ಕ್ಲಾಸಿಕ್‌ ಥ್ರೆಡ್‌  ಬೀಡ್‌ ಹ್ಯಾಂಡ್‌ ಎಂಬ್ರಾಯಿಡರ್ಡ್‌ ಕ್ರಾಪ್‌ ಬ್ಲೌಸ್‌ ಮಲ್ಟಿ ಪ್ಯಾನೆಲ್‌ ಬನಾರಸ್ಸಿನ ಬ್ರೋಕೇಡ್‌ ಸ್ಕರ್ಟ್‌ ಜೊತೆ ಅಚ್ಚುಕಟ್ಟಾಗಿ ಹೊಂದುತ್ತದೆ.

ಸೀಕ್ವೆನ್ಸ್, ರೇಷ್ಮೆ ಮತ್ತು ಬೀಡ್ಸ್ ವರ್ಕ್‌ನಿಂದ ಸುಸಜ್ಜಿತಗೊಂಡ ಈ ವಿಂಟೇಜ್‌ ಪೇಪ್ಲವ್‌ ಚೋಲಿ ಟ್ಯೂಲಿಪ್‌ ಹಾಗೂ  ಗೋಲ್ಡ್ ಗ್ಲಿಟರಿಂಗ್‌ ಬನಾರಸ್ಸಿನ ಬ್ರೋಕೇಡ್‌ ಸ್ಕರ್ಟ್‌ ಜೊತೆ ನಯನಾಭಿರಾಮವಾಗಿದೆ. ಜ್ಯೂವೆಲ್‌  ಬೀಡ್‌ ಸ್ಟಡೆಡ್‌ ಆರ್ಗೆನ್ಝಾದರ ಪೇಪ್ಲವ್‌ ಬ್ಲೌಸ್‌ ಟ್ಯೂಲಿಪ್‌ ಬನಾರಸ್‌ನ ಸ್ಕರ್ಟ್‌ ಜೊತೆ, ಇವಳ ಬೆಡಗು ಹೆಚ್ಚುತ್ತಿದೆ.

ಗಾರ್ಜಿಯಸ್‌ ಪಾಟ್‌ಪುರಿ ಪಿಂಕ್‌ ಬನಾರಸ್‌ನ ಲಹಂಗಾ ಅತ್ಯಾಕರ್ಷಕ ಎಂಬ್ರಾಯಿಡರಿಯಿಂದ ಸುಸಜ್ಜಿತ ಬ್ಲೌಸ್‌ ಜೊತೆ ಇವಳ ಲಾವಣ್ಯ ದುಪ್ಪಟ್ಟಾಗಿದೆ.

ಬೀಡ್ಸ್ ಎಂಬ್ರಾಯಿಡರ್ಡ್‌ ಚೆಕ್‌  ಕಂಟೆಂಪರರಿ ಬನಾರಸ್‌ನ ಲಹಂಗಾ, ಕ್ರಾಪ್‌ ಬ್ಲೌಸ್‌ ಮತ್ತು ಫ್ರಿಲ್ಡ್‌ ದುಪಟ್ಟಾ ಜೊತೆ ಇವಳಿಗೆ ಅಪೂರ್ವ ಸೌಂದರ್ಯ ತಂದುಕೊಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ