ರೆಡ್‌ ಜ್ಯಾಕೆಟ್‌  ಮೇಲೆ ಗೋಲ್ಡನ್‌ ವರ್ಕ್‌ ಹಾಗೂ ಅದೇ ಬಣ್ಣದ ಪ್ಲೀಟೆಡ್‌ ಲಾಂಗ್‌ ಸ್ಕರ್ಟ್‌.ರೆಡ್‌ ಜ್ಯಾಕೆಟ್‌ ಜೊತೆ ಗೋಲ್ಡನ್‌ ಬಾರ್ಡರ್‌ವುಳ್ಳ ಘಾಘ್ರಾ ಈ ಚೆಲುವೆಗೆ ಹೇಳಿ ಮಾಡಿಸಿದಂತಿದೆ.

ಬ್ಲಾಕ್‌ ಮೇಲೆ ಗೋಲ್ಡನ್‌ ಕಾಂಬೀನೇಷನ್‌ನಿಂದ ಸಜ್ಜುಗೊಳಿಸಲ್ಪಟ್ಟ ಘಾಘ್ರಾ ಚೋಲಿ ಜೊತೆ ಸಿಲ್ವರ್‌ ಜ್ಯೂವೆಲರಿ ಧರಿಸಿದ ಈ ಷೋಡಶಿ ಮಿರಿಮಿರಿ ಮಿಂಚುತ್ತಿದ್ದಾಳೆ.

Fasion-1

ತ್ರೀ ಪೋರ್ತ್‌ ಸ್ಲೀವ್ಸ್ ಬ್ಲ್ಯಾಕ್‌ ಸೂಟ್‌ ಮೇಲೆ ಗೋಲ್ಡನ್‌ ಕಲರ್‌ನ ಅತ್ಯಾಕರ್ಷಕ ವರ್ಕ್‌ ಗಮನಸೆಳೆಯುತ್ತಿದೆ. ಮ್ಯಾಚಿಂಗ್‌ ಗೋಲ್ಡನ್‌  ಫುಟ್‌ವೇರ್‌ನಿಂದ ಸ್ಟೈಲ್‌ ಇನ್ನೂ ಗ್ಲಾಮರಸ್‌ ಎನಿಸಿದೆ.

Fasion-3

ಸ್ಲೀವ್ಸ್ ಪ್ರಿಂಟೆಡ್‌ ಟಾಪ್‌ ಜೊತೆ ಆರೆಂಜ್‌ ಬಣ್ಣದ ಬ್ಯೂಟಿಫುಲ್ ಪ್ಲೀಟೆಡ್‌ ಸ್ಕರ್ಟ್‌ ಮೋಸ್ಟ್ ಎಲಿಗೆಂಟ್‌ ಎನಿಸುತ್ತದೆ.

ಸ್ಟೈಲಿಶ್‌ ಫುಲ್ ಸ್ಲೀವ್ಡ್ ಕುರ್ತಿ ಮತ್ತು ಪ್ರಿಂಟೆಡ್‌ ಶರಾರ ಜೊತೆ ಈ ಬೆಡಗಿ ನಿಂತಿರುವ ಭಂಗಿ ನಿಜಕ್ಕೂ ಮನವೋಹಕ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ