ರೌಂಡ್‌ ನೆಕ್‌ ಪ್ರಿಂಟೆಡ್‌ ಮಲ್ಟಿಕಲರ್ಡ್‌ ಸ್ಲೀವ್ ಲೆ‌ಸ್‌ ಗೌನ್‌ ಹೈಹೀಲ್ಸ್ ಜೊತೆ ಮಿಂಚುತ್ತಿದೆ.

ಡಾಟೆಡ್‌ ಪ್ರಿಂಟ್‌ವುಳ್ಳ ಶರ್ಟ್‌, ಡೆನಿಮ್ ಶಾರ್ಟ್‌ ಸ್ಕರ್ಟ್‌ ಜೊತೆ ಅಲ್ಟ್ರಾಪಾಶ್‌ ಎನಿಸಿದೆ.

ಪ್ರಿಂಟೆಡ್‌ ಸ್ಲೀವ್ ಲೆಸ್ ಟಾಪ್‌, ಪಿಂಕ್‌ ಕಲರ್‌ನ ಶಾರ್ಟ್ಸ್ ಜೊತೆ.ರೆಡ್‌ ಕಲರ್‌ನ ಈ ಸೈಡ್‌ ಸ್ಲಿಟೆಡ್‌ ಗೌನ್‌ ಈಕೆಯ ಗ್ಲಾಮರ್ಕೋಶಂಟ್‌ ಹೆಚ್ಚಿಸಿದೆ.

ಫ್ರಂಟ್‌ನಲ್ಲಿ ಅತ್ಯಾಕರ್ಷಕ ಡಿಸೈನ್‌ವುಳ್ಳ ಬ್ಲೂ ಬಣ್ಣದ ಈ ಸ್ಮಾರ್ಟ್‌ ಶಾರ್ಟ್‌ ಮಿಡಿ ಈಕೆಯನ್ನು ಗ್ಲಾಮರ್‌ಗೊಂಬೆಯಾಗಿಸಿದೆ.

ಬ್ಲ್ಯಾಕ್‌ ಬಣ್ಣದ ಸ್ಟೈಲಿಶ್‌ ಟಾಪ್‌ ಬ್ಲ್ಯಾಕ್‌ ಹೈಹೀಲ್ಸ್ ಜೊತೆ ಮಿರಿಮಿರಿ ಮಿಂಚುತಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ