾದಕಡಲಕಿನಾರೆಯಲ್ಲಿಸರಳವಾಗಿಕೇಕ್ಕಟ್ಮಾಡಿಖುಷಿಪಟ್ಟಿದ್ದಾರೆ.ಈಜನ್ಮದಿನದಸಂಭ್ರಮದಲ್ಲಿಕೆಲವೇಕೆಲಆಪ್ತರಷ್ಟೇಪಾಲ್ಗೊಂಡಿದ್ದರು.

ಇದರಜೊತೆಗೆಸೋಷಿಯಲ್ಮೀಡಿಯಾದಲ್ಲಿಅವರಅಸಂಖ್ಯಾತಅಭಿಮಾನಿಗಳುಶುಭಾಶಯಕೋರಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸುವುದಿಲ್ಲಎಂದುಹೇಳಿದ್ದರು. ಹೀಗಾಗಿಮಂಗಳವಾರ ತಡರಾತ್ರಿ ತಮ್ಮ ಫ್ರೆಂಡ್ಸ್ ಜೊತೆ ಹುಟ್ಟುಹಬ್ಬದ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.ಈವೇಳೆಟಾಕ್ಸಿಕ್ ನಿರ್ಮಾಪಕ ಕೆ ವೆಂಕಟ್ನಾರಾಯಣ್‌ ಅವರಿಗೆಯಶ್ಕೇಕ್ ತಿನ್ನಿಸಿದ್ದಾರೆ. ಯಶ್ ಅವರ ಹುಟ್ಟಹಬ್ಬದ ಪ್ರಯುಕ್ತ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್‌'ನಮೊದಲ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಲಾಗಿದೆ.ಇದು ಭರ್ಜರಿ ಗಮನ ಸೆಳೆದಿದ್ದು, ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ನನ್ನಹೃದಯದರಾಜ, ಮಕ್ಕಳಿಗೆರಾಕ್​​​ :ಇದೇವೇಳೆ, ಪತಿ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರು ಬಹಳ ಮುದ್ದಾಗಿಹಾಗೂವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು, "ನೀವು ನಮ್ಮ ಮಕ್ಕಳಿಗೆ ಅಚಲವಾದ ‘ರಾಕ್’, ನನ್ನ ಹೃದಯವನ್ನು ಆಳುವ ‘ರಾಜ’ ಮತ್ತು ನಮ್ಮ ಜಗತ್ತನ್ನು ಯಾವಾಗಲೂ ಬೆಳಗಿಸುವ ‘ನಕ್ಷತ್ರ’. ನಾವು ನಿನ್ನನ್ನು ಪ್ರೀತಿಸುತ್ತೇವೆ.. ಅತ್ಯುತ್ತಮ ಪತಿ ಮತ್ತು ತಂದೆಗೆ ಜನ್ಮದಿನದ ಶುಭಾಶಯಗಳು" ಎಂದು ರಾಧಿಕಾ ಪೋಸ್ಟ್ ಹಂಚಿಕೊಂಡಿದ್ದಾರೆ. ರಾಧಿಕಾ ಅವರ ಈ ಪೋಸ್ಟ್‌ಗೆ 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ.  ಯಶ್ಅವರುತಮ್ಮಬರ್ತ್  ಡೇಗೆಒಂದುವಾರದಮುನ್ನವೇಅಭಿಮಾನಿಗಳಲ್ಲಿಕಳಕಳಿಯಾಗಿವಿನಂತಿಸಿಕೊಂಡಿದ್ದರು.

ಕಳೆದವರ್ಷಗದಗ್​​ನಲ್ಲಿಫ್ಲೆಕ್ಸ್ಕಟ್ಟಲುಹೋಗಿನಡೆದಿದ್ದದುರಂತದಹಿನ್ನೆಲೆಯಲ್ಲಿಈಬಾರಿಯಾವುದೇಅದ್ಧೂರಿ, ಆಡಂಬರ, ಫ್ಲೆಕ್ಸ್ಹಾಕಿಸೆಲಬ್ರೇಟ್ಮಾಡಬೇಡಿ.. ನೀವುನಿಮ್ಮಮನೆಯಿಂದಲೇನನಗೆಶುಭಕೋರಿ. ಆದಿನಒಂದುಒಳ್ಳೆಯಕೆಲಸಮಾಡಿ. ನಿಮ್ಮಕಟುಂಬದವರಿಗಾಗಿಒಳ್ಳೆದನ್ನುಮಾಡಿ. ಹಾಗೆಮಾಡಿದಲ್ಲಿನನ್ನಜನ್ಮದಿನಸಾರ್ಥಕವಾಗುತ್ತೆಎಂದುಅಭಿಮಾನಿಗಳಿಗೆಯಶ್ಪತ್ರಬರೆದುಮನವಿಮಾಡಿದ್ದರು.

ನಟಯಶ್ಮಾಡಿದಮನವಿಯಂತೆರಾಜ್ಯದೆಲ್ಲೆಡೆರಾಕಿಂಗ್ಸ್ಟಾರ್ಅಭಿಮಾನಿಗಳುಯಾವುದೇಅವಘಡಕ್ಕೆಎಡೆಮಾಡಿಕೊಡದೇಅವರವರಸ್ಥಳದಿಂದಲೇಯಶ್​​ಗೆವಿಶ್ಮಾಡಿದ್ದಾರೆ. ತಮ್ಮಅಭಿಮಾನದಹೀರೋಹೇಳಿದಮಾತನ್ನುಚಾಚೂತಪ್ಪದೇಪಾಲಿಸಿದ್ದಾರೆ. ಆದರೆ, ಅವರು ಮೊದಲೇ ಹಿಂಟ್ ಕೊಟ್ಟಿದ್ದ ‘ಕೆಜಿಎಫ್ 3’ ಬಗ್ಗೆತಮ್ಮಜನ್ಮದಿನದಂದು ಮಾಹಿತಿ ನೀಡದೇ ಇದ್ದಿದ್ರಿಂದ ಅಭಿಮಾನಿಗಳಿಗೆ ನಿರಾಸೆ ತಂದಿದೆ. ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್​ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಸೂಪರ್ ಹಿಟ್ ಸಾಲಿಗೆ ಸೇರಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ‘ಕೆಜಿಎಫ್ 3’ ಕುರಿತು ಮಾಹಿತಿ ನೀಡಲಾಗಿತ್ತು. ಇದನ್ನು ನೋಡಿ ಜನರು ಥ್ರಿಲ್ ಆಗಿದ್ದರು.

YASH BIRTHDAY CELEBERATION (10)

ಆದರೆ, ಈಗಾಗಲೇ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆಯುತ್ತಾ ಬಂದರೂ ಚಿತ್ರದ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಶ್ ಜನ್ಮದಿನಕ್ಕೆ ‘ಕೆಜಿಎಫ್ 3’ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ಬೇಸರ ತರಿಸಿದೆ.1986ರ ಜನವರಿ 8ರಂದು ಜನಿಸಿದ ಯಶ್ ಅವರಿಗೆ ಈಗ 39 ವರ್ಷ ವಯಸ್ಸು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ