ಮಿರರ್‌ ವರ್ಕ್‌ ಮತ್ತು ಕಲರ್ಡ್‌ ಸ್ಟೋನ್ಸ್ ನಿಂದ ಸುಸಜ್ಜಿತ ಗೋಲ್ಡನ್‌ ಡಿಸೈನರ್‌ ಬ್ಲೌಸ್‌, ಹೊಳೆಹೊಳೆಯುವ ಕಸೂತಿಯುಳ್ಳ ಗಾರ್ಜಿಯಸ್‌ ಸೀರೆಯ ಜೊತೆ.

ಹೆವಿ ವರ್ಕ್‌ನಿಂದ ಸಿಂಗರಿಸಲ್ಪಟ್ಟ ಗೋಲ್ಡನ್‌ ಬಾರ್ಡರ್‌ವುಳ್ಳ ಬ್ಯೂಟಿಫುಲ್ ಸೀರೆ, ಡಿಸೈನರ್‌ ಸ್ಲೀವ್ ಲೆಸ್ ಬ್ಲೌಸ್‌ ಜೊತೆ.

ಕುತ್ತಿಗೆಯಲ್ಲಿನ ಬಿಳಿ ಮುತ್ತಿನ ಹಾರ ಈ ಸೀರೆಗೆ ಮತ್ತಷ್ಟು ಎಲಿಗೆಂಟ್‌ ಲುಕ್‌ ಕೊಡುತ್ತಿದೆ. ಪ್ರಿಂಟೆಡ್‌ ಕಲರ್‌ ಫುಲ್ ಆಕರ್ಷಕ ಸೀರೆ ಸ್ಟೈಲಿಶ್‌ ಬ್ಲೌಸ್‌ ಜೊತೆ ಮಿರಿ ಮಿರಿ ಮಿಂಚುತಿದೆ.

ಅತಿ ಸುಂದರ ಅಂಚಿನೊಂದಿಗೆ ಹೊಳೆ ಹೊಳೆಯುವ ಜರಿ ವರ್ಕ್‌ನಿಂದ ಸಿಂಗರಿಸಲ್ಪಟ್ಟ ಈ ಸೀರೆ, ದೀಪಾವಳಿಯ ಸಡಗರದ ಸಂಜೆಗೆ ಸೂಕ್ತವಾಗಿದೆ. ಸಿಂಗಲ್ ಸ್ಲೀವ್ ವು‌ಳ್ಳ ಸ್ಟೈಲಿಶ್‌ ಬ್ಲೌಸ್‌ನೊಂದಿಗೆ ಆಕರ್ಷಕ ಮೋಡಿಯ ಸೀರೆ, ಅದ್ಭುತ ಬೆಡಗನ್ನು ಹೊಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ