ಬ್ಲ್ಯಾಕ್‌ ಟಾಪ್‌, ಮಿನಿ ಸ್ಕರ್ಟ್‌ ಮತ್ತು ಗಾಗಲ್ಸ್ ಧರಿಸಿದ ಈ ಷೋಡಶಿಯ ಗ್ಲಾಮರ್‌ಗೆ ಯಾರಾದರೂ ಸಮನುಂಟೆ?

ಫುಲ್ ಸ್ಲೀವ್ಡ್ ಡಬಲ್ ಕಲರ್‌ ಕಾಂಬಿನೇಶನ್ನಿನ ಪ್ರಿಟೀ ಡ್ರೆಸ್‌! ಇದಕ್ಕೆ ಪೂರಕವಾಗಿ ಈ ಬೆಡಗಿಯ ಮಾಡರ್ನ್‌ ಹೇರ್‌ಸ್ಟೈಲ್ ಹೊಸ ಕಳೆ ತಂದುಕೊಟ್ಟಿದೆ.

ಈ ನವನವೀನ ಮಲ್ಟಿಕಲರ್ಡ್‌ ಫ್ಲವರ್‌ ಪ್ರಿಂಟೆಡ್‌ ಬ್ಯೂಟಿಫುಲ್ ಸ್ಲೀವ್ ಲೆ‌ಸ್‌ ಡ್ರೆಸ್‌ ಯಾವ ಪಾರ್ಟಿಗಾದರೂ ಓ.ಕೆ. ಅಲ್ಲವೇ……?

ಈ ಡಾರ್ಕ್‌ ಪರ್ಪಲ್ ಕಲರ್‌ನ ಸಿಂಗಲ್ ಶೋಲ್ಡರ್ಡ್‌ ಸ್ಮಾರ್ಟ್‌ ಡ್ರೆಸ್‌ ಇವಳನ್ನು ಸ್ಟೈಲಿಶ್‌ ಕ್ವೀನ್‌ ಆಗಿಸಿದೆ.

ಬ್ಲ್ಯಾಕ್‌ ಯೆಲ್ಲೋ ಕಲರ್‌ ಕಾಂಬಿನೇಶನ್ನಿನ ಈ ಸ್ಟೈಲಿಶ್‌ ಸ್ಲೀವ್ ಲೆ‌ಸ್‌ ಮಿಡಿ ಮಿರಿಮಿರಿ ಮಿಂಚುತಿದೆ!

Tags:
COMMENT