ಕಡು ಕಿತ್ತಳೆ ಬಣ್ಣದ ಸಿಂಗಲ್ ಶೋಲ್ಡರ್ಡ್‌ ಸ್ಮಾರ್ಟ್‌ ಮಿಡಿ ಜೊತೆ ಕಾಂಟ್ರಾಸ್ಟ್ ಬಣ್ಣದ ವೇಲ್ ‌ಹಾಗೂ ಫಂಕಿ ಜ್ಯೂವೆಲರಿ ವಿತ್ ಗ್ಲಾಮರಸ್‌ ಮೇಕಪ್‌ ಇವಳಿಗೆ ಫೆಂಟಾಸ್ಟಿಕ್‌ ಗೆಟಪ್‌ ತಂದುಕೊಟ್ಟಿದೆ.

fashion-may1-B

ಬ್ಲ್ಯಾಕ್‌ ಅಂಡ್‌ ವೈಟ್‌ ಕಾಂಬಿನೇಷನ್ನಿನ ಈ ಅತ್ಯಾಕರ್ಷಕ ಡ್ರೆಸ್‌, ತನ್ನ ಸ್ಲೀವ್ ಲೆ‌ಸ್‌ ಟಾಪ್‌ ಹಾಗೂ ಬೆಲ್‌ಬಾಟಮ್ ಬೇಸ್‌ನಿಂದಾಗಿ ಹೊಚ್ಚ ಹೊಸತೆನಿಸಿದೆ.

ನೆಟೆಡ್‌ ಡಿಸೈನಿನ ಈ ಮಾರ್ವಲಸ್‌ ಸೆಕ್ಸೀ ಡ್ರೆಸ್‌, ಇವಳಿಗೆ ಉತ್ಕೃಷ್ಟ ಎಲಿಗೆನ್ಸ್ ತಂದುಕೊಟ್ಟಿದೆ. `ಓ ಶ್ವೇತಾಂಬರಿ, ನೀನು ಬಾರದೆ ಉತ್ಸವ ಸಾಗಲ್ಲ....' ಎಂದು ಹಾಡೋಣ ಎನಿಸುತ್ತಿದೆಯೇ....?

fashion-may1

ವೆರಿ ಬ್ಯೂಟಿಫುಲ್ ಪ್ರಿಂಟ್ಸ್ ವುಳ್ಳ ಅತ್ಯಾಕರ್ಷಕ ಸ್ಲೀವ್ ಲೆಸ್‌ ಗೌನ್‌, ತನ್ನ ಅಚ್ಚ ಬಿಳಿ ಒಡಲು ಹಾಗೂ ಕಾಂಟ್ರಾಸ್ಟ್ ಮ್ಯಾಚಿಂಗ್‌ನಿಂದಾಗಿ ಕಣ್ಮನ ತಣಿಸುವಂತಿದೆ.

ಲಹಂಗಾ ಚೋಲಿಯ ಜೊತೆ ನೆಟೆಡ್‌ ಕಾಂಟ್ರಾಸ್ಟ್ ದುಪಟ್ಟಾ ಹಾಗೂ ಮ್ಯಾಚಿಂಗ್‌ ವಂಡರ್‌ಫುಲ್ ಆ್ಯಕ್ಸೆಸರೀಸ್‌ ಇವಳನ್ನು ಅಪ್ ಟು ಡೇಟ್‌ ಆಗಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ