ಗೋಲ್ಡನ್‌ ವರ್ಕ್‌ನಿಂದ ಅಲಂಕರಿಸಲಾದ ವೆರಿ ಬ್ಯೂಟಿಫುಲ್ ಶರಾರಾ! ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ಈ ಷೋಡಶಿ ಮಂದಹಾಸ ಬೀರುತ್ತಿದ್ದಾಳೆ.

ಸ್ಲೀವ್ ಲೆ‌ಸ್‌ ರೆಡ್‌ ಗೌನ್‌ ಜೊತೆ ಹೆವಿ ವರ್ಕ್‌ನಿಂದ ಸಜ್ಜುಗೊಳಿಸಲಾದ ಬ್ಯೂಟಿಫುಲ್ ದುಪ್ಪಟ್ಟಾ, ಇವಳನ್ನು ರಾಜಕುಮಾರಿ ಆಗಿಸಿದೆ.

ಆರೆಂಜ್‌ ಕಲರ್ಸ್‌ ಆಕರ್ಷಕ ಗೌನ್‌ ಮ್ಯಾಚಿಂಗ್‌ ಆಗಿದ್ದು, ಜೊತೆಗಿನ ಆ್ಯಕ್ಸೆಸರೀಸ್‌ ಸೂಕ್ತವಾಗಿದೆ.

ಸ್ಲೀಕ್ವೆನ್ಸ್ ಮೇಲೆ ಹೆವಿ ವರ್ಕ್‌ ನಿಂದ ಸಜ್ಜುಗೊಳಿಸಲಾದ ಕಾಲರ್‌ನೆಕ್‌ವುಳ್ಳ ಫ್ರಂಟ್‌ ಸ್ಲಿಟೆಡ್‌ ಕುರ್ತಿ ಜೀನ್ಸ್ ಜೊತೆ ಮಿರಿ ಮಿರಿ ಮಿಂಚುತ್ತಿದೆ.

ಹೆವಿ ವರ್ಕ್‌ನಿಂದ ಸಜ್ಜುಗೊಳಿಸಲಾದ ಈ ಕೆಂಬಣ್ಣದ ಸೀರೆ, ಸ್ಲೀವ್ ಲೆ‌ಸ್‌ ಶಿಮರಿ ಬ್ಲೌಸ್‌ನಿಂದಾಗಿ ಹೆಚ್ಚು ಗ್ಲಾಮರಸ್‌ ಎನಿಸಿದೆ.

ವಾವ್‌! ಇಲ್ಲಿದೆ ನೋಡಿ, ಅತ್ಯಾಕರ್ಷಕ ಫುಲ್ ಸ್ಲೀವ್ ಸ್ಟೈಲಿಷ್‌ ಮೆರೂನ್‌ ಗೌನ್‌. ಪಾರ್ಟಿಗಳಿಗೆ ಇನ್ನಿದಕ್ಕಿಂತ ಡ್ರೆಸ್‌ ಬೇಕೆ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ