ದೀಪಾವಳಿಯಂತಹ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಅತ್ಯಾಧುನಿಕ ಉಡುಗೆಗಳನ್ನು ಆರಿಸುವುದು ಹೇಗೆಂದು ತಿಳಿಯೋಣವೇ……?

ರೆಡ್‌ ಗೋಲ್ಡನ್‌ ಕಾಂಬಿನೇಶನ್ನಿನ ಅತ್ಯಾಕರ್ಷಕ ಟ್ರೆಡಿಷನಲ್ ಡ್ರೆಸೆಸ್‌ ಈ ಸಲದ ದೀಪಾವಳಿಯ ಸಂಭ್ರಮಾಚರಣೆಗೆ ಪರ್ಫೆಕ್ಟ್ ಎನಿಸುತ್ತದೆ.

ಕಲರ್‌ಫುಲ್, ಗಾರ್ಜಿಯಸ್‌, ಎಥ್ನಿಕ್‌ ಹಾಗೂ ಬ್ಯೂಟಿಫುಲ್ ಡ್ರೆಸೆಸ್‌ ಮ್ಯಾಚಿಂಗ್‌ ಜ್ಯೂವೆಲರಿಯೊಂದಿಗೆ!

ಗೋಲ್ಡನ್‌ ವರ್ಕ್‌ನಿಂದ ಸುಸಜ್ಜಿತಗೊಳಿಸಲಾದ ಫೆಸ್ಟಿವ್ ಲುಕ್‌ ವುಳ್ಳ ಸ್ಟೈಲಿಶ್‌ ಡ್ರೆಸೆಸ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ